ಜೆಡಿಎಸ್ ಕುಟುಂಬ ಕರ್ನಾಟಕ

  • Home
  • India
  • Mandya
  • ಜೆಡಿಎಸ್ ಕುಟುಂಬ ಕರ್ನಾಟಕ

ಜೆಡಿಎಸ್ ಕುಟುಂಬ ಕರ್ನಾಟಕ Only JDS Die Hard Fans
(1)

ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿ ನಿಮ್ಮ ವಾಹನದ ಮೇಲೆ ಫೈನ್ ಬಾಕಿ ಉಳಿದಿದೆಯೇ? ಹಾಗಾದ್ರೆ ಅದನ್ನು ಅರ್ಧ ಬೆಲೆಯಲ್ಲಿ ಕಟ್ಟಿ ಕ್ಲಿಯರ್ ಮಾಡಿಕೊಳ...
06/06/2026

ನೀವು ಸಂಚಾರ ನಿಯಮ ಉಲ್ಲಂಘನೆ ಮಾಡಿ ನಿಮ್ಮ ವಾಹನದ ಮೇಲೆ ಫೈನ್ ಬಾಕಿ ಉಳಿದಿದೆಯೇ? ಹಾಗಾದ್ರೆ ಅದನ್ನು ಅರ್ಧ ಬೆಲೆಯಲ್ಲಿ ಕಟ್ಟಿ ಕ್ಲಿಯರ್ ಮಾಡಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ. ಪೊಲೀಸ್ ಇಲಾಖೆಯ ಇ-ಚಲನ್ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯ ಬಾಕಿ ದಂಡದ ಮೊತ್ತಕ್ಕೆ ಬರೋಬ್ಬರಿ ಶೇಕಡಾ 50% ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ!

05/06/2026

ತಿಟ್ಟು ತೆವ್ರಿಯಲ್ಲೆಲ್ಲಾ ಕುಯ್ ಕುಯ್ ಕುಯ್ ಅಂತ ಸೌಂಡ್ ಹಾಕಿಕೊಂಡು ಮೆರೆಯುತ್ತಿದ್ದವರಿಗೆ ನೆನ್ನೆ ರಾತ್ರಿ ಆಗಿದ್ದು ಇದೇ ಅಂತೆ...
ಟೀ ಅಂಗಡಿ ಹತ್ತಿರ ಮಾತನಾಡುತ್ತಿದ್ದರು.

05/06/2026

"Indian National Congress - Karnataka ಸರ್ಕಾರದಲ್ಲಿ 'ಖಾತೆ'ಗಳಿಗಾಗಿ ಕುಸ್ತಿ ಜೋರಾಗಿದೆ!

ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಮ್ಯೂಸಿಕಲ್ ಚೇರ್ ಆಟದಿಂದ ರಾಜ್ಯದ ಜನತೆ ಹೈರಾಣಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಸಿಗಲಿಲ್ಲ ಎಂದು ಮತ್ತೊಬ್ಬ ಹಿರಿಯ ನಾಯಕ K.H Muniyappa ಅವರು ರಾಜೀನಾಮೆ ಬೆದರಿಕೆ ಹಾಕಿದ್ದು, DK Shivakumar ಸರ್ಕಾರದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಕುರ್ಚಿ ಮತ್ತು ಖಾತೆಗಳಿಗಾಗಿ ಕಿತ್ತಾಡುವುದರಲ್ಲೇ ಕಾಂಗ್ರೆಸ್ ನಾಯಕರ ಸಮಯ ಕಳೆಯುತ್ತಿದ್ದರೆ, ರಾಜ್ಯದ ಜನರ ಕಷ್ಟ ಕೇಳುವವರು ಯಾರು? ಇದು ಅಭಿವೃದ್ಧಿ ಶೂನ್ಯ ಸರ್ಕಾರ!
#ಖಾತೆಕಿತ್ತಾಟ

ನಾಳೆ ದಿನಾಂಕ 06.06.2026ರ ಶನಿವಾರ ಮಾನ್ಯ ಮಾಜಿ ಸಚಿವರಾದ ಶ್ರೀ ಡಿ.ಸಿ ತಮ್ಮಣ್ಣ ಅವರು ತಮ್ಮ ಮದ್ದೂರಿನ ನಿವಾಸದಲ್ಲಿ "ತಾಲ್ಲೂಕು ವ್ಯವಸಾಯೋತ್ಪ...
05/06/2026

