19/08/2026
*ಈ ರಸ್ತೆಯು ಕೊಡ್ಲಿಪೇಟೆಯಿಂದ ಕೆಲಕೊಡ್ಲಿ ಮಾರ್ಗವಾಗಿ ಹಾಸನಕ್ಕೆ ಹೋಗುವ ರಸ್ತೆ ಆಗಿರುತ್ತದೆ ಇದು ಸುಮಾರು ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದಲ್ಲಿ ವಾಹನಗಳು ಓಡಲು ತುಂಬಾ ಕಷ್ಟವಾಗಿತ್ತು ಈ ರಸ್ತೆಯನ್ನು ನಮ್ಮ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾದ ಜನಮನ ಗೆದ್ದ ಜನಪ್ರಿಯ ಶಾಸಕರಾದ ಡಾಕ್ಟರ್ ಮಂತರ್ ಗೌಡರವರ ಈ ರಸ್ತೆಗೆ ಎರಡು ಕೋಟಿ ಹಣವನ್ನು ತಂದು ರಸ್ತೆ ಅಭಿವೃದ್ಧಿ ಮಾಡಿದ ಕೀರ್ತಿ ಡಾಕ್ಟರ್ ಮಂತರ್ ಗೌಡರವರದ್ದು ರಸ್ತೆ ಕೆಲಸ ಮುಗಿದು ಉದ್ಘಾಟನೆಗೆ ಶಾಸಕರು ಈ ರಸ್ತೆಯನ್ನು ಅತಿ ಶೀಘ್ರದಲ್ಲೇ ಉದ್ಘಾಟನೆ ಮಾಡಲಿದ್ದಾರೆ ಕೊಡ್ಲಿಪೇಟೆ ಸುತ್ತಮುತ್ತಲಿನ ಎಲ್ಲಾ ಜನಸಾಮಾನ್ಯರ ವತಿಯಿಂದ ಮಂತರ್ ಗೌಡರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು*
*ಈ ರಸ್ತೆ ಅಭಿವೃದ್ಧಿಯು ಮೂರು ತಿಂಗಳಲ್ಲಿ ಕೆಲಸ ಮುಗಿದಿರುತ್ತದೆ ಅತಿ ಜನರಾಗಿ ಜನಗಳಿಗೆ ತೊಂದರೆ ಆಗದಂಗೆ ನಮ್ಮ ಶಾಸಕರು ಅಭಿವೃದ್ಧಿಯನ್ನು ಅಭಿವೃದ್ಧಿಪಡಿಸಿರುತ್ತಾರೆ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು 🙏🙏*