Koppal - ಕೊಪ್ಪಳ

Koppal - ಕೊಪ್ಪಳ Direct message for Collaboration. Paid Promotions and Marketing Activities.

03/12/2023
https://youtu.be/dyFAAWuK1KI
14/08/2023

https://youtu.be/dyFAAWuK1KI

How to lose weight in kannada - ತೂಕವನ್ನು ಕಳೆದುಕೊಳ್ಳಲು ಅಥವಾ ಹೆಚ್ಚಿಸಿಕೊಳ್ಳಲು ಅಥವಾ ಔಷಧ-ಮುಕ್ತ ಜೀವನವನ್ನು ನಡೆಸಲು ಆಸಕ್ತಿ ಹೊಂದಿರುವವರು, ಉತ....

Biggest New Year Party in Bangaluru...
25/12/2022

Biggest New Year Party in Bangaluru...

Biggest New Year Party in Bangaluru 🥳.
24/12/2022

Biggest New Year Party in Bangaluru 🥳.

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾ...
01/04/2022

ಕೊಟ್ಟು ಕೊರಗಬೇಡಿ, ಹಿಟ್ಟಿಕ್ಕಿ ಹಂಗಿಸಬೇಡಿ, ಎಷ್ಟು ಉಂಡರೆಂದು ಹೀಯಾಳಿಸಿಬೀಡಿ, ಅನ್ನ ನನ್ನದೆಂದು ಅನ್ನಬೇಡಿ, ಅನ್ನಕ್ಕಿಂತ ಶ್ರೇಷ್ಠವಿಲ್ಲ, ದಾನ ಮಾಡಿ ಕೆಟ್ಟೋರಿಲ್ಲ - ಡಾ|| ಶ್ರೀ ಶಿವಕುಮಾರ ಸ್ವಾಮಿಗಳು.

ಪದ್ಮಭೂಷಣ, ಕರ್ನಾಟಕ ರತ್ನ,‌ ಕಾಯಕ ಯೋಗಿ, ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತ್ಯೋತ್ಸವ ಹಾಗೂ ನಡೆದಾಡೋ ಬಸವ ಭಾರತ ಉದ್ಘಾಟನಾ ಸಮಾರಂಭಕ್ಕೆ ಸರ್ವರಿಗೂ ಸುಸ್ವಾಗತ

Remembering Padmabushana, Karnataka Rathna, spiritual educator, paramapujya Shri Shri Shri Dr. Shivakumara Swamiji on his 115th Birth anniversary.
A saint, who transformed millions of lives through Anna Daana, Akshara Daana, and led a life dedicated to the service of the society.





#ಕೊಪ್ಪಳ #ಕರ್ನಾಟಕ

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್ಕರ್ನಾಟಕ ರತ್ನ ಡಾ.ಪುನೀತ್...
24/03/2022

ನಮ್ಮ ಪ್ರೀತಿಯ ಅಪ್ಪುರವರಿಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇನ್ಮುಂದೆ ಪವರ್ ಸ್ಟಾರ್
ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್.



#ಕೊಪ್ಪಳ #ಕರ್ನಾಟಕ

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ            .
25/03/2021

ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆ
.

15/03/2021

ಶ್ರೀ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ🙏🙏 ಭೇಟಿಕೊಡಲೇಬೇಕಾದ ಅಮೋಘ ಸ್ಥಳ | ಕನಕಗಿರಿ ತಾಲ್ಲೂಕು, ನಮ್ಮ ಕೊಪ್ಪಳ, ನಮ್ಮ ಹೆಮ್ಮೆ❤️❤️❤️
- #ಕೊಪ್ಪಳ
ಕೃಪೆ : ಪರಿಚಯ

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ,  ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ...
14/03/2021

ನಾಗೇಂದ್ರ ಅರಸ್ ನಿರ್ದೇಶನದ, ಜೆಕೆ ಹಾಗೂ ತಾಂಡವ್ ರಾಮ್ ಅಭಿನಯದ, ಮನಿಷ ವೈಗಂಣಕರ್'ರವರ,ಕಥೆ-ಚಿತ್ರಕಥೆ, ನಟಿಸಿ ಹಾಗೂ ನಿರ್ಮಿಸಿರುವ ನನ್ನ ಗುರಿ ವಾರೆಂಟ್ - The Mission ಟ್ರೈಲರ್ ಬಿಡುಗಡೆಯಾಗಿದೆ. ನೋಡಿ ಶೇರ್ ಮಾಡಿ.

ಲಿಂಕ್: https://youtu.be/lMaIXGu4TrY

.

ಕಾರ್ಚರಣ್ ಕ್ರಾಟ್ ವಕ್ಕಾಯಜಂ ಕರ್ಮಜಂ ವಾ.ಶ್ರವಣನಾಯನಂಜನ್ ಅಥವಾ ಮನಸ್ ವಪ್ರಧಾನ್.ವಾಹಿತಮಹ ಇತ ವಾ ಅಥವಾ ಸರ್ವತ್ಮಕ್ತಂ.ಜೈ ಜೈ ಕರುಣಾಬ್ಡೆ ಶ್ರೀಮ...
11/03/2021

ಕಾರ್ಚರಣ್ ಕ್ರಾಟ್ ವಕ್ಕಾಯಜಂ ಕರ್ಮಜಂ ವಾ.
ಶ್ರವಣನಾಯನಂಜನ್ ಅಥವಾ ಮನಸ್ ವಪ್ರಧಾನ್.
ವಾಹಿತಮಹ ಇತ ವಾ ಅಥವಾ ಸರ್ವತ್ಮಕ್ತಂ.
ಜೈ ಜೈ ಕರುಣಾಬ್ಡೆ ಶ್ರೀಮಹಾದೇವ್ ಶಂಭೋ🙏🙏🙏
- #ಕೊಪ್ಪಳ

Address

D Corporates #21
Koppal
583231

Telephone

7892424904

Website

Alerts

Be the first to know and let us send you an email when Koppal - ಕೊಪ್ಪಳ posts news and promotions. Your email address will not be used for any other purpose, and you can unsubscribe at any time.

Contact The Organization

Send a message to Koppal - ಕೊಪ್ಪಳ:

Share