SP Koppal District

SP Koppal District THIS IS OUR SMALL STEP TO REACH TO THE PEOPLE AND THE MEDIA.WE PLEDGE TO IMPROVE THE POLICING IN KOPPAL DIST

Mail complaints to :
[email protected]
[email protected]

ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ...
06/09/2026

ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. 112koppal Karnataka State Police

ಪೊಲೀಸ್ ಉಪಾಧೀಕ್ಷಕರು ಕಛೇರಿಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ  ಪೋಲಿಸ್ ಉಪಾಧೀಕ್ಷಕರು ಗಂಗಾವತಿರವರ ನೇತೃತ್ವದಲ್ಲಿ ಸಮಾಜದ ಮುಖಂಡರ ಜೊತೆ ...
06/09/2026

ಪೊಲೀಸ್ ಉಪಾಧೀಕ್ಷಕರು ಕಛೇರಿಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಪೋಲಿಸ್ ಉಪಾಧೀಕ್ಷಕರು ಗಂಗಾವತಿರವರ ನೇತೃತ್ವದಲ್ಲಿ ಸಮಾಜದ ಮುಖಂಡರ ಜೊತೆ ಶಾಂತಿ ಸಭೆಯನ್ನು ಮಾಡಿದರು. 112koppal Karnataka State Police

ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್...
06/09/2026

ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಮೊಬೈಲ್ ನ್ನು ನೀಡಲಾಯಿತು. 112koppal Karnataka State Police

ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ  ಹಬ್ಬದ ನಿಮಿತ್ಯವಾಗಿ  ಪೋಲಿಸ್ ನಿರೀಕ್ಷಕರು ಗಂಗಾವತಿ ನಗರರವರ ನೇತೃತ್ವದಲ್ಲಿ ಸಮಾಜದ ಮುಖಂಡರ ಜೊ...
06/09/2026

ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಪೋಲಿಸ್ ನಿರೀಕ್ಷಕರು ಗಂಗಾವತಿ ನಗರರವರ ನೇತೃತ್ವದಲ್ಲಿ ಸಮಾಜದ ಮುಖಂಡರ ಜೊತೆ ಶಾಂತಿ ಸಭೆಯನ್ನು ಮಾಡಿದರು. 112koppal Karnataka State Police

ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ,ಸಂಚಾರಿ ನಿಯಮಗಳನ್ನು ಪಾಲಿಸಿ.... 112koppal Karnataka State Police
05/09/2026

ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ,ಸಂಚಾರಿ ನಿಯಮಗಳನ್ನು ಪಾಲಿಸಿ.... 112koppal Karnataka State Police

ಕೊಪ್ಪಳ ನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳಲ್ಲಿ ಎರಡು ಜನ ಆರೋಪಿಗಳನ್ನು ದಸ್ತಿಗಿರಿ ಮಾಡಿ ಸುಮಾರು 16 ಮೋಟರ್ ಸೈಕಲ್ ಅಂದಾಜು 11,90,000 ಹಾಗೂ...
04/09/2026

ಕೊಪ್ಪಳ ನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳಲ್ಲಿ ಎರಡು ಜನ ಆರೋಪಿಗಳನ್ನು ದಸ್ತಿಗಿರಿ ಮಾಡಿ ಸುಮಾರು 16 ಮೋಟರ್ ಸೈಕಲ್ ಅಂದಾಜು 11,90,000 ಹಾಗೂ 99,500 ಹಣ ಜಪ್ತಿ ಮಾಡಿಕೊಳ್ಳಲಾಗಿರುತ್ತದೆ. 112koppal Karnataka State Police

ಇಂದು ಕನಕಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು ಮತ್ತು ಅಪರಾಧ ತಡೆ,ಸಂಚಾರಿ ನಿಯಂತ್...
02/09/2026

ಇಂದು ಕನಕಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು ಮತ್ತು ಅಪರಾಧ ತಡೆ,ಸಂಚಾರಿ ನಿಯಂತ್ರಣ ಹಾಗೂ ತ್ವರಿತ ಪ್ರಕರಣ ವಿಲೇವಾರಿ ಬಗ್ಗೆ ಸೂಕ್ತ ಸಲಹೆ,ಸೂಚನೆಯನ್ನು ನೀಡಲಾಯಿತು. 112koppal Karnataka State Police

ಇಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು ಹಾಗೂ ಬಿಜೆಪಿಯ ಪಾದಯಾತ್ರ...
02/09/2026

ಇಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಲಾಯಿತು ಹಾಗೂ ಬಿಜೆಪಿಯ ಪಾದಯಾತ್ರೆಯ ಬಂದೋಬಸ್ತ್ ಬಗ್ಗೆ ಸೂಕ್ತ ಸಲಹೆ,ಸೂಚನೆಯನ್ನು ನೀಡಲಾಯಿತು. 112koppal Karnataka State Police

02/09/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State.

ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ: 04-09-2026 ರಂದು ಬಿಜೆಪಿ ಪಕ್ಷದ ಪಾದಯಾತ್ರೆ ನಿಮಿತ್ಯ ರಸ್ತೆ ಮಾರ್ಗಗಳಾದ ಚನ್ನಳ್ಳಿ ಕ್ರಾಸ್,ನವಲಿ ಕ್ರಾಸ್, ಜ...
02/09/2026

ಕೊಪ್ಪಳ ಜಿಲ್ಲೆಯಲ್ಲಿ ದಿನಾಂಕ: 04-09-2026 ರಂದು ಬಿಜೆಪಿ ಪಕ್ಷದ ಪಾದಯಾತ್ರೆ ನಿಮಿತ್ಯ ರಸ್ತೆ ಮಾರ್ಗಗಳಾದ ಚನ್ನಳ್ಳಿ ಕ್ರಾಸ್,ನವಲಿ ಕ್ರಾಸ್, ಜಂಗಮರ ಕಲ್ಗುಡಿ ಮತ್ತು ಗಾಂಧಿ ಸರ್ಕಲ್ ಗಂಗಾವತಿಯ ಪ್ರಮುಖ ಸ್ಥಳಗಳನ್ನು ವೀಕ್ಷಿಸಲಾಯಿತು. 112koppal Karnataka State Police

Address

Near Ashok Circle Kinnal Road Koppal
Koppal
583231

Alerts

Be the first to know and let us send you an email when SP Koppal District posts news and promotions. Your email address will not be used for any other purpose, and you can unsubscribe at any time.

Contact The Organization

Send a message to SP Koppal District:

Shortcuts

Share