ನಮ್ಮೂರು ಮದ್ದೂರು

ನಮ್ಮೂರು ಮದ್ದೂರು ನಮ್ಮೂರು ಮದ್ದೂರು

27/11/2021

ರಾಜ್ಯದ ಸಮಸ್ಯೆ ಮುಕ್ತ ತಾಲೂಕು
ನಮ್ಮ ಮದ್ದೂರು

ಬೇಕಾಗಿದಾರೆಪ್ರತಿಷ್ಠಿತ ಆನ್ಲೈನ್ ಕಂಪೆನಿಯಲ್ಲಿ ಕೋರಿಯರ್ ಸಪ್ಲೈ ಮಾಡಲು ಯುವಕರು ಬೇಕಾಗಿದಾರೆ...(ಡೈಲಿ ಗ್ಯಾರಂಟಿ 360-450ರೂದ್ವಿ ಚಕ್ರ ವಾಹನ ...
31/08/2021

ಬೇಕಾಗಿದಾರೆ
ಪ್ರತಿಷ್ಠಿತ ಆನ್ಲೈನ್ ಕಂಪೆನಿಯಲ್ಲಿ
ಕೋರಿಯರ್ ಸಪ್ಲೈ ಮಾಡಲು ಯುವಕರು ಬೇಕಾಗಿದಾರೆ...
(ಡೈಲಿ ಗ್ಯಾರಂಟಿ 360-450ರೂ
ದ್ವಿ ಚಕ್ರ ವಾಹನ ಮತ್ತು ಡಿ,ಎಲ್)
ಸಂಬಳ : 15,000-20000ವರಗೆ
ಸ್ಥಳ .ಮೈಸೂರು,ಮದ್ದೂರು ಶ್ರೀರಂಗಪಟ್ಟಣ,ಮಂಡ್ಯ,
ಸಂಪರ್ಕಿಸಿ - 7019433615/9880518541

14/08/2021
 #ಮಂಡ್ಯದಲ್ಲಿ #  #ಅಕ್ರಮ  #ಗಣಿಗಾರಿಕೆ  #ನಿಲ್ಲಬೇಕಾ #ನಡೆಯಬೇಕಾ
11/07/2021

#ಮಂಡ್ಯದಲ್ಲಿ # #ಅಕ್ರಮ #ಗಣಿಗಾರಿಕೆ
#ನಿಲ್ಲಬೇಕಾ
#ನಡೆಯಬೇಕಾ

03/07/2021
ಮದುವೆ ಕಾರ್ಯಕ್ರಮ ಮುಗಿದ ಮೇಲೆ ವರ ವಧುವಿನ ಮುಂದೆ ಶಿರಬಾಗಿ ವಂದಿಸಿದ.....ಇದನ್ನು ನೋಡಿ ಎಲ್ಲರೂ ನಗಲು ಶುರು ಮಾಡಿದರು.....ಆವಾಗ ವರ ಉತ್ತರಿಸಿ...
01/06/2021

ಮದುವೆ ಕಾರ್ಯಕ್ರಮ ಮುಗಿದ ಮೇಲೆ ವರ ವಧುವಿನ ಮುಂದೆ ಶಿರಬಾಗಿ ವಂದಿಸಿದ.....

ಇದನ್ನು ನೋಡಿ ಎಲ್ಲರೂ ನಗಲು ಶುರು ಮಾಡಿದರು.....

ಆವಾಗ ವರ ಉತ್ತರಿಸಿದನು

1. ಇವಳು ನನ್ನ ವಂಶವನ್ನು ಮುಂದಕ್ಕೆ ಕೊಂಡೊಯ್ಯುವಳು
2. ನನ್ನ ಮನೆಯ ಲಕ್ಷ್ಮಿ ಎಂದು ಕರೆಸಿಕೊಳ್ಳುವಳು
3. ನನ್ನ ಹೆತ್ತವರನ್ನು ಗೌರವಿಸುತ್ತಾಳೆ, ಮತ್ತು ಅವರ ಸೇವೆಯನ್ನು ಮಾಡುವಳು.....
4. ನನಗೆ ತಂದೆ ಆಗುವ ಸಂತೋಷವನ್ನು ಕೊಡುವಳು.....
5. ಹೆರಿಗೆಯ ಸಮಯದಲ್ಲಿ ಸಾವಿನ ನೋವಿನ ಮಧ್ಯೆ ನನ್ನ ಮಗುವಿಗೆ ಜನ್ಮ ನೀಡುವಳು.....
6. ಇವಳು ನನ್ನ ಮನೆಯ ಅಡಿಪಾಯ
7. ಇವಳ ನಡವಳಿಕೆಯಿಂದ ಸಮಾಜದಲ್ಲಿ ನನಗೆ ಒಂದು ಸ್ಥಾನಮಾನ ಸಿಗುತ್ತೆ....
8. ತನ್ನ ಹೆತ್ತವರನ್ನು ಬಿಟ್ಟು ನನ್ನ ಹಿಂದೆ ಬಂದಿದ್ದಾಳೆ.....
9. ಅವಳು ತನ್ನವರನ್ನು ಬಿಟ್ಟು ನನ್ನ ಜೊತೆ ಸಂಬಂಧ ಬೆಳೆಸಿದ್ದಾಳೆ......🤗❤️

ಇದರ ಉದ್ದೇಶ ಒಂದೇ ಯಾಕೆ ನಾವು ಸ್ವಲ್ಪವಾದರೂ ಸಮ್ಮಾನ ಕೊಡಲು ಆಗಲ್ಲವಾ ಸ್ತ್ರೀಯರಿಗೆ........

01/06/2021

Welcome to the Innovative and Indipendent channel of all time Namma Kaveri T.V.Namma Kaveri T.V started it's journey on 06-04-2018 with a moto of presenting ...

29/05/2021
ಇದೂ  ಇದು ಚೆನ್ನಾಗಿರೊದು
16/05/2021

ಇದೂ ಇದು ಚೆನ್ನಾಗಿರೊದು

12/05/2021

- bengaluru south cen cyber police take congress member padma harish into custody on fake video post

Address

Maddur

Website

Alerts

Be the first to know and let us send you an email when ನಮ್ಮೂರು ಮದ್ದೂರು posts news and promotions. Your email address will not be used for any other purpose, and you can unsubscribe at any time.

Share

Category