BMS WORLD

BMS WORLD The development of Heaven on earth {BMS} Trust (R) Alwandi

3 ನೇ ದಿನ ಯೋಗ ಅಭ್ಯಾಸ.
12/10/2022

3 ನೇ ದಿನ ಯೋಗ ಅಭ್ಯಾಸ.

ಪ್ರಥಮ ದಿನ ಯೋಗ ಪ್ರಾರಂಭವು ಯಶಸ್ವಿಯಾಗಿ ನಡೆಯಿತು.
10/10/2022

ಪ್ರಥಮ ದಿನ ಯೋಗ ಪ್ರಾರಂಭವು ಯಶಸ್ವಿಯಾಗಿ ನಡೆಯಿತು.

*ಶ್ರೀ ಗೋಣಿ ಬಸವೇಶ್ವರ ಪ್ರಸನ್ನ*ಅಳವಂಡಿ ಗ್ರಾಮ & ಸುತ್ತಮುತ್ತಲಿನ ಗ್ರಾಮದ ಜನತೆಗೆ ತಿಳಿಸುವುದೆನೇಂದರೆ, BMS INDIA ಮತ್ತು ಯುವ ಶಕ್ತಿ ಬಳಗ ಭ...
08/10/2022

*ಶ್ರೀ ಗೋಣಿ ಬಸವೇಶ್ವರ ಪ್ರಸನ್ನ*
ಅಳವಂಡಿ ಗ್ರಾಮ & ಸುತ್ತಮುತ್ತಲಿನ ಗ್ರಾಮದ ಜನತೆಗೆ ತಿಳಿಸುವುದೆನೇಂದರೆ,
BMS INDIA ಮತ್ತು ಯುವ ಶಕ್ತಿ ಬಳಗ ಭಗತ್ ಸಿಂಗ್ ಇವರ ನೇತೃತ್ವದಲ್ಲಿ # ದಿನಾಂಕ : *10/10/2022* ರಂದು ಸೋಮವಾರದಿಂದ ಪ್ರತಿದಿನ ಬೆಳಿಗ್ಗೆ 6:30 ಗಂಟೆಯಿಂದ ಸ್ಥಳ : *ಶ್ರೀ ಗೋಣಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ* ಉಚಿತ ಯೋಗ ತರಬೇತಿಗಳು ಇರುತ್ತವೆ. ಆದ ಕಾರಣ ಸೇರ ಬಯಸುವವರು ಮುಂಚಿತವಾಗಿ ಉಚಿತ ನೋಂದಣಿ ಮಾಡಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ,
ಹೆಚ್ಚಿನ ಮಾಹಿತಿಗಾಗಿ : BMS INDIA 7204228970
WhatsApp 9148120827
ಎಲ್ಲರಿಗೂ ಹಂಚಿ

Kargil Vijay Diwas 2022ಇಂದು ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುತ್ತಿದೆ.
26/07/2022

Kargil Vijay Diwas 2022
ಇಂದು ಕಾರ್ಗಿಲ್ ವಿಜಯ ದಿವಸ, ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತದ ಯೋಧರನ್ನು ಇಡೀ ದೇಶವೇ ಗೌರವಿಸುತ್ತಿದೆ.

💎🙏👍🙏💎
10/07/2022

💎🙏👍🙏💎

01/07/2022

💎😍🌎🇮🇳🌏🇮🇳🌍😍💎

ಇಂದು ಅಳವಂಡಿಯಲ್ಲಿ ಶಾಂತಿ ನಿಕೇತನ ಶಾಲೆ ಮತ್ತು ವಿವೇಕಾನಂದ ಶಾಲೆಯಲ್ಲಿ ಸಸಿ ಹಚ್ಚಲಾಯಿತು. 🌱🙏🌱
06/06/2022

