ಮಂಡ್ಯ ಮಣ್ಣಿನ ಮಗ

ಮಂಡ್ಯ ಮಣ್ಣಿನ ಮಗ ಮಂಡ್ಯ ವಿಧಾನಸಭಾ ಕ್ಷೇತ್ರ

27/04/2026
ಮಂಡ್ಯ ಬಂದೀಗೌಡ ಬಡಾವಣೆಯ ಬಡಾವಣೆಯ ನಿವಾಸದಲ್ಲಿ  ಸಾರ್ವಜನಿಕರ ಸಮಸ್ಯೆ ಆಲಿಸಿ ಅವರ ಅಹಾವಲು ಸ್ವೀಕರಿಸಲಾಯಿತು
16/04/2026

ಮಂಡ್ಯ ಬಂದೀಗೌಡ ಬಡಾವಣೆಯ ಬಡಾವಣೆಯ ನಿವಾಸದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಅವರ ಅಹಾವಲು ಸ್ವೀಕರಿಸಲಾಯಿತು

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೀಲಾರ ಗ್ರಾಮದ ಕೆ ಸಿ ಚನ್ನೇಗೌಡ ರವರು ಮೃತ ಹೊಂದಿದ್ದು ಇಂದು ಮಂಡ್ಯ ಕ್ಷೇತ್ರ ದ ಶಾಸಕರಾದ ಪಿ ರವಿಕುಮಾರ್ ಗ...
16/04/2026

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೀಲಾರ ಗ್ರಾಮದ ಕೆ ಸಿ ಚನ್ನೇಗೌಡ ರವರು ಮೃತ ಹೊಂದಿದ್ದು ಇಂದು ಮಂಡ್ಯ ಕ್ಷೇತ್ರ ದ ಶಾಸಕರಾದ ಪಿ ರವಿಕುಮಾರ್ ಗೌಡ ರವರು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು

10/04/2026

ಮಂಡ್ಯ ಮಣ್ಣಿನ ಮಗ
Girish Mandya P Ravikumar Mandya Constituency

09/04/2026

ಅಭಿವೃದ್ಧಿ ಮಾಡಿದ್ದೇವೆ ಇನ್ನು ಕೂಡ ಮಾಡಿ ತೋರಿಸುತ್ತೇವೆ
ಮಂಡ್ಯ ಮಣ್ಣಿನ ಮಗ P Ravikumar Mandya Constituency Girish Mandya ಶಿವಪ್ಪ ಅಭಿಮಾನಿ ಬಳಗ ಮಂಡ್ಯ ಮಂಡ್ಯ ಕಾಯಕಯೋಗಿ

ಹೆಚ್ ಮಲ್ಲಿಗೆರೆ ಶ್ರೀ ಏಳೂರಮ್ಮ ದೇವಿ ಸಮುದಾಯ ಭವನದಲ್ಲಿ ನಡೆದ ಎಂ ಡಿ ಪಿ ಮಹೇಶ್ ರವರ ಮೊಮ್ಮಗಳ ಹುಟ್ಟುಹಬ್ಬ ಸಮಾರಂಭ ದಲ್ಲಿ ಪಾಲ್ಗೊಂಡ ಕ್ಷಣಗಳ...
08/04/2026

ಹೆಚ್ ಮಲ್ಲಿಗೆರೆ ಶ್ರೀ ಏಳೂರಮ್ಮ ದೇವಿ ಸಮುದಾಯ ಭವನದಲ್ಲಿ ನಡೆದ ಎಂ ಡಿ ಪಿ ಮಹೇಶ್ ರವರ ಮೊಮ್ಮಗಳ ಹುಟ್ಟುಹಬ್ಬ ಸಮಾರಂಭ ದಲ್ಲಿ ಪಾಲ್ಗೊಂಡ ಕ್ಷಣಗಳು

ಮಂಡ್ಯ ಡಿ ಹೆಚ್ ಓ ಕಚೇರಿಯ ಆವರಣ ದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ರವರ ಉಪಸ್ಥಿತಿಯಲ್ಲಿ ನಡೆದ ಸಂಚಾರಿ ಘಟ...
08/04/2026

ಮಂಡ್ಯ ಡಿ ಹೆಚ್ ಓ ಕಚೇರಿಯ ಆವರಣ ದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ರವರ ಉಪಸ್ಥಿತಿಯಲ್ಲಿ ನಡೆದ ಸಂಚಾರಿ ಘಟಕ (ಆರೋಗ್ಯ ಸೇತು) ಮತ್ತು ಆಂಬುಲೆನ್ಸ್ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಮಂಡ್ಯ ಕ್ಷೇತ್ರ ದ ಶಾಸಕರಾದ ಪಿ ರವಿಕುಮಾರ್ ಗೌಡ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿದ ಸಂದರ್ಭ

ಮಂಡ್ಯ ದ ಅಂಬೇಡ್ಕರ್ ಭವನದಲ್ಲಿ ನಡೆದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ-2026 ರ ಆಚರಣೆ ಕಾರ್ಯಕ್ರಮ ದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ...
08/04/2026

ಮಂಡ್ಯ ದ ಅಂಬೇಡ್ಕರ್ ಭವನದಲ್ಲಿ ನಡೆದ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ-2026 ರ ಆಚರಣೆ ಕಾರ್ಯಕ್ರಮ ದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಚಲುವರಾಯಸ್ವಾಮಿ ಯವರ ಜೊತೆ ಮಂಡ್ಯ ಕ್ಷೇತ್ರ ದ ಶಾಸಕರಾದ ಪಿ ರವಿಕುಮಾರ್ ಗೌಡ ರವರು ಭಾಗವಹಿಸಿ ಕಾರ್ಯಕ್ರಮ ದ ಉದ್ಘಾಟನೆ ನೆರವೇರಿಸಿ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದಂಥಹ ಸಾದಕಿಯರಿಗೆ ಸನ್ಮಾನಿಸಿ ಮಹಿಳಾ ದಿನಾಚರಣೆಯ ನಿಮಿತ್ತ ನಡೆದ ಕ್ರೀಡಾಕೂಟದಲ್ಲಿ ಜಯಗಳಿಸಿದ ಮಹಿಳೆಯರಿಗೆ ಬಹುಮಾನ ವಿತರಿಸಿದರು


#ಜನನಾಯಕಆರ್ಕೆ

Address

Mandya
571401

Telephone

+919964015899

Website

Alerts

Be the first to know and let us send you an email when ಮಂಡ್ಯ ಮಣ್ಣಿನ ಮಗ posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಮಂಡ್ಯ ಮಣ್ಣಿನ ಮಗ:

Share

Category