Akashvani Madikeri

Akashvani Madikeri ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ?

🎶 ಸಂಗೀತ ರೂಪಕ  🎶🌿 "ಓ ಪ್ರಕೃತಿಯೇ ಮುನಿಸೇತಕೆ..." 🌿ಪ್ರಕೃತಿಯ ಸೌಂದರ್ಯ, ಮಾನವ ಬದುಕಿನೊಂದಿಗೆ ಅದರ ಅವಿನಾಭಾವ ಸಂಬಂಧ ಹಾಗೂ ಪರಿಸರ ಸಂರಕ್ಷಣೆಯ...
05/06/2026

🎶 ಸಂಗೀತ ರೂಪಕ 🎶

🌿 "ಓ ಪ್ರಕೃತಿಯೇ ಮುನಿಸೇತಕೆ..." 🌿

ಪ್ರಕೃತಿಯ ಸೌಂದರ್ಯ, ಮಾನವ ಬದುಕಿನೊಂದಿಗೆ ಅದರ ಅವಿನಾಭಾವ ಸಂಬಂಧ ಹಾಗೂ ಪರಿಸರ ಸಂರಕ್ಷಣೆಯ ಸಂದೇಶವನ್ನು ಹೊತ್ತ ಮನಮುಟ್ಟುವ ಸಂಗೀತ ರೂಪಕ .

✍️ ರಚನೆ: ಪ್ರೇಮಾ ಟಿ.ಎಂ.ಆರ್.

📻 ಪ್ರಸಾರ:06 ಜೂನ್ 2026
🕒 ಸಮಯ: ಮಧ್ಯಾಹ್ನ 3:00 ಗಂಟೆಗೆ

ಪ್ರಕೃತಿಯ ಮೌನ ಭಾಷೆಯನ್ನು ಸಂಗೀತದ ಮೂಲಕ ಆಲಿಸಲು ನಮ್ಮೊಂದಿಗೆ ಸೇರಿ.

ರಾಷ್ಟ್ರೀಯ ಸುದ್ದಿ ವಿಭಾಗ (NSD) ಹಾಗೂ ಆಕಾಶವಾಣಿಯ ಸಂಯುಕ್ತ ಆಶ್ರಯದಲ್ಲಿ, ಭಾರತ ಸರ್ಕಾರದ 12 ವರ್ಷಗಳ ಯಶಸ್ವಿ ಪಯಣದ ಅಂಗವಾಗಿ ವಿವಿಧ ವಿಷಯಗಳ ...
05/06/2026

ರಾಷ್ಟ್ರೀಯ ಸುದ್ದಿ ವಿಭಾಗ (NSD) ಹಾಗೂ ಆಕಾಶವಾಣಿಯ ಸಂಯುಕ್ತ ಆಶ್ರಯದಲ್ಲಿ, ಭಾರತ ಸರ್ಕಾರದ 12 ವರ್ಷಗಳ ಯಶಸ್ವಿ ಪಯಣದ ಅಂಗವಾಗಿ ವಿವಿಧ ವಿಷಯಗಳ ಕುರಿತು ವಿಶೇಷ ಕಾರ್ಯಕ್ರಮಗಳ ಪ್ರಸಾರ.

👩‍💼 ಇಂದಿನ ವಿಷಯ : ಮಹಿಳಾ ಸಶಕ್ತೀಕರಣ

ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ನಾಯಕತ್ವ ಹಾಗೂ ಸಾಮಾಜಿಕ ಪ್ರಗತಿಯಲ್ಲಿ ಅವರ ಪಾತ್ರದ ಕುರಿತು ವಿಶೇಷ ಕಾರ್ಯಕ್ರಮ.

