30/08/2021
ಈ ದಿನ ಚಾಮರಾಜನಗರ ಜಿಲ್ಲೆಯ ತುರ್ತು ಸಹಾಯವಾಣಿ (ERSS) ವಾಹನಗಳ ಅಧಿಕಾರಿ & ಸಿಬ್ಬಂದಿಯವರುಗಳು ಕೊಳ್ಳೇಗಾಲದ ಮಹದೇಶ್ವರ ಕಾಲೇಜು, ಮದ್ದೂರು, ಬೂದಂಬಳ್ಳಿ ಹಾಗೂ ಕೊತ್ತಲವಾಡಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ತಕ್ಷಣ ಸಹಾಯ/ಪರಿಹಾರ ಕಂಡುಕೊಳ್ಳುವಂತೆ ಜಾಗೃತಿ ಮೂಡಿಸಿರುತ್ತಾರೆ.