Malur Youth Icon Bhanu Teja Fans

Malur Youth Icon Bhanu Teja Fans All about Social service beyond of all political parties ..

ಸಮಾಜ ಸೇವೆಯೇ ಮು

ನಮ್ಮೆಲ್ಲರ ನಾಯಕರು, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕರು, ಬಡವರ ಬಂಧು, ಮಾಲೂರಿನ ಭವಿಷ್ಯದ ಶಾಸಕ, ದೀನ ದಲಿತರ ಆಶಾಕಿರಣ, ಜನ ಸೇವಕ, ಸ್ನೇಹ ಜ...
15/10/2025

ನಮ್ಮೆಲ್ಲರ ನಾಯಕರು, ಸ್ವಾಭಿಮಾನಿ ಜನತಾ ಪಕ್ಷದ ಸಂಸ್ಥಾಪಕರು, ಬಡವರ ಬಂಧು, ಮಾಲೂರಿನ ಭವಿಷ್ಯದ ಶಾಸಕ, ದೀನ ದಲಿತರ ಆಶಾಕಿರಣ, ಜನ ಸೇವಕ, ಸ್ನೇಹ ಜೀವಿ, ಮಹಾದಾನಿ, ಎರಡು ಗುಂಡಿಗೆಯ ರಾಜಕಾರಣಿಗಳಾದ ಆತ್ಮೀಯರಾದ ಶ್ರೀಯುತ ಹೂಡಿ ವಿಜಯ್ ಕುಮಾರ್ ಅಣ್ಣನವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.

ನಿಮ್ಮನ್ನು ಶಾಸಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ! ನಿಮ್ಮ ಜನಸೇವೆ ಹೀಗೆ ಮುಂದುವರೆಯಲಿ ಜನ ನಿಮ್ಮೊಂದಿಗಿದ್ದಾರೆ..


Happy bakried 💐💐💐💐
29/06/2023

Happy bakried 💐💐💐💐

ನಮ್ಮ ಸ್ವಾಭಿಮಾನದ ಗುರುತು ಆಟೋ.🛺ನಿಮ್ಮೆಲ್ಲರ ಆಶೀರ್ವಾದವಿರಲಿ.
24/04/2023

ನಮ್ಮ ಸ್ವಾಭಿಮಾನದ ಗುರುತು ಆಟೋ.
🛺
ನಿಮ್ಮೆಲ್ಲರ ಆಶೀರ್ವಾದವಿರಲಿ.

ಭಾರತ ರತ್ನ ಸಂವಿಧಾನ ಶಿಲ್ಪಿ ಭೀಮ್ ರಾವ್ ಡಾ.. ಬಿ ಆರ್ ಅಂಬೇಡ್ಕರ್ ರವರ ಜನ್ಮದಿನದ ಶುಭಾಶಯಗಳು
14/04/2023

ಭಾರತ ರತ್ನ ಸಂವಿಧಾನ ಶಿಲ್ಪಿ ಭೀಮ್ ರಾವ್ ಡಾ.. ಬಿ ಆರ್ ಅಂಬೇಡ್ಕರ್ ರವರ ಜನ್ಮದಿನದ ಶುಭಾಶಯಗಳು

06/04/2023
ಮನದಲ್ಲಿ ಮೂಡುವುದು ಒಂದೇ ನಾಮಅದುವೇ ರಾಮ ನಾಮ ನಾಡಿನ ಸಮಸ್ತ ಜನತೆಗೆಶ್ರೀರಾಮ ನವಮಿಯ ಶುಭಾಶಯಗಳು
30/03/2023

ಮನದಲ್ಲಿ ಮೂಡುವುದು ಒಂದೇ ನಾಮ
ಅದುವೇ ರಾಮ ನಾಮ ನಾಡಿನ ಸಮಸ್ತ ಜನತೆಗೆ
ಶ್ರೀರಾಮ ನವಮಿಯ ಶುಭಾಶಯಗಳು

ಆತ್ಮೀಯರೇತಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು
15/01/2023

ಆತ್ಮೀಯರೇ
ತಮಗೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಸಂಕ್ರಾಂತಿ ಹಬ್ಬದ ಶುಭಾಶಯಗಳು
15/01/2023

ಸಂಕ್ರಾಂತಿ ಹಬ್ಬದ ಶುಭಾಶಯಗಳು

ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿಶ್ವ ವೇದಿಕೆಯಲ್ಲಿ ಪರಿಚಯಿಸಿದ ರಾಷ್ಟ್ರಸಂತ, ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.ವ...
12/01/2023

ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿಶ್ವ ವೇದಿಕೆಯಲ್ಲಿ ಪರಿಚಯಿಸಿದ ರಾಷ್ಟ್ರಸಂತ, ವೀರ ಸನ್ಯಾಸಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯಗಳು.

ವಿವೇಕಾನಂದರ ಕೃಪಾಕಿರಣ ರಾಷ್ಟ್ರ ನಿರ್ಮಾಣದ ಕೈಂಕರ್ಯಕ್ಕೆ ಮತ್ತಷ್ಟು ಪ್ರೇರಣೆ ನೀಡಿ ನಮ್ಮೆಲ್ಲರನ್ನು ಮುನ್ನಡೆಸಲಿ.

#ಯುವಾಬ್ರಿಗೇಡ್ #ಸ್ವಾಮಿವಿವೇಕಾನಂದ

ಧನ್ಯವಾದಗಳು 🙏ಮಾಲೂರು ಮಾರಿಕಾಂಭಾ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು. #ನಮ್ಮ_ದೇವಾಲಯಗಳು  #ನ...
08/11/2022

ಧನ್ಯವಾದಗಳು 🙏

ಮಾಲೂರು ಮಾರಿಕಾಂಭಾ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು.

#ನಮ್ಮ_ದೇವಾಲಯಗಳು
#ನಮ್ಮ_ಹೆಮ್ಮೆ

#ಮಾರಿಕಾಂಭೆ #ಸನಾತನ_ಸಂಸ್ಕೃತಿ
#ಮಾಲೂರು

Address

Malur
563130

Telephone

9986971459

Website

Alerts

Be the first to know and let us send you an email when Malur Youth Icon Bhanu Teja Fans posts news and promotions. Your email address will not be used for any other purpose, and you can unsubscribe at any time.

Contact The Organization

Send a message to Malur Youth Icon Bhanu Teja Fans:

Share

Category