🗓️ ದಿನಾಂಕ: 01.06.2026 ರಿಂದ 21.06.2026 ರವರೆಗೆ

⏰ ಇಂದು ರಾತ್ರಿ 10:30 ಗಂಟೆಗೆ ಕೇಳಿ

HEALTH PROGRAMME.ವಿಶ್ವ ಆಹಾರ ಸುರಕ್ಷತಾ ದಿನದ ಸಂದರ್ಭದಲ್ಲಿ  ಆಹಾರದ ಕಲಬೆರಕೆ ಮತ್ತು ಪತ್ತೆಹಚ್ಚುವ ವಿಧಾನಗಳನ್ನು ಕುರಿತುಬಾಗಲಕೋಟೆ ತೋಟಗಾರ...
05/06/2026

HEALTH PROGRAMME.

ವಿಶ್ವ ಆಹಾರ ಸುರಕ್ಷತಾ ದಿನದ ಸಂದರ್ಭದಲ್ಲಿ ಆಹಾರದ ಕಲಬೆರಕೆ ಮತ್ತು ಪತ್ತೆಹಚ್ಚುವ ವಿಧಾನಗಳನ್ನು ಕುರಿತು
ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಹಾವೇರಿ ಜಿಲ್ಲೆ ದೇವಿ ಹೊಸೂರಿನ ತೋಟಗಾರಿಕಾ
ಎಂಜಿನಿಯರಿಂಗ್ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಆಹಾರ ತಂತ್ರಜ್ಞಾನ ಸಹಾಯಕ
ಪ್ರಾಧ್ಯಾಪಕರಾದ ಡಾ. ಜಿ. ಮೋಹನ್ ನಾಯಕ್ ಅವರೊಂದಿಗೆ ಸಂದರ್ಶನ.

ಕೇಳಿ ನಾಳೆ ಮಧ್ಯಾಹ್ನ 12:35ಕ್ಕೆ

🎭 ರಂಗಭೂಮಿ ಪ್ರೇಮಿಗಳೇ, ನಿಮಗೊಂದು ಭರ್ಜರಿ ಮನರಂಜನೆಯ ಸುದ್ಧಿ! 🎭ಹಾಸ್ಯದ ಹೊನಲು, ಕಚಗುಳಿ ಇಡುವ ಸಂಭಾಷಣೆಗಳು ಮತ್ತು ಅದ್ಭುತ ಕಥಾಹಂದರ ಹೊಂದಿರು...
05/06/2026

🎭 ರಂಗಭೂಮಿ ಪ್ರೇಮಿಗಳೇ, ನಿಮಗೊಂದು ಭರ್ಜರಿ ಮನರಂಜನೆಯ ಸುದ್ಧಿ! 🎭

ಹಾಸ್ಯದ ಹೊನಲು, ಕಚಗುಳಿ ಇಡುವ ಸಂಭಾಷಣೆಗಳು ಮತ್ತು ಅದ್ಭುತ ಕಥಾಹಂದರ ಹೊಂದಿರುವ ನಾಟಕ,

✨ "ಡಿಮ್ಯಾಂಡಪ್ಪೋ ಡಿಮ್ಯಾಂಡು..." ✨

📅 ದಿನಾಂಕ: ಜೂನ್ 6, ಮಧ್ಯಾಹ್ನ 3 ಗಂಟೆಗೆ

✍️ ರಚನೆ: ಮಾಲತಿ ಮುದಕವಿ

🎬 ನಿರ್ಮಾಣ: ಶರಣ ಬಸವ ಚೋಳಿನ್


05/06/2026

📻 ಆಕಾಶವಾಣಿಗೆ 90ರ ಸಂಭ್ರಮ! ❤️

90 ವರ್ಷಗಳ ಸುವರ್ಣ ಪಯಣದ ಅಂಗವಾಗಿ, ಅನಿಲ್ ಎಚ್ ಟಿ , ಪತ್ರಕರ್ತರು , ಅವರು ಆಕಾಶವಾಣಿಯೊಂದಿಗೆ ತಮ್ಮ ಅವಿನಾಭಾವ ಸಂಬಂಧವನ್ನು ಸ್ಮರಿಸಿ, ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆಕಾಶವಾಣಿಯ 90ನೇ ವರ್ಷದ ಸಂಭ್ರಮಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ನೀವೂ ಕೂಡ ಆಕಾಶವಾಣಿಯೊಂದಿಗಿನ ನಿಮ್ಮ ನೆಚ್ಚಿನ ನೆನಪುಗಳು, ಕಾರ್ಯಕ್ರಮಗಳು ಹಾಗೂ ಶುಭಾಶಯಗಳನ್ನು ವೀಡಿಯೊ ಬೈಟ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

