31/08/2026
ಮಹಿಳೆಯರ, ಯುವಕರ, ರೈತರ ಧ್ವನಿಯಾಗಿ, ವಾಲ್ಮೀಕಿ ಸಮುದಾಯದ ನ್ಯಾಯಕ್ಕಾಗಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಸರಣಿ ಹಗರಣಗಳ ವಿರುದ್ಧ ಸೆಪ್ಟೆಂಬರ್ 1 ರಿಂದ 10 ರ ವರೆಗೆ ಬೃಹತ್ ಬಳ್ಳಾರಿ ಚಲೋ ಪಾದಯಾತ್ರೆ.
ಬನ್ನಿ ಹೆಜ್ಜೆ ಹಾಕೋಣ, ಕಾಂಗ್ರೆಸ್ ತೊಲಗಿಸೋಣ...