Krs party koppal

Krs party koppal Contact information, map and directions, contact form, opening hours, services, ratings, photos, videos and announcements from Krs party koppal, Political Party, koppal, Koppal.

14/02/2022
14/02/2022
14/02/2022
01/02/2022

ವಿಜಯನಗರ ಜಿಲ್ಲೆಯ KRS ಪಕ್ಷದ ಯುವ ಘಟಕದ ಅಧ್ಯಕ್ಷ ವೀರನಗೌಡ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ ಹರಕುಣಿ'ಯವರ ಮೇಲೆ ಹಗರಿಬೊಮ್ಮನಹಳ್ಳಿಯ ಭ್ರಷ್ಟ ಪೊಲೀಸರು ದಾಖಲಿಸಿರುವ ಸುಳ್ಳು ಮೊಕದ್ದಮೆ ಪ್ರಕರಣದಲ್ಲಿ ಅವರು ಬಂಧನಕ್ಕೊಳಗಾಗಿ ಇಂದಿಗೆ 5 ದಿನಗಳಾದವು. ಬಂಧನಕ್ಕೊಳಗಾಗಿರುವ ಪಕ್ಷದ ನಾಯಕರನ್ನು ಜೈಲಿನಲ್ಲಿ ಭೇಟಿಯಾಗಲು ಮತ್ತು ಅವರ ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿರುವ ಭ್ರಷ್ಟ ಪೊಲೀಸರ ಕುರಿತಾಗಿ ಅಲ್ಲಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್., ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ'ಯವರು ಇಂದು (ಸೋಮವಾರ, 31-01-22) ಹಗರಿಬೊಮ್ಮನಹಳ್ಳಿಗೆ ಭೇಟಿ ಕೊಡುತ್ತಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ'ಯವರು ಮಂಗಳವಾರ ಮತ್ತು ಬುಧವಾರದಂದು (01/02-02-22) ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಹಾಗೂ ಗುರುವಾರದಂದು (03-02-22) ದಾವಣಗೆರೆ ಜಿಲ್ಲೆಗೆ ಪಕ್ಷ ಸಂಘಟನೆಯ ಕರ್ತವ್ಯದ ಮೇಲೆ ಭೇಟಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಬಯಸುವವರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸಿ ಸ್ಥಳ ಮತ್ತು ಸಮಯದ ಮಾಹಿತಿ ಪಡೆದು ಭೇಟಿ ಆಗಬಹುದು.

31-01-2022.

ಭಾಗ-1

Address

Koppal
Koppal

Telephone

+919538852772

Website

Alerts

Be the first to know and let us send you an email when Krs party koppal posts news and promotions. Your email address will not be used for any other purpose, and you can unsubscribe at any time.

Contact The Organization

Send a message to Krs party koppal:

Share