#ಆಕಾಶವಾಣಿ90 #ನಮ್ಮಆಕಾಶವಾಣಿ Anil HT

Strengthen your back, improve posture, and awaken your inner vitality with Salabhasana!Say bye bye to back pain!        ...
05/06/2026

Strengthen your back, improve posture, and awaken your inner vitality with Salabhasana!

Say bye bye to back pain!




|
|
|
|
|
|
|
|
|
|
|
|
|
|
|
|
|
|
|
|
|

05/06/2026

📻 ಆಕಾಶವಾಣಿಗೆ 90ರ ಸಂಭ್ರಮ! ❤️

90 ವರ್ಷಗಳ ಸುವರ್ಣ ಪಯಣದ ಅಂಗವಾಗಿ, ಮೇಘ ಭಟ್ , ಸಂಗೀತ ಶಿಕ್ಷಕಿ /ಕಲಾವಿದರು , ಅವರು ಆಕಾಶವಾಣಿಯೊಂದಿಗೆ ತಮ್ಮ ಅವಿನಾಭಾವ ಸಂಬಂಧವನ್ನು ಸ್ಮರಿಸಿ, ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆಕಾಶವಾಣಿಯ 90ನೇ ವರ್ಷದ ಸಂಭ್ರಮಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ನೀವೂ ಕೂಡ ಆಕಾಶವಾಣಿಯೊಂದಿಗಿನ ನಿಮ್ಮ ನೆಚ್ಚಿನ ನೆನಪುಗಳು, ಕಾರ್ಯಕ್ರಮಗಳು ಹಾಗೂ ಶುಭಾಶಯಗಳನ್ನು ವೀಡಿಯೊ ಬೈಟ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

#ಆಕಾಶವಾಣಿ90 #ನಮ್ಮಆಕಾಶವಾಣಿ

05/06/2026

ಕೊಡವಸಿರಿ .
ಕೊಡವರ ದೇವರಕಾಡು ಬಗ್ಗೆ ಚೆಪ್ಪುಡಿರ ಜಿ. ಕುಶಾಲಪ್ಪ ಮಾತನಾಡುತ್ತಾರೆ .


Poomaale Kodava Weekly ( ಪೂಮಾಲೆ ಕೊಡವ ಪತ್ರಿಕೆ )
Nanga Kodava
#ಕೊಡವಸಿರಿ

#ದೇವರಕಾಡು


#ಕೊಡವಸಂಸ್ಕೃತಿ
#ಜಿ_ಕುಶಾಲಪ್ಪ


















ಕನ್ನಡದಲ್ಲಿ ಭಾಷಣ. ಕೊಡಗಿನ ಬಣ್ಣದ ಹಕ್ಕಿಗಳು .Talk by S. V. NARASIMHAN▶️ ಈಗಲೇ ನಮ್ಮ YouTube ಚಾನೆಲ್‌ನಲ್ಲಿ ಕೇಳಿ ,https://youtu.be...
05/06/2026

ಕನ್ನಡದಲ್ಲಿ ಭಾಷಣ.

ಕೊಡಗಿನ ಬಣ್ಣದ ಹಕ್ಕಿಗಳು .

Talk by S. V. NARASIMHAN

▶️ ಈಗಲೇ ನಮ್ಮ YouTube ಚಾನೆಲ್‌ನಲ್ಲಿ ಕೇಳಿ ,
https://youtu.be/n-PkCexJ61k

05/06/2026

90 Years of Companion - Akashvani (Part 24)

Indian Broadcasting Company, 1927






Address

Akashavani
Madikeri
571201

Telephone

08272229488

Website

Alerts

Be the first to know and let us send you an email when Akashvani Madikeri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Akashvani Madikeri:

Share