Coorg The Scotland Of India

Coorg The Scotland Of India "ನಮ್ಮೊಂದಿಗೆ ಕೈ ಜೋಡಿಸಿ"
"ನಮ್ಮ ನಡೆ ಕೊಡಗಿನ ಅಭಿವೃದ್ಧಿ ಕಡೆ"

23/05/2026

ಮಡಿಕೇರಿ ಮಂಗಳೂರು ರಸ್ತೆಯಲ್ಲಿ ಕಾಟಕೇರಿ ಬಳಿ ರಸ್ತೆ ಬದಿಯಲ್ಲಿ ಹೆಂಡ ಕುಡಿದು ಕುಣಿಯುತ್ತಿದ್ದ ಪ್ರವಾಸಿಗರಿಗೆ ಕಾನೂನಿನ ಅರಿವು ಮೂಡಿಸಿದ ಕೊಡಗಿನ ಪ್ರಜ್ಞಾವಂತ ವ್ಯಕ್ತಿ 👏👏

23/05/2026
23/05/2026

ಈ ಮ್ಯಾಜಿಕ್ ಹಿಂದಿನ ಲಾಜಿಕ್ ಏನಿರಬಹುದು ????

22/05/2026

22/05/2026

ಕುಶಾಲನಗರದ ಆನೆಕಾಡು ಅರಣ್ಯದ ಸಮೀಪ, ಮಾನವೀಯತೆ ಅನ್ನೋ ಪದದ ಅರ್ಥವೆ ತಿಳಿಯದ ಅವಿವೇಕಿಗಳು ಕಸವನ್ನು ಚೀಲಗಳಲ್ಲಿ ತುಂಬಿಸಿ ರಸ್ತೆ ಬದಿಯಲ್ಲಿ ಬಿಸಾಕಿರುತ್ತಾರೆ.

22/05/2026

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ರಾಜೀನಾಮೆ ನೀಡಿರುವುದರಿಂದ ತೆರವಾಗಿದ್ದ ನಾಪೋಕ್ಲು ಬ್ಲಾಕ್ ಅಧ್ಯಕ್ಷಸ್ಥಾನಕ್ಕೆ ಉಸ್ತುವಾರಿ ಯಾಗಿ ಜಿಲ್ಲಾ ಕಾಂಗ್ರೆಸ್ ನಿಂದ ನೆರವಂಡ ಉಮೇಶ್ ರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

21/05/2026

ಕುಶಾಲನಗರದ ಗೋಪಾಲ್ ಸರ್ಕಲ್ ಏಂಜಲ್ ವಿಂಗ್ಸ್ ಸ್ಕೂಲ್ ಬಿಲ್ಡಿಂಗ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿ ಉರಿಯುತ್ತಿದ್ದು FIRE ವಾಹನದಿಂದ ಬೆಂಕಿಯನ್ನು ನಂದಿಸಲಾಗಿದೆ.

21/05/2026

ವಿರಾಜಪೇಟೆ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ದೂರುಗಳ ಸುರಿಮಳೆಯ ಬರುತ್ತಿತ್ತು ಇದರ ಬಗ್ಗೆ ಇವತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ವಿರಾಜಪೇಟೆ ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಅಲ್ಲಿ ನಾವು ವ್ಯವಸ್ತೆ ಬಗ್ಗೆ ನೋಡಿ ಪುರಸಭೆಯ ಸ್ವಚ್ಛತಾ ಅಧಿಕಾರಿ ಕೋಮಲ್ರವರು ಭೇಟಿಕೊಟ್ಟು ಅಲ್ಲಿನ ಅವ್ಯವಸ್ಥೆಯನ್ನು ನೋಡಿ ಸರಿಯಿಲ್ಲ ಎಂದು ಅವರ ಮನಸ್ಸಿಗೆ ಬಂದ ತಕ್ಷಣವೇ ಇಂದಿರಾ ಕ್ಯಾಂಟೀನನ್ನು ಹಾಕಲಾಯಿತು.. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರು ಪ್ರಾಸ್ಸಿಸ್ ಡಿಸೋಜಾ ಮತ್ತು ಜಿಲ್ಲಾ ಕಾರ್ಯದರ್ಶಿಗಳದ ಸುರೇಶ್ ಮತ್ತು ಜಿಲ್ಲಾ ಸಲೆಗಾರರಾದ ಸಜೀಲ್ ಕುಮಾರ್ ಮತ್ತು ಕಾರ್ಯಧ್ಯಕ್ಷರಾದ ಪ್ರಿತುನ್ ಪೂವಣ್ಣ ಮತ್ತು ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಬೆಲ್ಲು ಕಾರ್ಯಪ್ಪ ಇವರ ಸಮ್ಮುಖದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ವೀಕ್ಷಣೆ ಮಾಡಿ ಪುರಸಭೆಯ ಅಧಿಕಾರಗಳು ಬಂದು ಬೀಗ ಮುದ್ರೆ ಹಾಕಲಾಯಿತು

