BJP Kudligi - ಬಿಜೆಪಿ ಕೂಡ್ಲಿಗಿ

BJP Kudligi - ಬಿಜೆಪಿ ಕೂಡ್ಲಿಗಿ ಬಿಜೆಪಿ ಕೂಡ್ಲಿಗಿ ಕ್ಷೇತ್ರದ ಅಧಿಕೃತ ಫೇಸ್ಬುಕ್ ಪುಟ - Official page of BJP Kudligi

13/05/2026

ಯುದ್ಧದ ಸಮಯದಲ್ಲಿ ನಮ್ಮ ದೇಶದ ಜೊತೆ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ.. ಮೋದಿಜಿ ಅವರ ಹೇಳಿಕೆಗೆ ಅಪಾರ್ಥ ಕಲ್ಪಿಸಿ ಸಾಮಾನ್ಯ ಜನಗಳನ್ನು ಹಾದಿ ತಪ್ಪಿಸಬೇಡಿ..

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾ...
05/05/2026

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಕನಸಿಗೆ ಮತದಾರರು ಜೈಕಾರ ಹಾಕಿದ್ದಾರೆ.

30/04/2026
◆ ಆತ್ಮ ಮತ್ತು ಪರಮಾತ್ಮ ಒಂದೇ ಆಗಿದ್ದರು ಕೂಡ ವಿಭಿನ್ನ ಗುಣಗಳಿವೆ ಎಂದು ಹೇಳುವ ತತ್ತ್ವವಾದ "ವಿಶಿಷ್ಟಾದ್ವೈತ" ವನ್ನು ಜಗತ್ತಿಗೆ ತಿಳಿಸಿಕೊಟ್ಟವ...
22/04/2026

◆ ಆತ್ಮ ಮತ್ತು ಪರಮಾತ್ಮ ಒಂದೇ ಆಗಿದ್ದರು ಕೂಡ ವಿಭಿನ್ನ ಗುಣಗಳಿವೆ ಎಂದು ಹೇಳುವ ತತ್ತ್ವವಾದ "ವಿಶಿಷ್ಟಾದ್ವೈತ" ವನ್ನು ಜಗತ್ತಿಗೆ ತಿಳಿಸಿಕೊಟ್ಟವರು.

◆ ದೇವರನ್ನು ಅರಿಯಲು ಜ್ಞಾನಕ್ಕಿಂತ ಭಕ್ತಿಗೆ ಹೆಚ್ಚಿನ ಮಹತ್ವ ನೀಡಿ ಎಂದು ಸಾಮಾನ್ಯ ಜನರಿಗೆ ತಿಳಿಸಿಕೊಟ್ಟವರು.

◆ ವೇದಾಂತದಲ್ಲಿ ಪ್ರಮುಖ ಗ್ರಂಥವಾದ "ಶ್ರೀಭಾಷ್ಯ” ಎಂಬ ಮಹತ್ವದ ವ್ಯಾಖ್ಯಾನವನ್ನು ರಚಿಸಿದವರು.

◆ ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ದೇವಾಲಯ ಪ್ರವೇಶ ಮತ್ತು ಪೂಜೆ ಮಾಡಲು ಅವಕಾಶ ನೀಡಿ ಸಮಾನತೆಯ ಸಂದೇಶವನ್ನು ಹರಡಿದವರು.

◆ ಆಳ್ವಾರ್‌ಗಳ ದಿವ್ಯ ಪ್ರಬಂಧಗಳನ್ನು ಜನರಿಗೆ ಪರಿಚಯಿಸಿ, ವೈಷ್ಣವ ಭಕ್ತಿಯನ್ನು ವಿಸ್ತರಿಸಿದವರು.

◆ ಶ್ರೀರಂಗಂ ದೇವಸ್ಥಾನವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ, ಪೂಜೆ ವಿಧಾನಗಳನ್ನು ಸರಿಪಡಿಸಿದವರು.

◆ ಧರ್ಮವನ್ನು ವ್ಯಾಪಕವಾಗಿ ಹರಡುವುದಕ್ಕಾಗಿ 74 ಶಿಷ್ಯರನ್ನು ನೇಮಿಸಿ, ಸಂಪ್ರದಾಯವನ್ನು ಬಲಪಡಿಸಿದವರು.

◆ ಧರ್ಮವನ್ನು ಕೇವಲ ಆಚರಣೆಗಷ್ಟೇ ಸೀಮಿತಗೊಳಿಸದೇ, ಮಾನವೀಯ ಮೌಲ್ಯಗಳೊಂದಿಗೆ ಜೋಡಿಸಿದವರು.

ಮಹಾನ್ ಗುರುಗಳಾದ ಶ್ರೀ ರಾಮಾನುಜಾಚಾರ್ಯರಿಗೆ ಕೋಟಿ ಪ್ರಣಾಮಗಳು 🙏

ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು 🇮🇳ದೇಶಕ್ಕಾಗಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಎಲ್ಲಾ ನಾಗರಿಕ ಸೇವಕರಿಗೆ ಹೃತ್ಪೂರ್ವಕ ಅಭಿನಂದನೆಗಳು....
21/04/2026

ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು 🇮🇳

ದೇಶಕ್ಕಾಗಿ ಅಸಾಧಾರಣ ಸೇವೆ ಸಲ್ಲಿಸುತ್ತಿರುವ ಎಲ್ಲಾ ನಾಗರಿಕ ಸೇವಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ಪರಿಶ್ರಮ ದೇಶದ ಅಭಿವೃದ್ಧಿಗೆ ಬಲವಾಗಿರಲಿ.

ಜೈ ಹಿಂದ್! 🙏

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇ...
20/04/2026

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

#ಬಸವಜಯಂತಿ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂ...
14/04/2026

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ.

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್...
14/04/2026

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

Address

Kudligi

Alerts

Be the first to know and let us send you an email when BJP Kudligi - ಬಿಜೆಪಿ ಕೂಡ್ಲಿಗಿ posts news and promotions. Your email address will not be used for any other purpose, and you can unsubscribe at any time.

Share