05/05/2022
ಬದಲಾವಣೆ ಜಗದ ನಿಯಮ, ಆ ಬದಲಾವಣೆಗೆ ನಾವುಗಳು ಯಾಕೆ ಕಾರಣಕರ್ತರಾಗ ಬಾರದು, ಯೋಚಿಸಿ ನಿಮ್ಮ ಮತ ಯಾರಿಗೆ ಹಾಕಬೇಕೆಂದು.
ಜಾತಿ ಧರ್ಮವೆಂದು ಹೊಡೆದು ಆಳುವ ರಾಷ್ಟ್ರೀಯ ಪಕ್ಷಗಳಿಗೂ ಅಥವಾ ಅಭಿವೃದ್ಧಿಯತ್ತ ಸಾಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೋ...