30/06/2026
ನಮ್ಮ ಪ್ರೀತಿಯ ಕೊಪ್ಪಳ ವಿಧಾನಸಭಾ ಕ್ಷೇತ್ರದ ಯುವ ನಾಯಕರು, ಎಂ.ಕೆ. ಸಾಹೇಬ್ ನಾಗೇಶನಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 🎉💐
ನಿಮ್ಮ ನಿಸ್ವಾರ್ಥ ಮನೋಭಾವ, ಸಮಾಜದ ಮೇಲಿನ ಅಪಾರ ಕಾಳಜಿ, ಬಡವರು, ಶೋಷಿತರು ಹಾಗೂ ವಂಚಿತರ ಪರವಾಗಿ ಮಾಡುವ ಜನಪರ ಸೇವೆ ಸದಾ ಹೀಗೆ ಮುಂದುವರಿಯಲಿ. ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ನಿಮ್ಮ ಸಂಕಲ್ಪ ಮತ್ತಷ್ಟು ಬಲವಾಗಲಿ.💪🏻
ಬಾಬಾಸಾಹೇಬರ ಚಿಂತನೆ ಗಾಂಧೀಜಿ ಭಗತ್ ಸಿಂಗ್ ರ ಸಿದ್ಧಾಂತ ಬುದ್ಧರ ಮಾರ್ಗ ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಅಪಾರ ಯಶಸ್ಸು ಮತ್ತು ಇನ್ನಷ್ಟು ಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ. ನೀವು ಕಂಡಿರುವ ಪ್ರತಿಯೊಂದು ಕನಸೂ ನನಸಾಗಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ನಿಮ್ಮ ನಾಯಕತ್ವದಲ್ಲಿ ಸಮಾಜಕ್ಕೆ ಹೊಸ ದಿಕ್ಕು ಮತ್ತು ಯುವಜನತೆಗೆ ಹೊಸ ಸ್ಫೂರ್ತಿ ದೊರೆಯಲಿ.
ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಯುವ ನಾಯಕರೇ, ಸದಾ ಸಂತೋಷವಾಗಿ, ಆರೋಗ್ಯವಾಗಿ, ಯಶಸ್ವಿಯಾಗಿ ಇರಿ. 🎂🌹🙏😍☘️❤️✨🩷🫂🥳🥰