BJP Yuva Morcha Kushalnagar

BJP Yuva Morcha Kushalnagar YOUTH FOR NATION.

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕುಶಾಲನಗರ * ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಪ್ರವೀಣ್ ಅವರನ್ನ...
27/07/2022

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಕುಶಾಲನಗರ *

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಪ್ರವೀಣ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಅಗಲಿದ ದಿವ್ಯ ಚೇತನಕ್ಕೆ ಶ್ರದ್ಧಾಂಜಲಿ ಹಾಗು ಪುಷ್ಪ ನಮನ

Our national emblem with a slight change of roaring lions unvield on new central vista by our honourable PM Modi ji.🙏
12/07/2022

Our national emblem with a slight change of roaring lions unvield on new central vista by our honourable PM Modi ji.🙏

ಅಗ್ನಿಪಥ್ ಸತ್ಯ-ಮಿತ್ಯ  ಕೊಡಗು BJYMಕೇಂದ್ರ ಸರ್ಕಾರದ ಯೋಜನೆಯಾದ  ಅಗ್ನಿಪಥ್ ಸತ್ಯ- ಮಿತ್ಯ  ಎಂಬ ಕಾರ್ಯಕ್ರಮವನ್ನು ಬಿಜೆಪಿ ಯುವ ಮೋರ್ಚಾ ರಾಜ್ಯ...
30/06/2022

ಅಗ್ನಿಪಥ್ ಸತ್ಯ-ಮಿತ್ಯ
ಕೊಡಗು BJYM
ಕೇಂದ್ರ ಸರ್ಕಾರದ ಯೋಜನೆಯಾದ ಅಗ್ನಿಪಥ್ ಸತ್ಯ- ಮಿತ್ಯ ಎಂಬ ಕಾರ್ಯಕ್ರಮವನ್ನು ಬಿಜೆಪಿ ಯುವ ಮೋರ್ಚಾ ರಾಜ್ಯದ ಮೊದಲ ಕಾರ್ಯಕ್ರಮವನ್ನು ಸೈನಿಕರ ನಾಡು ಕೊಡಗಿನ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು,ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ ಬಾಳೆಕಾಯಿ ಇವರು ಆಗಮಿಸಿದ್ದರು ವಿದ್ಯಾರ್ಥಿಗಳಿಗೆ ಅಗ್ನಿಪಥ್ ಯೋಜನೆ ಎಂದರೇನು ಅದರ ಸತ್ಯ ಮಿತ್ಯತೆ ತಿಳಿಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ರಾದ ಶ್ರೀಯುತ ಪ್ರವೀಣ್ ರವರು ವಹಿಸಿದ್ದರು,ಕಾರ್ಯಕ್ರಮದಲ್ಲಿ ಯುವ ಮೋರ್ಚದ ಜಿಲ್ಲಾ ಅಧ್ಯಕ್ಷರಾದ ದರ್ಶನ್ ಜೋಯಪ್ಪ,ರಾಜ್ಯ ಸಮಿತಿ ಸದಸ್ಯರಾದ ಮಹೇಶ್ ತಿಮ್ಮಯ್ಯ, ಯುವಮೋರ್ಚಾ ಪ್ರಭಾರಿಗಳಾದ ರೂಪಾ ಸತೀಶ್,ಪ್ರಧಾನ ಕಾರ್ಯದರ್ಶಿಗಳಾದ ಯಶ್ವಿನ್, ಪ್ರಸಾದ್ ಚಂಗಪ್ಪ .ಪ್ರಮುಖರಾದ ನವನೀತ್ ಪೊನ್ನೇಟಿ,ರಮಾನಾಥನ್ ,ಗುಮ್ಮಟ್ಟಿರ ಚಂಗಪ್ಪ,ಹಿತೇಶ್ ,ಸುನಿಲ್, ಪ್ರೀತಮ್,ಚಂದ್ರಶೇಖರ ಹೇರೂರು,ಕವನ್ ಕಾರ್ಯಪ್ಪ,ಮೋಹಿತ್, ಪದ್ಮನಾಭ,
ಭರತ್, ನಾಚಪ್ಪ, ಹೇಮಂತ್ ತೊರೆರಾ, ಚೇತನ್ ,ಸುಮನ್ , ತ್ರಿನೇಶ್,ಸಜನ್ , ಕಿಶನ್ ,ತೇಜಸ್ ಹಾಗೂ ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



27-06-2022 ಸೋಮವಾರ ಸಂಜೆ 6:00 ಗಂಟೆಗೆ ಕುಶಾಲನಗರ  ಶಕ್ತಿಕೇಂದ್ರ ಬಿಜೆಪಿ ಯುವಮೋರ್ಚಾ  ಅಧ್ಯಕ್ಷರಾದ  ಸುಮನ್ ಅವರ ಅಧ್ಯಕ್ಷತೆಯಲ್ಲಿ ಸಭೆ  ಮಾಡ...
29/06/2022

27-06-2022 ಸೋಮವಾರ ಸಂಜೆ 6:00 ಗಂಟೆಗೆ ಕುಶಾಲನಗರ ಶಕ್ತಿಕೇಂದ್ರ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸುಮನ್ ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಲಾಯಿತು.*
ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೇರೂರು ,ಜಿಲ್ಲಾ ಕಾರ್ಯದರ್ಶಿ ನವನೀತ್ ಪೊನ್ನಟ್ಟಿ ,ಸದಸ್ಯರಾದ ಪ್ರವೀಣ್ , ಪ್ರಧಾನ ಕಾರ್ಯದರ್ಶಿ ಅಶ್ವಿನ್ ಮತ್ತು ಸಂಕೀರ್ತ್ ,ಉಪಾಧ್ಯಕ್ಷರಾದ ಸಜನ್ , ತ್ರಿನೇಶ್ ,ಕಿಶನ್ ,ತೇಜಸ್ ಹಾಗು ಕಾರ್ಯದರ್ಶಿಗಳಾದ ಛಾಯಾ , ಸುಜಯ್ ಹಾಗು ಯುವಮೋರ್ಚಾ ಸದಸ್ಯರುಗಳಾದ ಅಜಯ್ ಲಾರಾ ,ಸಂಜಯ್ ,ಚಂದನ್ ಮತ್ತು ಪಕ್ಷದ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.


Address

Kushalnagar
571234

Website

Alerts

Be the first to know and let us send you an email when BJP Yuva Morcha Kushalnagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Yuva Morcha Kushalnagar:

Share