ನಾಳೆ ದಿನಾಂಕ 06.06.2026ರ ಶನಿವಾರ ಮಾನ್ಯ ಮಾಜಿ ಸಚಿವರಾದ ಶ್ರೀ ಡಿ.ಸಿ ತಮ್ಮಣ್ಣ ಅವರು ತಮ್ಮ ಮದ್ದೂರಿನ ನಿವಾಸದಲ್ಲಿ "ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ" (TAPCMS) ಚುನಾವಣೆಯ ವಿಚಾರವಾಗಿ ಪೂರ್ವಭಾವಿ ಸಭೆಯನ್ನು ಕರೆದಿರುತ್ತಾರೆ.
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ಬಂಧುಗಳು ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಬೆಳ್ಳಗೆ 10.00 ಗಂಟೆಗೆ, ಮದ್ದೂರು ಟೌನ್.
ಬೆಳ್ಳಗೆ 11.00 ಗಂಟೆಗೆ, ಆತಗೂರು ಮತ್ತು ಕೊಪ್ಪ ಹೋಬಳಿ.
ಮದ್ಯಾಹ್ನ 03.00 ಗಂಟೆಗೆ, ಕಸಬಾ ಹೋಬಳಿ.

ಸಾಯಂಕಾಲ 5.00 ಗಂಟೆಗೆ, ಸಿ.ಎ ಕೆರೆ ಹೋಬಳಿ.
(ಭಾರತೀನಗರದ ನಿವಾಸದಲ್ಲಿ).

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ, ಸುದ್ದಿಗೋಷ್ಠಿಯಲ್ಲಿ ಘೋಷಣೆ...Ramalinga Reddy Indian National Congress - Karnataka D...
05/06/2026

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ, ಸುದ್ದಿಗೋಷ್ಠಿಯಲ್ಲಿ ಘೋಷಣೆ...
Ramalinga Reddy Indian National Congress - Karnataka DK Shivakumar

ಕುರ್ಚಿ ಯಾರ ಬಳಿ ಇದೆ ಅನ್ನೋದು ಮುಖ್ಯ ಅಲ್ಲ...ಜನರ ಹೃದಯದಲ್ಲಿ ಯಾರು ಇದ್ದಾರೆ ಅನ್ನೋದೇ ಮುಖ್ಯ...ನಮಗೆ ಶಾಶ್ವತ ಮುಖ್ಯಮಂತ್ರಿ ನಮ್ಮ ಕುಮಾರಣ್ಣ...
05/06/2026

ಕುರ್ಚಿ ಯಾರ ಬಳಿ ಇದೆ ಅನ್ನೋದು ಮುಖ್ಯ ಅಲ್ಲ...
ಜನರ ಹೃದಯದಲ್ಲಿ ಯಾರು ಇದ್ದಾರೆ ಅನ್ನೋದೇ ಮುಖ್ಯ...
ನಮಗೆ ಶಾಶ್ವತ ಮುಖ್ಯಮಂತ್ರಿ ನಮ್ಮ ಕುಮಾರಣ್ಣ...
ನೀವು ಎಲ್ಲಿದ್ರೂ ರಾಜನೇ...
ನಮ್ಮ ಅಭಿಮಾನ ಎಂದಿಗೂ ಕಡಿಮೆಯಾಗಲ್ಲ...👑💚
H D Kumaraswamy
Janata Dal Secular

05/06/2026
57 ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪಾಜಿ ನೂರಾರು ಕಾಲ ಸುಖವಾಗಿ ಬಾಳಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. 🙏💐🎂🤝D...
05/06/2026

57 ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪಾಜಿ ನೂರಾರು ಕಾಲ ಸುಖವಾಗಿ ಬಾಳಿ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. 🙏💐🎂🤝

D C Thammanna

ಚಿಕ್ಕಮಗಳೂರು ಜೆಡಿಎಸ್ ಫೈಯರ್ ಬ್ರಾಂಡ್ ಕುಮಾರಣ್ಣನ ಅಪ್ಪಟ ಅಭಿಮಾನಿ ಶ್ರೀ ಪ್ರಸಾದ್ ಜೈನ್ ಬಲಿಗೆ ಹೊರನಾಡು ರವರಿಗೆ ಜನುಮ ದಿನದ ಶುಭಾಶಯಗಳು 💐🎂🤝...
05/06/2026

ಚಿಕ್ಕಮಗಳೂರು ಜೆಡಿಎಸ್ ಫೈಯರ್ ಬ್ರಾಂಡ್ ಕುಮಾರಣ್ಣನ ಅಪ್ಪಟ ಅಭಿಮಾನಿ ಶ್ರೀ ಪ್ರಸಾದ್ ಜೈನ್ ಬಲಿಗೆ ಹೊರನಾಡು ರವರಿಗೆ ಜನುಮ ದಿನದ ಶುಭಾಶಯಗಳು 💐🎂🤝

Address

Maddur
Mandya

Website

Alerts

Be the first to know and let us send you an email when ಜೆಡಿಎಸ್ ಕುಟುಂಬ ಕರ್ನಾಟಕ posts news and promotions. Your email address will not be used for any other purpose, and you can unsubscribe at any time.

Share