Malur Dr. Kiran Somanna, Karnataka State President, Doctors Cell, IYC

  • Home
  • India
  • Malur
  • Malur Dr. Kiran Somanna, Karnataka State President, Doctors Cell, IYC

Malur Dr. Kiran Somanna, Karnataka State President, Doctors Cell, IYC Contact information, map and directions, contact form, opening hours, services, ratings, photos, videos and announcements from Malur Dr. Kiran Somanna, Karnataka State President, Doctors Cell, IYC, Social service, Anjani Hospital, Malur.

11/10/2025

ಈ ಸಮಾಜದಲ್ಲಿ ಮದುವೆಯಾಗಿ ಮಕ್ಕಳಾಗಿಲ್ಲ ಎನ್ನುವುದು ಗಂಡ,ಹೆಂಡತಿ ಹಾಗೂ ಮನೆಯ ಎಲ್ಲಾ ಸದಸ್ಯರುಗಳಿಗೆ ಒಂದು ಮಾನಸಿಕ ಒತ್ತಡ. ಬದಲಾಗುತ್ತಿರುವ ತಿಂಡಿ ತಿನಿಸುಗಳು, ಕೆಟ್ಟ ಅಭ್ಯಾಸಗಳು, ಪರಿಸರ ಮಾಲಿನ್ಯ, ಗಂಡು ಹಾಗೂ ಹೆಣ್ಣಿನ hormones ಗಳಲ್ಲಿ ವ್ಯತಿರಿಕ್ತವಾದ ಬದಲಾವಣೆಗೆ ಕಾರಣವಾಗುತ್ತಿದೆ. ಇದರಿಂದಾಗಿ ಕೆಲವರಲ್ಲಿ ಮಕ್ಕಳಾಗುವುದು ನಿಧಾನವಾಗಿ ಬಂಜೆತನದಿಂದ ಬಳಲುವ ಪರಿಸ್ಥಿತಿ ಬರುತ್ತಿದೆ. ಆ ನಿಟ್ಟಿನಲ್ಲಿ ಇದೆ ಭಾನುವಾರ, 12ನೆ ಅಕ್ಟೋಬರ್ 2025 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾಲೂರಿನ ಅಂಜನಿ ಆಸ್ಪತ್ರೆ ಆವರಣದಲ್ಲಿ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಡಾ. ಕಿರಣ್ ಸೋಮಣ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನುರಿತ infertility specialists ರನ್ನು ಭೇಟಿ ಮಾಡಿ ಸಮಾಲೋಚನೆ ಮಾಡಿ ಉಚಿತವಾಗಿ tests ಮಾಡುವ ಒಂದು ವ್ಯವಸ್ಥೆಯನ್ನು ಮಾಡಿದ್ದೇವೆ. ನನ್ನ ಮಾಲೂರು ತಾಲ್ಲೂಕಿನ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಈ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ😊🙏

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡 ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿ...
22/04/2025

ದೇಶ ಮೊದಲು ಧರ್ಮ ನಂತರ ಎಂದು ಅರಿಯದ ನರರೂಪ ರಾಕ್ಷಸರ ಹೀನ ಕೃತ್ಯ😡

ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ಪುರುಷರು ಹಾಗೂ ಹಿಂದೂಗಳನ್ನು ಗುರಿಯಾಗಿಸಿಕೊಂಡು ಪ್ರವಾಸಿಗರ ಮೇಲೆ ಭಯೋತ್ಪಾದಕರಿಂದ ನಡೆದಿರುವ ಹೀನ ಕೃತ್ಯದಿಂದ ನನ್ನ ಕರುನಾಡಿನ ಇಬ್ಬರು ಸೇರಿ ದೇಶದ 30ಕ್ಕೂ ಹೆಚ್ಚು ನಾಗರೀಕರು ಅಸುನೀಗಿರುವುದು ನಮ್ಮೆಲ್ಲರಿಗೂ ಅತ್ಯಂತ ನೋವುಂಟು ಮಾಡಿದೆ.

