ಹೂಡಿ ವಿಜಿಕುಮಾರ್ ಅಣ್ಣ ಅಭಿಮಾನಿಗಳು ಮಾಲೂರು

  • Home
  • India
  • Malur
  • ಹೂಡಿ ವಿಜಿಕುಮಾರ್ ಅಣ್ಣ ಅಭಿಮಾನಿಗಳು ಮಾಲೂರು

ಹೂಡಿ ವಿಜಿಕುಮಾರ್ ಅಣ್ಣ ಅಭಿಮಾನಿಗಳು ಮಾಲೂರು Contact information, map and directions, contact form, opening hours, services, ratings, photos, videos and announcements from ಹೂಡಿ ವಿಜಿಕುಮಾರ್ ಅಣ್ಣ ಅಭಿಮಾನಿಗಳು ಮಾಲೂರು, Social service, Malur.

ನಮ್ಮೆಲ್ಲರ ನಾಯಕರು, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕರು, ಬಡವರ ಬಂಧು, ಮಾಲೂರಿನ ಭವಿಷ್ಯದ ಶಾಸಕ, ದೀನ ದಲಿತರ ಆಶಾಕಿರಣ, ಜನ ಸೇವಕ, ಸ್ನೇಹ ಜ...
15/10/2025

ನಮ್ಮೆಲ್ಲರ ನಾಯಕರು, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕರು, ಬಡವರ ಬಂಧು, ಮಾಲೂರಿನ ಭವಿಷ್ಯದ ಶಾಸಕ, ದೀನ ದಲಿತರ ಆಶಾಕಿರಣ, ಜನ ಸೇವಕ, ಸ್ನೇಹ ಜೀವಿ, ಮಹಾದಾನಿ, ಎರಡು ಗುಂಡಿಗೆಯ ರಾಜಕಾರಣಿಗಳಾದ ಆತ್ಮೀಯರಾದ ಶ್ರೀಯುತ ಹೂಡಿ ವಿಜಯ್ ಕುಮಾರ್ ಅಣ್ಣನವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮನ್ನು ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ! ನಿಮ್ಮ ಜನಸೇವೆ ಹೀಗೆ ಮುಂದುವರೆಯಲಿ ಜನ ನಿಮ್ಮೊಂದಿಗಿದ್ದಾರೆ..


16/07/2025
07/07/2024

ಮಾಲೂರು: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ADLR ಅಶ್ವಿನಿ RI ಮಂಜುನಾಥ್..!

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರೂ ಆದ ಶ್ರೀಯುತ ಎಂ. ಮಲ್ಲೇಶ್ ಬಾಬುರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ಕೋಲಾರ ಜಿಲ್ಲೆ...
30/06/2024

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಆತ್ಮೀಯರೂ ಆದ ಶ್ರೀಯುತ ಎಂ. ಮಲ್ಲೇಶ್ ಬಾಬುರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಹಾಗೂ ಜಿಲ್ಲೆಯ ಜನರ ಸೇವೆ ಮಾಡಲು ತಾಯಿ ಕೋಲಾರಮ್ಮ ಆಶೀರ್ವಾದ ಮಾಡಲಿ ಎಂದು ಈ ಮೂಲಕ ಹಾರೈಸುತ್ತೇನೆ.

Happy Birthday Dear Mallesh Babu Kolar

#ಮಲ್ಲೇಶ್_ಬಾಬು #ಜನ್ಮದಿನ #ಶುಭಾಶಯಗಳು

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ತೊಳಕನಹಳ್ಳಿ ಗ್ರಾಮದ ಶ್ರೀಮತಿ ಗಾಯತ್ರಿ ಹಾಗೂ ಶ್ರೀ ಮುನಿರಾಜು ರವರ ನೂತನ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ...
09/06/2024

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ತೊಳಕನಹಳ್ಳಿ ಗ್ರಾಮದ ಶ್ರೀಮತಿ ಗಾಯತ್ರಿ ಹಾಗೂ ಶ್ರೀ ಮುನಿರಾಜು ರವರ ನೂತನ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪಾಲ್ಗೊಂಡು ಶುಭಕೋರಿದ ಸಂದರ್ಭ.

#ಗೃಹಪ್ರವೇಶ #ಶುಭಾಶಯಗಳು

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ತೊಳಕನಹಳ್ಳಿ ಗ್ರಾಮದ ನಮ್ಮ ಮುಖಂಡರಾದ ಪಾರ್ವತಮ್ಮ ಹಾಗೂ ರಾಮಚಂದ್ರ ಅವರ ನಿವಾಸಕ್ಕೆ ಮುಖಂಡರು ಹಾಗೂ ಕಾರ್ಯಕ...
09/06/2024

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ತೊಳಕನಹಳ್ಳಿ ಗ್ರಾಮದ ನಮ್ಮ ಮುಖಂಡರಾದ ಪಾರ್ವತಮ್ಮ ಹಾಗೂ ರಾಮಚಂದ್ರ ಅವರ ನಿವಾಸಕ್ಕೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಸಂದರ್ಭ.