ಇಂದು ಅಳವಂಡಿಯಲ್ಲಿ ಶಾಂತಿ ನಿಕೇತನ ಶಾಲೆ ಮತ್ತು ವಿವೇಕಾನಂದ ಶಾಲೆಯಲ್ಲಿ ಸಸಿ ಹಚ್ಚಲಾಯಿತು. 🌱🙏🌱

ಅಳವಂಡಿಯ ಡಾ|| ಬಿ.ಅರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯ ಆಚರಣೇ ಹಾಗೂ ಭೂಮಿಯ ಮೇಲಿನ ಸ್ವರ್ಗ {BMS} ಟ್ರಸ್ಟ್ ನ...
05/06/2022

ಅಳವಂಡಿಯ ಡಾ|| ಬಿ.ಅರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ
ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಯ ಆಚರಣೇ ಹಾಗೂ ಭೂಮಿಯ ಮೇಲಿನ ಸ್ವರ್ಗ {BMS} ಟ್ರಸ್ಟ್ ನ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಿಲಾ ಮೇಡಂ, ಪ್ರತಿಭಾ ಮೇಟಿ, ಪ್ರಶಾಂತ ಬೆಣಕಲ್, ಮಂಜು ಬಿಸರಹಳ್ಳಿ, ಮಲ್ಲಿಕಾರ್ಜುನ ಮೇಟಿ, ಮಂಜುನಾಥ ದೊಡ್ಡಮನಿ, ಮನು ಶೆಟ್ಟರ್, ಅನಿಲ್ ಗಡದ ಹಾಗೂ ಶಾಲೆಯ ಮಕ್ಕಳು ಭಾಗಿಯಾಗಿದ್ದರು.

BMS INDIA ಟ್ರಸ್ಟ್ ನವರು *ಹಸಿರು ಭಾರತ* ಸಂಕಲ್ಪವನ್ನು ಮಾಡಿದರು, ತಾವೆಲ್ಲರೂ ಈ ಸಂಕಲ್ಪಕ್ಕೆ ಆರ್ಶಿವದಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ.

ವಿಶೇಷ ಆಮಂತ್ರಣ : 12/01/2023 ರ ಗುರುವಾರದಂದು ಸ್ವಾಮಿ ವಿವೇಕಾನಂದ ಜಯಂತಿ *ರಾಷ್ಟ್ರೀಯ ಯುವ ದಿನ* ದಂದು ರಾಷ್ಟ್ರಮಟ್ಟದಲ್ಲಿ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದಲ್ಲಿ ವಿಜೃಂಭಣೆಯಿಂದ BMS ಉತ್ಸವ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ತಾವೆಲ್ಲರೂ ಭಾಗವಹಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆವೆ.

🌳🌲🌱😍🌳🌲🌱
05/06/2022

🌳🌲🌱😍🌳🌲🌱

ನಮ್ಮನಮ್ಮ ಕನಸನ್ನು ನಿಜಮಾಡಿಕೊಂಡರೇ ಏನಿದೆ ಮಜಾ,ಬೇರೆಯವರ ಕನಸನ್ನು ನಿಜ ಮಾಡಿದ್ರೆ ತಾನೆ ಅದರಲ್ಲಿ ಇರೋದು ಮಜಾ..BMS Alwandi
22/02/2022

ನಮ್ಮನಮ್ಮ ಕನಸನ್ನು ನಿಜ
ಮಾಡಿಕೊಂಡರೇ ಏನಿದೆ ಮಜಾ,
ಬೇರೆಯವರ ಕನಸನ್ನು
ನಿಜ ಮಾಡಿದ್ರೆ ತಾನೆ
ಅದರಲ್ಲಿ ಇರೋದು ಮಜಾ..
BMS Alwandi

Address

Alwandi
Koppal
583226

Alerts

Be the first to know and let us send you an email when BMS WORLD posts news and promotions. Your email address will not be used for any other purpose, and you can unsubscribe at any time.

Contact The Organization

Send a message to BMS WORLD:

Share

Category