Sri S.K.Bellubbi Fans Club Vijayapur

Sri S.K.Bellubbi Fans Club Vijayapur Ex-Minister,BJP District president Bijapur

ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ಚಾಲನೆ ನೀಡಿರುವ ಸಂಘಟನಾ ಪರ್ವ ಸದಸ್ಯತಾ ಅಭಿಯಾನದಲ್ಲಿ ಭಾಗಿಯಾಗಿ ಬಸವನ ಬಾಗೇವಾಡಿ ಮತಕ್ಷೇ...
04/09/2024

ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರು ಚಾಲನೆ ನೀಡಿರುವ ಸಂಘಟನಾ ಪರ್ವ ಸದಸ್ಯತಾ ಅಭಿಯಾನದಲ್ಲಿ ಭಾಗಿಯಾಗಿ ಬಸವನ ಬಾಗೇವಾಡಿ ಮತಕ್ಷೇತ್ರದ ಕೊಲ್ಹಾರ ಪಟ್ಟಣದ ಬೂತ್ ನಂ 169 & 170 ರಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀ ಕಲ್ಲಪ್ಪ ಸೊನ್ನದ ( ಏಣಿ ), ಶ್ರೀ ವಿರೂಪಾಕ್ಷಿ ಕೊಲಕಾರ, ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ಬಾಬು ಭಜಂತ್ರಿ, ಶ್ರೀ ಅಪ್ಪಾಸಿ ಮಟ್ಯಾಲ ಮುಖಂಡರಾದ ಶ್ರೀ ಮುರಗೇಪ್ಪಾ ಬೆಳ್ಳುಬ್ಬಿ, ಶ್ರೀ ಸಂಗಪ್ಪ ಹುಚ್ಚಪ್ಪಗೊಳ, ಶ್ರೀ ಡೊಂಗ್ರಿ ಕಟಬರ, ಶ್ರೀ ಸುಭಾಸ ಭಜಂತ್ರಿ, ಮಂಜುನಾಥ ತುಬರಮಟ್ಟಿ ಹಾಗೂ ಕಾರ್ಯಕರ್ತರು ಪಾಲ್ಗೊಂಡರು.

02/09/2024

ನಾನು ಬಿಜೆಪಿ ಕುಟುಂಬದ ಹೆಮ್ಮೆಯ ಸದಸ್ಯ. 8800002024 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಲಿಂಕ್ ಅನ್ನು ಭರ್ತಿ ಮಾಡುವ ಮೂಲಕ ಸದಸ್ಯರಾಗಿ.( ನನ್ನ ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಸದಸ್ಯತ್ವ ಕಾರ್ಡ್ ಅನ್ನು ಪೋಸ್ಟ್ ಮಾಡಿ)
ನಮಸ್ಕಾರ 🙏🏻 ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಅಭಿಯಾನದ ಅಡಿಯಲ್ಲಿ ನಾನು ಪ್ರಾಥಮಿಕ ಸದಸ್ಯನಾಗಿದ್ದೇನೆ. ನನ್ನ ರೆಫರಲ್ ಲಿಂಕ್ ಮೂಲಕವೂ ನೀವು ಸೇರಬಹುದು. ಉಲ್ಲೇಖಿತ ಲಿಂಕ್: https://nm-4.com/bjpmem/LRNV9H ಧನ್ಯವಾದಗಳು.


ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯೆಂದರೇ  ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂ...
01/09/2024

ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯೆಂದರೇ ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂಘಟನೆ ಹಾಗೂ ಬಿಜೆಪಿಯೆಂದರೇ ಒಂದು ಚಳುವಳಿ.

ಸೆಪ್ಟೆಂಬರ್ 2 ಸೋಮವಾರ 2024ರಿಂದ ಆರಂಭವಾಗುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ. 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಪಾಲುದಾರರಾಗೋಣ.

ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯೆಂದರೇ  ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂ...
01/09/2024

ಬಿಜೆಪಿ ಕೇವಲ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬಿಜೆಪಿಯೆಂದರೇ ಒಂದು ವ್ಯವಸ್ಥೆ, ಒಂದು ಸಿದ್ಧಾಂತ, ಒಂದು ಸಂಘಟನೆ ಹಾಗೂ ಬಿಜೆಪಿಯೆಂದರೇ ಒಂದು ಚಳುವಳಿ.