#ಮುಖಂಡರಭೇಟಿ #ತೊಳಕನಹಳ್ಳಿ

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಕೃಷ್ಣಾಪುರ ಗ್ರಾಮದ ಶ್ರೀಯುತ ಆನಂದ್ ರವರ ಪತ್ನಿ ಶ್ರೀಮತಿ  ಪೂರ್ಣಿಮ ರವರ ಸೀಮಂತ ಸಮಾರಂಭದಲ್ಲಿ ಪಾಲ್ಗೊಂಡು...
09/06/2024

ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಕೃಷ್ಣಾಪುರ ಗ್ರಾಮದ ಶ್ರೀಯುತ ಆನಂದ್ ರವರ ಪತ್ನಿ ಶ್ರೀಮತಿ ಪೂರ್ಣಿಮ ರವರ ಸೀಮಂತ ಸಮಾರಂಭದಲ್ಲಿ ಪಾಲ್ಗೊಂಡು ಶುಭಕೋರಿದ ಸಂದರ್ಭ.

#ಸೀಮಂತ #ಶುಭಾಶಯಗಳು

ಚಿನ್ನದ ಗಣಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿದ ಎಂ. ಮಲ್ಲೇಶ್ ಬಾಬುರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ   ಮೈತ್ರಿ ಅಭ್ಯರ್ಥಿ...
04/06/2024

ಚಿನ್ನದ ಗಣಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿದ ಎಂ. ಮಲ್ಲೇಶ್ ಬಾಬುರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್ ಬಾಬುರವರನ್ನು ಜಯಶೀಲರನ್ನಾಗಿ ಮಾಡಿದ ಮತದಾರ ಬಾಂಧವರಿಗೆ, ಗೆಲುವಿಗೆ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು.

H D Kumaraswamy Mallesh Babu Kolar
H D Devegowda


ರಕ್ತದಾನ ಹಲವು ರೋಗಗಳಿಗೆ ಪರಿಹಾರ!ರಕ್ತದಾನ ಮಾಡಿ. ಏಕೆಂದರೆ ಅದರ ಕೊರತೆಯಿಂದ ಯಾರೂ ಜೀವ ಕಳೆದುಕೊಳ್ಳಬಾರದು. ಇದು ದಾನಿಗೆ ಸಾರ್ಥಕತೆಯನ್ನು ನೀಡು...
28/05/2024

ರಕ್ತದಾನ ಹಲವು ರೋಗಗಳಿಗೆ ಪರಿಹಾರ!

ರಕ್ತದಾನ ಮಾಡಿ. ಏಕೆಂದರೆ ಅದರ ಕೊರತೆಯಿಂದ ಯಾರೂ ಜೀವ ಕಳೆದುಕೊಳ್ಳಬಾರದು. ಇದು ದಾನಿಗೆ ಸಾರ್ಥಕತೆಯನ್ನು ನೀಡುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಅಶಕ್ತತೆ ಆಗುವುದಿಲ್ಲ. ಬದಲಾಗಿ ಇದು ಹಲವು ರೋಗಗಳಿಗೆ ಪರಿಹಾರ ನೀಡಬಹುದು. ರಕ್ತದಾನ ಮಾಡುವುದಕ್ಕಿಂತ ಹೆಚ್ಚಿನ ಸೇವೆ ಮನುಕುಲದಲ್ಲಿ ಬೇರೆ ಇಲ್ಲ

#ಮಾಲೂರು

ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸುಧಾರಕರು, ಸ್ಪೂರ್ತಿದಾಯಕ ಮಹಿಳೆ ಮಹಾಸಾದ್ವಿ ಶಿವಶರಣೆ ಹ...
10/05/2024

ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಸಮಾಜ ಸುಧಾರಕರು, ಸ್ಪೂರ್ತಿದಾಯಕ ಮಹಿಳೆ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ಇವರ ಬದುಕು ಧೈರ್ಯ ಮತ್ತು ಸ್ಥೈರ್ಯ ನಮಗೆಲ್ಲರಿಗೂ ಸದಾ ಸ್ಪೂರ್ತಿದಾಯಕ.


#ಹೇಮರೆಡ್ಡಿಮಲ್ಲಮ್ಮಜಯಂತಿ

Address

Malur
563130

Website

Alerts

Be the first to know and let us send you an email when ಹೂಡಿ ವಿಜಿಕುಮಾರ್ ಅಣ್ಣ ಅಭಿಮಾನಿಗಳು ಮಾಲೂರು posts news and promotions. Your email address will not be used for any other purpose, and you can unsubscribe at any time.

Share

Category