Good night Krg

Good night Krg Contact information, map and directions, contact form, opening hours, services, ratings, photos, videos and announcements from Good night Krg, Social service, Koppal.

*ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪು.ತಿ. ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ನಮ್ಮ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್...
23/01/2023

*ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪು.ತಿ. ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ನಮ್ಮ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ(ರಿ) ಕಿನ್ನಾಳ ವತಿಯಿಂದ ಶ್ರೀ ಯಮನೂರಪ್ಪ ದರ್ಗಾ ದಿಂದ ಪ್ರೌಢಶಾಲೆ ವರೆಗೆ ( ಮಾದನೂರ) ರಸ್ತೆಯನ್ನು ಸ್ವಚ್ಛತಾ ಕಾರ್ಯಕ್ರಮ ನಡೆಸಿ ಯಶಸ್ವಿ ಗೊಳಿಸಿತು.*

🇮🇳🩸ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಂಸ್ಥೆ (ರಿ )ಕಿನ್ನಾಳ  ವತಿಯಿಂದ 75ನೇ ವರ್ಷದ  ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ  ರಕ್ತ ...
15/08/2022

🇮🇳🩸ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಂಸ್ಥೆ (ರಿ )ಕಿನ್ನಾಳ ವತಿಯಿಂದ 75ನೇ ವರ್ಷದ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ರಕ್ತ ಶಿಬಿರ ಕಾರ್ಯಕ್ರಮ ರಕ್ತದಾನ ಮಾಡಿದ ನನ್ನ ಎಲ್ಲಾ ಗೆಳೆಯರಿಗೂ ತುಂಬು ಹೃದಯದ ಧನ್ಯವಾದಗಳು 🩸🇮🇳

29/06/2022
21/06/2022

#ಬಾಸ್

05/06/2022

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾ ಅಭಿವೃದ್ಧಿ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ 5/6/2022 ರಂದು ಬೆಳಿಗ್ಗೆ 10 ಘಂಟೆ ಗೆ ಶ್ರೀಕನಕದಾಸ ಸರ್ಕಲ್ (ಹೊಸ ಮನಿ ಕ್ರಾಸ್) ಹತ್ತಿರ ವೀರುವ ಹನುಮಪ್ಪನ ದೇವಸ್ಥಾನದ ಬಾವಿ ಮತ್ತು ಸುತ್ತಲೂ ಸ್ವಚ್ಟತಾ ಕಾರ್ಯವನ್ನು ಯಶಸ್ವಿ ಗೊಳಿಸಲಾಯಿತು . ಭಾಗವಹಿಸಿದ ಪ್ರತಿಯೊಬ್ಬರಿಗೂ ದನ್ಯವಾದಗಳು ಇಂತಿ ನಿಮ್ಮ ರಾಯಣ್ಣ ಸೇವಾ ಸಂಸ್ಥೆ ಕಿನ್ನಾಳ

02/06/2022
26/05/2022

Address

Koppal
583231

Website

Alerts

Be the first to know and let us send you an email when Good night Krg posts news and promotions. Your email address will not be used for any other purpose, and you can unsubscribe at any time.

Share

Category