ಬಿ.ಹೆಚ್.ಅನಿಲ್ ಕುಮಾರ್ ಅಭಿಮಾನಿ ಬಳಗ

  • Home
  • India
  • Koratagere
  • ಬಿ.ಹೆಚ್.ಅನಿಲ್ ಕುಮಾರ್ ಅಭಿಮಾನಿ ಬಳಗ

ಬಿ.ಹೆಚ್.ಅನಿಲ್ ಕುಮಾರ್ ಅಭಿಮಾನಿ ಬಳಗ Contact information, map and directions, contact form, opening hours, services, ratings, photos, videos and announcements from ಬಿ.ಹೆಚ್.ಅನಿಲ್ ಕುಮಾರ್ ಅಭಿಮಾನಿ ಬಳಗ, Social service, koratagere, Koratagere.

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.     #ಬಿಜೆಪಿಯೇಭರವಸೆ               #ಬಿಜ...
05/05/2023

ವಿಶ್ವಕ್ಕೆ ಶಾಂತಿ ಸಂದೇಶ ಪಸರಿಸಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಶುಭಾಶಯಗಳು.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಇಂದು ಬೆಳಗ್ಗೆ 10ಗಂಟೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯಾದಂತಹ ಹಿರಿಯ ಒಕ್ಕಲ...
28/04/2023

ಇಂದು ಬೆಳಗ್ಗೆ 10ಗಂಟೆಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿತ ಅಭ್ಯರ್ಥಿ ಯಾದಂತಹ ಹಿರಿಯ ಒಕ್ಕಲಿಗ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರಾದಂತಹ ಶ್ರೀ. ಪಿ.ಎನ್. ಕೃಷ್ಣಮೂರ್ತಿ(PNK)ರವರು ಹಾಗೂ ಇನ್ನೂರಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಶ್ರೀ ಧರ್ಮೇಂದ್ರ ಪ್ರಧಾನ್ ರವರ ಸಮ್ಮುಖದಲ್ಲಿ ಸೇರ್ಪಡೆಯಾಗಲಿದ್ದಾರೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಅವರ ಸಂಗಡಿಗರು ಹಾಗೂ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ನಿಮ್ಮ
ಬಿ. ಹೆಚ್. ಅನಿಲ್ ಕುಮಾರ್, IAS(R)
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತನೀಡುವಂತೆ ಮನವ...
28/04/2023

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತನೀಡುವಂತೆ ಮನವಿ ಮಾಡಿರುವ ಬಗ್ಗೆ ಪತ್ರಿಕೆಗಳಲ್ಲಿ ಬಂದ ಅಂಕಣ.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಕೊಡಗದಲ, ಹುಣಸವಾಡಿ, ನವಿಲಡಕು, ನಿಟ್ರಹಳ್ಳಿ, ಚಿನ್ನಗಿರಿಪಾಳ್ಯ, ಕುಲುವೆನಹಳ್ಳಿಗಳಲ್ಲಿ ಗ್ರಾಮ...
24/04/2023

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವಾರ ಹೋಬಳಿಯ ಕೊಡಗದಲ, ಹುಣಸವಾಡಿ, ನವಿಲಡಕು, ನಿಟ್ರಹಳ್ಳಿ, ಚಿನ್ನಗಿರಿಪಾಳ್ಯ, ಕುಲುವೆನಹಳ್ಳಿಗಳಲ್ಲಿ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ, ಮತಯಾಚಿಸಲಾಯಿತು.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಬಿಜೆಪಿ ...
23/04/2023

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಮತನೀಡುವಂತೆ ಮನವಿ ಮಾಡಿದೆವು.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇ...
23/04/2023

12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮುಖಾಂತರ ಪ್ರಜಾಪ್ರಭುತ್ವದ ಕಲ್ಪನೆಯನ್ನು ನೀಡಿದ ವಿಶ್ವಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭಾಶಯಗಳು.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಮಾವತೂರಿನ ಮಾವತ್ತೂರಮ್ಮನ ಜಾತ್ರಾ ಮಹೋತ್ಸವಕ್ಕೆ Anilkumar BH koratagere ಸಾಹೇಬರು ಭೇಟಿ ಮಾಡಿ ದೇವರ ಆಶ್ರಿವಾದ ಪಡೆದು ಗ್ರಾಮದ ಜನತೆಯ ಜೊತೆ...
19/04/2023

ಮಾವತೂರಿನ ಮಾವತ್ತೂರಮ್ಮನ ಜಾತ್ರಾ ಮಹೋತ್ಸವಕ್ಕೆ Anilkumar BH koratagere ಸಾಹೇಬರು ಭೇಟಿ ಮಾಡಿ ದೇವರ ಆಶ್ರಿವಾದ ಪಡೆದು ಗ್ರಾಮದ ಜನತೆಯ ಜೊತೆ ಉಭಯ ಕುಶಲೋಪರಿ ಸಂವಾದ ಮಾಡಿದ ಕ್ಷಣ.

