YUVA KRISHNA NAGARA

YUVA KRISHNA NAGARA "YUVA" krishnanagara is a group of youngsters joined their hands together to serve the society & to create benchmark for upcoming youths. JAI SRI KRISHNA

Arise, awake and stop not till the goal is reached.

08/03/2022
26/12/2020

According to Skanda Purana, this temple is one of the DivyaKshetras, an important pilgrimage site of Lord Shiva 🔱

Veerabhadra Mandir, Lepakshi, Andra Pradesh, Bhārata 🇮🇳🚩

The temple was built in 1530 AD (1540 AD is also mentioned) by Virupanna Nayaka and Viranna, both brothers who were Governors under the Vijayanagar Empire during the reign of King Achutaraya, at Penukonda.

📸 Akhil Raj Photography

16/08/2020

Some glimpses of today's event on the occasion of 74th independence day celebrated at our organisation.
Flag Hoisting
National anthem
Patriotic song & Vande Matharam
inauguration of street lights installed by
Greeting the guests and members.
Message from guests

'ವಸುದೈವ ಕುಟುಂಬಕಂ', ಎಂಬ ಮೂಲಮಂತ್ರವನ್ನು ಸಾರಿದ, ವಿಶ್ವಗುರು ನಮ್ಮ ಭಾರತ. ಇಂದು ಭಾರತದ 74 ನೇ ಸ್ವಾತಂತ್ರ್ಯೋತ್ಸವನ್ನು ನಮ್ಮ "ಯುವ ಕೃಷ್ಣನಗ...
15/08/2020

'ವಸುದೈವ ಕುಟುಂಬಕಂ', ಎಂಬ ಮೂಲಮಂತ್ರವನ್ನು ಸಾರಿದ, ವಿಶ್ವಗುರು ನಮ್ಮ ಭಾರತ. ಇಂದು ಭಾರತದ 74 ನೇ ಸ್ವಾತಂತ್ರ್ಯೋತ್ಸವನ್ನು ನಮ್ಮ "ಯುವ ಕೃಷ್ಣನಗರ" ಸಂಘಟನೆಯ ವತಿಯಿಂದ ಮೌನೇಶ ಮಂದಿರದಲ್ಲಿ ಆಚರಿಸಲಾಯಿತು. ಧ್ವಜಾರೋಹಣ ಹಾಗೂ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿದ ಕಾರ್ಯಕ್ರಮದ ನಿರೂಪಣೆಯನ್ನು ಸಂಘಟನೆಯ ಕಾರ್ಯದರ್ಶಿ ಶ್ರೀ ಪ್ರದೀಪ್ ಕೆ ಆಚಾರ್ಯ ಅವರು ನೆರವೇರಿಸಿದರು. ಸಂಘಟನೆಯ ಅಧ್ಯಕ್ಷರಾದ ಶ್ರೀ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಕೃಷ್ಣನಗರದಲ್ಲಿ "ಯುವ ಕೃಷ್ಣನಗರ" ಸಂಘಟನೆಯ ವತಿಯಿಂದ ಅಳವಡಿಸಿದ 12 ದಾರಿ ದೀಪಗಳನ್ನು ಅತಿಥಿಗಳು ಹಾಗೂ ಊರ ಹಿರಿಯರ ಸಮ್ಮುಕದಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಈ ಕೊರೊನ ಮಹಾಮಾರಿಯ ಸಮಯದಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಮ್ಮ ಸಂಘಟನೆಯ ಸದಸ್ಯರಾದ ಶ್ರೀ ಸಂತೋಷ್ ಕುಂಬ್ಳೆ ಇವರಿಗೆ ಅತಿಥಿಗಳಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ.ನಾಗೇಶ್ ರವರು ವಹಿಸಿ ಸಂಘಟನೆಯನ್ನು ಉದ್ದೇಶಿಸಿಮಾತನಾಡಿದರು, ಮುಖ್ಯ ಅತಿಥಿಗಳಾಗಿ ಡಾಕ್ಟರ್ ಶ್ರೀ ಡಿ.ಪಿ ಬಟ್ ಹಾಗೂ ನಮ್ಮ ವಾರ್ಡ ಮೆಂಬರ್ ಶ್ರೀ ಸುಜಿತ್ ಕುಮಾರ್ ರೈ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಅತಿಥಿಗಳಿಗೆ ನಮ್ಮ ಸಂಘಟನೆಯ ಸದಸ್ಯರಿಂದ ನೆನಪಿನ ಕಾಣಿಕೆ ನೀಡಲಾಯಿತು. ಊರಿನ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘಟನೆಯ ಕಾರ್ಯಗಳಿಗೆ ಮೆಚ್ಚುಗೆಯನ್ನು ನೀಡಿದರು. ಪುಟಾಣಿ ಮಕ್ಕಳ ರಾಷ್ಟ್ರಗೀತೆ, ದೇಶಭಕ್ತಿಗೀತೆ, ಸಂತೋಷ್ ರವರ ವಂದೇಮಾತರಮ್ ಹಾಡು ಸಭೆಯನ್ನು ರಂಜಿಸಿತು.ನಮ್ಮ ಸಂಘಟನೆಯ ಪ್ರತಿಯೊಬ್ಬ ಸದಸ್ಯರ ಇಚ್ಚಾಶಕ್ತಿ ಹಾಗೂ ಪರಿಶ್ರಮದಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ.
#ಸ್ವಾತಂತ್ರ್ಯೋತ್ಸವದ ಶುಭಾಶಯಗಳು
#ವಂದೇಮಾತರಮ್