ಈ ಕೃತ್ಯಕ್ಕೆ ಕಾರಣಕರ್ತರಾದ ಉಗ್ರಗಾಮಿಗಳಿಗೆ ಯಾವುದೇ ಕರುಣೆ ಇಲ್ಲದೆ ಅತ್ಯಂತ ಘೋರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಇಡೀ ಭಾರತ ದೇಶ ಒತ್ತಾಯಿಸುತ್ತಿದೆ.

ಈ ಧಾರ್ಮಿಕ ಮೂಲಭೂತವಾದಿಗಳನ್ನು ಪಕ್ಷಾತೀತವಾಗಿ ಯಾವುದೇ COURTESY ಇಲ್ಲದೆ ಹತ್ತಿಕ್ಕುವ ಕೆಲಸ ಆಗಲೇ ಬೇಕು. THEY SHOULD NOT BE SPARED.

ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ, ಕುಟುಂಬದ ಸದಸ್ಯರಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ತುಂಬಾ ನೋವಿನಿಂದ ಹೇಳಲು ಇಚ್ಚಿಸುತ್ತೇನೆ.

ನಮ್ಮ ದೇಶದ ಪ್ರತಿಷ್ಠಿತ IAS ತರಬೇತಿ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ INSIGHTS IAS ಸಂಸ್ಥೆಯ CEO ಹಾಗೂ ರಾಜ್ಯದ ಉದ್ದಗಲಕ್ಕೂ ಶಿಕ್ಷಣದ ಪ್ರ...
13/12/2024

ನಮ್ಮ ದೇಶದ ಪ್ರತಿಷ್ಠಿತ IAS ತರಬೇತಿ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ INSIGHTS IAS ಸಂಸ್ಥೆಯ CEO ಹಾಗೂ ರಾಜ್ಯದ ಉದ್ದಗಲಕ್ಕೂ ಶಿಕ್ಷಣದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ತಿಳಿ ಹೇಳುವ ಕಾರ್ಯ ಮಾಡುತ್ತಿರುವ ವಿನಯ್ ಕುಮಾರ್ ಜಿ.ಬಿ ರವರನ್ನು ಭೇಟಿಯಾಗಿ ಸಾಮಾಜಿಕವಾಗಿ ಸುಧಾರಣೆ ಕಾಣಬೇಕಾದ ಸಾಕಷ್ಟು ವಿಚಾರಗಳ ಕುರಿತು ಚರ್ಚೆ ಮಾಡಿದೆ.

ಅವರ ಮಾತು ಹಾಗೂ ಬೆಳೆದು ಬಂದ ಹಾದಿ ನಮಂಥ ಎಷ್ಟೋ ಯುವಕರಿಗೆ ಮಾರ್ಗದರ್ಶನ🙏

ಇವರ ಪ್ರಾಮಾಣಿಕವಾದ ಸಾಮಾಜಿಕ ಕಳಕಳಿ ಜೊತೆಗೆ ರಾಜಕೀಯ ವಲಯದಲ್ಲಿ ಬರಬೇಕಾದ ಬದಲಾವಣೆಗಳ ಕುರಿತು ಅವರಿಗಿರುವ ಮುಂದಾಲೋಚನೆ ನನಗೆ ಅವರೊಂದಿಗೆ ಮಾತಿಗಿಳಿದು 1.30 ಗಂಟೆ ಆದದ್ದು ತಿಳಿಯಲೇ ಇಲ್ಲ😊

ಇದೆ ಸಮಯದಲ್ಲಿ aspiring IAS ವಿದ್ಯಾರ್ಥಿಗಳನ್ನು ಭೇಟಿಯಾದದ್ದು ನನ್ನ ವಿದ್ಯಾರ್ಥಿ ದಿನಗಳನ್ನು ನೆನಪಿಸಿತು😊

Address

Anjani Hospital
Malur
563130

Telephone

+919945510003

Website

Alerts

Be the first to know and let us send you an email when Malur Dr. Kiran Somanna, Karnataka State President, Doctors Cell, IYC posts news and promotions. Your email address will not be used for any other purpose, and you can unsubscribe at any time.

Contact The Organization

Send a message to Malur Dr. Kiran Somanna, Karnataka State President, Doctors Cell, IYC:

Share

Category