ಸೆಪ್ಟೆಂಬರ್ 2 ಸೋಮವಾರ 2024ರಿಂದ ಆರಂಭವಾಗುವ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ. 8800002024ಗೆ ಮಿಸ್ಡ್ ಕಾಲ್ ನೀಡುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಪಾಲುದಾರರಾಗೋಣ.



#

01/09/2024
ಭಾರತೀಯ ಜನತಾ ಪಾರ್ಟಿಯ "ಸದಸ್ಯತಾ ಅಭಿಯಾನ - 2024" ರ ಅಂಗವಾಗಿ ಇಂದು ಬಿಜೆಪಿ ವಿಜಯಪುರ ಜಿಲ್ಲೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಗಾ...
28/08/2024

ಭಾರತೀಯ ಜನತಾ ಪಾರ್ಟಿಯ "ಸದಸ್ಯತಾ ಅಭಿಯಾನ - 2024" ರ ಅಂಗವಾಗಿ ಇಂದು ಬಿಜೆಪಿ ವಿಜಯಪುರ ಜಿಲ್ಲೆಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಗಾರ ಸಭೆಯಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಪಾಲ್ಗೊಳ್ಳಲಾಯಿತು.


11/08/2024

ನಮ್ಮ ಮನೆಗಳನ್ನು ಸ್ವಾತಂತ್ರ್ಯದ ತ್ರಿವರ್ಣದಿಂದ ಚಿತ್ರಿಸುವ ಸಮಯ!
ಪ್ರತಿ ಬಾರಿಯಂತೆ‌ ಈ ವರ್ಷದ ಸ್ವಾತಂತ್ರ್ಯ ದಿನವನ್ನು ಪ್ರಧಾನಿ‌ ಮೋದಿಯವರ ಹರ್ ಘರ್ ತಿರಂಗಾ ಅಭಿಯಾನದೊಂದಿಗೆ ಆಚರಿಸೋಣ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 9 ರಿಂದ 15 ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ ಮತ್ತು ನಿಮ್ಮ ಸೆಲ್ಫಿಗಳನ್ನು HarGharTiranga.com ನಲ್ಲಿ ಹಂಚಿಕೊಳ್ಳಿ. ಹಾಗೂ ತ್ರಿವರ್ಣ ಧ್ವಜವನ್ನು‌ ನಿಮ್ಮ ಪ್ರೊಫೈಲ್ ಆಗಿ ಬದಲಾಯಿಸಿ.

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಕೊಲ್ಹಾರ ಪಟ್ಟಣದ ವಿವಿಧ ಭೂತಗಳಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕ...
23/06/2024

ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಕೊಲ್ಹಾರ ಪಟ್ಟಣದ ವಿವಿಧ ಭೂತಗಳಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸುವದರ ಜೊತೆಗೆ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂ...
23/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಆರೋಗ್ಯಕಾಗಿ ಯೋಗ ಕಾರ್ಯಕ್ರಮದ 3ನೇ ದಿನದ ಯೋಗ ಶಿಬಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.




ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂ...
22/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಗೋಳಸಂಗಿ ಗ್ರಾಮದ ಶ್ರೀ ಎಸ್‌ ಡಿ ಪಾಟೀಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಜಯವಾಣಿ ಪತ್ರಿಕೆಯ ಸಹಯೋಗದೊಂದಿಗೆ ಆರೋಗ್ಯಕಾಗಿ ಯೋಗ ಕಾರ್ಯಕ್ರಮದ 2ನೇ ದಿನದ ಯೋಗ ಶಿಬಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಕೆ ಬೆಳ್ಳುಬ್ಬಿಜಿಯವರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು.




Address

Kolhar

Website

Alerts

Be the first to know and let us send you an email when Sri S.K.Bellubbi Fans Club Vijayapur posts news and promotions. Your email address will not be used for any other purpose, and you can unsubscribe at any time.

Share