21/05/2026

ತಾಳತ್ ಮನೆ ರಸ್ತೆ ಬದಿ ಕಸ ಹಾಕಿದ್ದಲ್ಲದೆ,ಪ್ರಶ್ನಿಸಿ ದ ಸ್ಥಳೀಯ ಹುಡುಗರ ಜೊತೆಗೆ ಅಸಭ್ಯ ವರ್ತನೆ ತೋರಿದ ತೆಲಂಗಾಣ ರಿಜಿಸ್ಟ್ರೇಷನ್ ಕಾರಿನ ದಂಪತಿಗಳು

20/05/2026

*ಮಡಿಕೇರಿ ನಗರ ಸಭಾ ಉಪಾಧ್ಯಕ್ಷರ ಧಿಡೀರ್ ದಾಳಿ**
*ಗಾಂಧಿ ಮೈದಾನದಲ್ಲಿ ಅಡುಗೆ ಮಾಡಿ ಮೈದಾನವನ್ನು ಆಶುಚಿತ್ವ ಮಾಡಿದ ತಮಿಳು ನಾಡಿನ ಬಸ್ ಪ್ರಯಾಣಿಗರಿಗೆ ರೂ* *2000 ಸಾವಿರ ದಂಡ*

ನಗರದ ಗಾಂಧಿ ಮೈದಾನದ ಗ್ಯಾಲರಿ ಒಳಗೆ ಸುಮಾರು 40 ಜನರ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಮೈದಾನದ ಒಳಗೆ ಗ್ಯಾಸ್ ಸಿಲಿಂಡರ್ ಸ್ಟವ್ ಸೇರಿದಂತೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುತಿದ್ದರು.

ಈ ಬಗ್ಗೆ ಸಾರ್ವಜನಿಕರು ನಗರ ಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಯವರ ಗಮನ ಸೆಳೆದ ತಕ್ಷಣ ಕಾರ್ಯಪ್ರವರ್ತರಾದ ಉಪಾಧ್ಯಕ್ಷರಾದ ಮಹೇಶ್ ಜೈನಿ , ನಗರಸಭಾ ಹೆಲ್ತ್ ಇನ್ಸ್ಪೆಕ್ಟರ್ ಸುರೇಶ್ ಸಿಬ್ಬಂದಿ ಬೂತ್ ರಾಜ್ ಮತ್ತು ರಂಗಪ್ಪರವರೊಂದಿಗೆ ಮೈದಾನಕ್ಕೆ ತೆರಳಿ ಪ್ರವಾಸಿಗರಿಂದಲೇ ಪೂರ್ತಿ ಮೈದಾನವನ್ನು ಶುಚಿ ಗೊಳಿಸಿ ಶುಚಿತ್ವ ಬಗ್ಗೆ ಅರಿವು ಮೂಡಿಸಿ ರೂ 2000/- ದಂಡ ವಿಧಿಸಿದರು.
jaini.90

Address

Kushalnagar
Kushalnagar
571234

Website

Alerts

Be the first to know and let us send you an email when Coorg The Scotland Of India posts news and promotions. Your email address will not be used for any other purpose, and you can unsubscribe at any time.

Share