ಮಧುಗಿರಿ ಜಿಲ್ಲಾ ಬಿಜೆಪಿ

ಮಧುಗಿರಿ ಜಿಲ್ಲಾ ಬಿಜೆಪಿ Official Page of BJP Madhugiri district
ಬಿಜೆಪಿ ಮಧುಗಿರಿ ಜಿಲ್ಲೆ?

09/04/2026
08/04/2026

ಕಾಂಗ್ರೆಸ್ ದುರಾಡಳಿತದಲ್ಲಿ ಆಶ್ರಯಕ್ಕಿಲ್ಲ 'ಗ್ಯಾರಂಟಿ'

ಬಡವರ ಮನೆಯ ಕನಸನ್ನು ನುಚ್ಚುನೂರು ಮಾಡಿದ Indian National Congress - Karnataka ಸರ್ಕಾರಕ್ಕೆ ಮಾನವೀಯತೆ ಎಂಬುವುದೇ ಇಲ್ಲವೇ? ಮತ ಪಡೆಯುವಾಗ ಭರವಸೆ ನೀಡಿದವರು, ಇಂದು ಆಶ್ರಯಕ್ಕಾಗಿ ಮಹಿಳೆಯರು ಕಣ್ಣೀರು ಹಾಕುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಸಿಎಂ Siddaramaiah ಅವರೇ, ರಾಜ್ಯದ ಗೃಹಲಕ್ಷ್ಮಿಯರ ಕಣ್ಣೀರಿನ ಶಾಪ ನಿಮ್ಮ ಸರ್ಕಾರವನ್ನು ಪತನಗೊಳಿಸದೆ ಇರಲಾರದು.

ಪಾವಗಡ ಬಿಜೆಪಿ ಮಂಡಲದ ವತಿಯಿಂದ 2 ದಿನಗಳ ಪ್ರಶಿಕ್ಷಣ ವರ್ಗವು ಶ್ರೀ ಶಾಲಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಯಶಸ್ವಿಯಾಗಿ ಜರುಗಿತು.ಈ ಸಂದರ್ಭದಲ್ಲ...
06/04/2026

ಪಾವಗಡ ಬಿಜೆಪಿ ಮಂಡಲದ ವತಿಯಿಂದ 2 ದಿನಗಳ ಪ್ರಶಿಕ್ಷಣ ವರ್ಗವು ಶ್ರೀ ಶಾಲಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಬಿಜೆಪಿ ಪಾವಗಡ ಮಂಡಲ ಅಧ್ಯಕ್ಷರಾದ ಡಿ. ಆರ್.ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಪಾವಗಡ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಡಾಕ್ಟರ್ ವೆಂಕಟರಾಮಯ್ಯ, ಪ್ರಶಿಕ್ಷಣ ವರ್ಗದ ಸಂಪನ್ಮೂಲ ವ್ಯಕ್ತಿಗಳಾದ ವಿಕಾಸ್ ಪುತ್ತೂರು, ಎ.ಮುರುಳಿ, ಶಂಕರ್ ಗೌಡ ಬಿರಾದಾರ್, ಅಂಬಿಕಾ ಹುಲಿನಾಯಕರ್, ದಿಲೀಪ್ ಕುಣಿಗಲ್, ಮಧುಶ್ರೀ ಎಂ ಸ್ವಾಮಿ, ಉತ್ಕರ್ಷ್, ಮುರುಳಿ.ವೈ.ಎನ್.ಹೆಚ್, ಪ್ರಶಿಕ್ಷಣ ವರ್ಗದ ಉಸ್ತುವಾರಿಗಳಾದ ಸುರೇಶ್ ಎಂ, ಪ್ರಧಾನ ಕಾರ್ಯದರ್ಶಿಗಳಾದ ಗೋಲ್ಡನ್ ಮಂಜು ಹಾಗೂ ಹನುಮಂತರೆಡ್ಡಿ, ಮಂಡಲ ಪ್ರಶಿಕ್ಷಣ ಸಂಯೋಜಕರು ಪುನೀತ್, ಸೇರಿದಂತೆ ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರದ ಪ್ರಮುಖ, ಶಕ್ತಿ ಕೇಂದ್ರ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು, ಶಿಬಿರಾರ್ಥಿಗಳ ಉಪಸ್ಥಿತರಿದ್ದರು.


ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ಕೋಳಾಲ ಮಹಾಶಕ್ತಿ ಕೇಂದ್ರ ವತಿಯಿಂದ ಇಂದು ಸಂಘಟನಾತ್ಮಕ ಸಭೆ  ನಡೆಸಲಾಯಿತು.. ಸಭೆಯಲ್ಲಿ ಪಂಡಿತ್ ದೀನ ದಯ...
27/03/2026

ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ಕೋಳಾಲ ಮಹಾಶಕ್ತಿ ಕೇಂದ್ರ ವತಿಯಿಂದ ಇಂದು ಸಂಘಟನಾತ್ಮಕ ಸಭೆ ನಡೆಸಲಾಯಿತು..

ಸಭೆಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣವರ್ಗ 2026 ಹಾಗೂ BLA2, ಬೂತ್ ಸಮಿತಿರಚನೆ, ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು..
ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ರುದ್ರೇಶ್ ಟಿ ಎನ್ .,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಂದ್ರ .ಜಿಲ್ಲಾ ಪದಾಧಿಕಾರಿಗಳಾ ದ ಅರುಣ್ ಕೆ ಎಸ್, ಮಹಾಶಕ್ತಿ ಕೇಂದ್ರ ಪ್ರಮುಖರಾದ ಶಿವಕುಮಾರ್ ನಂಜುಂಡಪ್ಪ,ಸಿದ್ದಲಿಂಗಯ್ಯ,ನಟರಾಜು, ಮಹೇಶ್,ಸವಿತಕ್ಕ, ಗಿರಿಜಮ್ಮ ಮುಂತಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು...

ಭಾರತೀಯ ಜನತಾ ಪಾರ್ಟಿ ಪಾವಗಡ ಮಂಡಲದ ವತಿಯಿಂದ ಇಂದು ಸಂಘಟನಾತ್ಮಕ ಸಭೆಯಲ್ಲಿ BLA2 ಕಾರ್ಯಾಗಾರ ಹಾಗೂ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣವ...
27/03/2026

ಭಾರತೀಯ ಜನತಾ ಪಾರ್ಟಿ ಪಾವಗಡ ಮಂಡಲದ ವತಿಯಿಂದ ಇಂದು ಸಂಘಟನಾತ್ಮಕ ಸಭೆಯಲ್ಲಿ BLA2 ಕಾರ್ಯಾಗಾರ ಹಾಗೂ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣವರ್ಗ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರವಿ ಪಾವಗಡ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗೋಲ್ಡನ್ ಮಂಜು ಹಾಗೂ ಶ್ರೀ ಹನುಮಂತರೆಡ್ಡಿ. ಪ್ರಶಿಕ್ಷಣ ಪ್ರಭಾರಿಗಳಾದ ಸುರೇಶ್ ಮಧುಗಿರಿ, ಜಿಲ್ಲಾ ಉಪಾಧ್ಯಕ್ಷರಾದ ನಾಗರಾಜು, ಮಂಡಲ ಖಜಾಂಚಿ ಶ್ರೀ ಪುನೀತ್ ಸೇರಿದಂತೆ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು...

ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ಪುರವರ ಹಾಗೂ ಹೊಳವನಹಳ್ಳಿ ಮಹಾಶಕ್ತಿ ಕೇಂದ್ರ ವತಿಯಿಂದ ಇಂದು ಸಂಘಟನಾತ್ಮಕ ಸಭೆ  ನಡೆಸಲಾಯಿತು.. ಸಭೆಯಲ್...
27/03/2026

ಭಾರತೀಯ ಜನತಾ ಪಾರ್ಟಿ ಕೊರಟಗೆರೆ ಮಂಡಲದ ಪುರವರ ಹಾಗೂ ಹೊಳವನಹಳ್ಳಿ ಮಹಾಶಕ್ತಿ ಕೇಂದ್ರ ವತಿಯಿಂದ ಇಂದು ಸಂಘಟನಾತ್ಮಕ ಸಭೆ ನಡೆಸಲಾಯಿತು..

ಸಭೆಯಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣವರ್ಗ 2026 ಹಾಗೂ BLA2, ಬೂತ್ ಸಮಿತಿರಚನೆ, ಕುರಿತು ಕಾರ್ಯಕರ್ತರೊಂದಿಗೆ ಚರ್ಚಿಸಲಾಯಿತು..
ಸಭೆಯಲ್ಲಿ ಮಂಡಲ ಅಧ್ಯಕ್ಷರಾದ ರುದ್ರೇಶ್ ಟಿ ಎನ್ . ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಂದ್ರ .ಜಿಲ್ಲಾ ಪದಾಧಿಕಾರಿಗಳಾ ದ ಶಿವಕುಮಾರ್ ಸ್ವಾಮಿ, ಅರುಣ್ ಕೆ ಎಸ್ ಸೇರಿದಂತೆ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು...

12/02/2026
12/02/2026
ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
11/02/2026

ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

10/02/2026

ರೈತ ಮೊದಲು, ದೇಶ ಸರ್ವೋಚ್ಛ 🌾🇮🇳

ಮೋದಿ ಸರ್ಕಾರದ ಸ್ಪಷ್ಟ ನೀತಿ — ರೈತರ ಹಿತಾಸಕ್ತಿಯೊಂದಿಗೆ ಯಾವುದೇ ರಾಜಿ ಇಲ್ಲ.

ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದಲ್ಲಿ ರಾಗಿ, ಗೋಧಿ, ಅಕ್ಕಿ, ಜೋಳ, ಸಜ್ಜೆ, ಮೆಕ್ಕೆಜೋಳ ಸೇರಿದಂತೆ ಅನೇಕ ಭಾರತೀಯ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಆತ್ಮನಿರ್ಭರ ಕೃಷಿ, ಸ್ವದೇಶಿ ಅನ್ನ ಮತ್ತು ಅನ್ನದಾತರಿಗೆ ಗೌರವ — ಇದೇ ನವ ಭಾರತದ ನಿಜವಾದ ಗುರುತು. 💪🌾



Address

Koratagere

Website

Alerts

Be the first to know and let us send you an email when ಮಧುಗಿರಿ ಜಿಲ್ಲಾ ಬಿಜೆಪಿ posts news and promotions. Your email address will not be used for any other purpose, and you can unsubscribe at any time.

Share