#ಬಿಜೆಪಿಯೇಭರವಸೆ #ಬಿಜೆಪಿಕೊರಟಗೆರೆ

ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ LIVE https://www.youtube.com/live/Brkd6JAhONI?feature=shareಬಿ...
17/04/2023

ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ LIVE
https://www.youtube.com/live/Brkd6JAhONI?feature=share

ಬಿಜೆಪಿ ಶೋಭಯಾತ್ರೆ ಮೆರವಣಿಗೆಗೆ ಹರಿದುಬಂದ ಜನಸಾಗರ

ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ನಡೆಯುತ್ತೀರುವ ಬಿಜೆಪಿ ಶೋಭಯಾತ್ರೆ

ಸಾವಿರಾರು ಜನ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆಗೆ ಕ್ಷಣಗಣನೆ ಆರಂಭ

ಕೊರಟಗೆರೆ ಬಿಜೆಪಿ ಅಭ್ಯರ್ಥಿ ಬಿ.ಹೆಚ್.ಅನಿಲ್ ಕುಮಾರ್ ಉಮೇದುವಾರಿಕೆಗೆ ಹರಿದುಬಂದ ಜನಸಾಗರ.

17/04/2023
 #ವಿಜಯೀಭವಕೊರಟಗೆರೆಯಲ್ಲಿ ಅರಳಲಿದೆ ಕಮಲನಮ್ಮೆಲ್ಲರ ಜನಮಾನ್ಯ ನಾಯಕರು ಸನ್ಮಾನ್ಯ ಶ್ರೀ.ಬಿ.ಹೆಚ್ ಅನಿಲ್ ಕುಮಾರ್ ರವರು ಶ್ರೀ ಸಂಜಯ್ ಭಾಟಿಯಾ ಮತ್...
14/04/2023

#ವಿಜಯೀಭವ

ಕೊರಟಗೆರೆಯಲ್ಲಿ ಅರಳಲಿದೆ ಕಮಲ

ನಮ್ಮೆಲ್ಲರ ಜನಮಾನ್ಯ ನಾಯಕರು ಸನ್ಮಾನ್ಯ ಶ್ರೀ.ಬಿ.ಹೆಚ್ ಅನಿಲ್ ಕುಮಾರ್ ರವರು ಶ್ರೀ ಸಂಜಯ್ ಭಾಟಿಯಾ ಮತ್ತು ದಾವಣಗೆರೆ ಪ್ರಭಾರಿಗಳಾದ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ನವೀನ್ ಜೀ, ಶಾಸಕರಾದ ಶ್ರೀ ಜ್ಯೋತಿ ಗಣೇಶ್ , ಶ್ರೀ ಹೆಬ್ಬಾಕ ರವಿಯಣ್ಣ ಮತ್ತು ಕುಣಿಗಲ್ ಬಿಜೆಪಿ ಅಭ್ಯರ್ಥಿ ಕೃಷ್ಣ ಕುಮಾರ್ ರವರ ಸಮ್ಮುಖದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿಯ ಅಧಿಕೃತ ಬಿ_ಪಾರ್ಮ್ ಪಡೆದು ಕೊರಟಗೆರೆ ಸಮಸ್ತ ಭಾ.ಜ.ಪ ಕಾರ್ಯಕರ್ತರಿಗೆ ಸಮರ್ಪಿಸಿದ ಅವಿಸ್ಮರಣೀಯ ಕ್ಷಣ..

ಅಭಿವೃದ್ಧಿ ಎಂದರೆ ಬಿ.ಜೆ.ಪಿ

ಅಭಿವೃದ್ಧಿಗಾಗಿ ಬಿ.ಹೆಚ್ ಅನಿಲ್ ಕುಮಾರ್

Address

Koratagere
Koratagere
572129

Alerts

Be the first to know and let us send you an email when ಬಿ.ಹೆಚ್.ಅನಿಲ್ ಕುಮಾರ್ ಅಭಿಮಾನಿ ಬಳಗ posts news and promotions. Your email address will not be used for any other purpose, and you can unsubscribe at any time.

Share

Category