ಮಹೇಶ್ ಕುಟಗನಹಳ್ಳಿ ಲಕ್ಷ್ಮಣ ಸವದಿ ಸಾಹುಕಾರ್ ಅಭಿಮಾನಿ ಕೊಪ್ಪಳ

  • Home
  • India
  • Koppal
  • ಮಹೇಶ್ ಕುಟಗನಹಳ್ಳಿ ಲಕ್ಷ್ಮಣ ಸವದಿ ಸಾಹುಕಾರ್ ಅಭಿಮಾನಿ ಕೊಪ್ಪಳ

ಮಹೇಶ್ ಕುಟಗನಹಳ್ಳಿ ಲಕ್ಷ್ಮಣ ಸವದಿ ಸಾಹುಕಾರ್ ಅಭಿಮಾನಿ ಕೊಪ್ಪಳ ಜೈ ಲಕ್ಷ್ಮಣ ಸವದಿ ಸಾಹುಕಾರ್....

ಅಥಣಿ ಕ್ಷೇತ್ರದ ಜನಪ್ರಿಯ ನಾಯಕರು, ಕೊಡುಗೈದಾನಿ, ಸರ್ವ ಸಮಾಜದ ಆಶಾಕಿರಣ, ದೀನದಲಿತರ, ನಿರ್ಗತಿಕರ ಸೇವಕ, ಸರ್ವ ಸಮಾಜದ ಧೀಮಂತ ನಾಯಕ, ಬೆಳಗಾವಿ ಜ...
16/02/2026

ಅಥಣಿ ಕ್ಷೇತ್ರದ ಜನಪ್ರಿಯ ನಾಯಕರು, ಕೊಡುಗೈದಾನಿ, ಸರ್ವ ಸಮಾಜದ ಆಶಾಕಿರಣ, ದೀನದಲಿತರ, ನಿರ್ಗತಿಕರ ಸೇವಕ, ಸರ್ವ ಸಮಾಜದ ಧೀಮಂತ ನಾಯಕ, ಬೆಳಗಾವಿ ಜಿಲ್ಲೆಯ ಎಲ್ಲರ ಪ್ರೀತಿಯ ಸಾಹುಕಾರ, ಸಹಕಾರಿ ರಂಗದ ಭೀಷ್ಮ,ಚುನಾವಣಾ ಚಾಣಕ್ಯ, ಮಾಜಿ ಡಿಸಿಎಂ ಹಾಗೂ ಹಾಲಿ ಅಥಣಿ ಕ್ಷೇತ್ರದ ಜನಪ್ರಿಯ ಶಾಸಕರು ಹಾಗು ನಮ್ಮ ಗುರುಗಳಾದ *ಶ್ರೀ ಲಕ್ಷ್ಮಣ ಸಂಗಪ್ಪ ಸವದಿ* ಸಾಹುಕಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತನು ಇವರಿಗೆ ಆಯುರಾರೋಗ್ಯ, ಐಶ್ವರ್ಯ, ಸಕಲ ಸಮೃದ್ಧಿಯನ್ನು ಕರುಣಿಸಿ, ರಾಜಕೀಯ ರಂಗದಲ್ಲಿ ಅತ್ಯುನ್ನತವಾದ ಸ್ಥಾನವನ್ನು ಇವರು ಅಲಂಕರಿಸಲಿ ಎಂದು ಪ್ರಾರ್ಥಿಸುತ್ತೇನೆ.


Laxman Savadi

#ಅಥಣಿ

19/12/2025

Address

Hirekasanakandi
Koppal

Telephone

+919964342274

Website

Alerts

Be the first to know and let us send you an email when ಮಹೇಶ್ ಕುಟಗನಹಳ್ಳಿ ಲಕ್ಷ್ಮಣ ಸವದಿ ಸಾಹುಕಾರ್ ಅಭಿಮಾನಿ ಕೊಪ್ಪಳ posts news and promotions. Your email address will not be used for any other purpose, and you can unsubscribe at any time.

Share