ಅಯೋಧ್ಯೆಯ ಶ್ರೀರಾಮಚಂದ್ರ ದೇವರ ಜನ್ಮಭೂಮಿಯಲ್ಲಿ ಬಹು ನಿರೀಕ್ಷಿತ ಶ್ರೀರಾಮ ಕ್ಷೇತ್ರದ ಶಂಕುಸ್ಥಾಪನೆಯ ಪುಣ್ಯ ಮುಹೂರ್ತದಲ್ಲಿ "ಯುವ ಕೃಷ್ಣನಗರ" ಸ...
07/08/2020

ಅಯೋಧ್ಯೆಯ ಶ್ರೀರಾಮಚಂದ್ರ ದೇವರ ಜನ್ಮಭೂಮಿಯಲ್ಲಿ ಬಹು ನಿರೀಕ್ಷಿತ ಶ್ರೀರಾಮ ಕ್ಷೇತ್ರದ ಶಂಕುಸ್ಥಾಪನೆಯ ಪುಣ್ಯ ಮುಹೂರ್ತದಲ್ಲಿ "ಯುವ ಕೃಷ್ಣನಗರ" ಸಂಘಟನೆಯ ವತಿಯಿಂದ ನಡೆದ ಶ್ರೀ ರಾಮಪಾದ ಪೂಜಾ ಕಾರ್ಯಕ್ರಮವು ಊರ ಹಿರಿಯರ ಹಾಗು ಸಂಘಟನೆಯ ಸದಸ್ಯರ ನೇತೃತ್ವದಲ್ಲಿ ಮೌನೇಶ ಮಂದಿರದಲ್ಲಿ ನಡೆಯಿತು. ಅದೇ ರೀತಿ ಅಯೋಧ್ಯೆಗೆ ತೆರಳಿ ಕರಸೇವೆಗೈದ ನಮ್ಮ ಊರಿನ ಶಿವಾನಂದ ರಾವ್ ರವರಿಗೂ ಸನ್ಮಾನವನ್ನು ನೀಡಲಾಯಿತು.

05/08/2020

Address

Krishna Nagar
Kumbla
671321

Website

Alerts

Be the first to know and let us send you an email when YUVA KRISHNA NAGARA posts news and promotions. Your email address will not be used for any other purpose, and you can unsubscribe at any time.

Share

Category