Lakshman GOWDA

Lakshman  GOWDA SOCIAL SERVICE

10/06/2026
08/06/2026

ತೋಕಲಘಟ್ಟದ ಶ್ರೀ ಚೌಡೇಶ್ವರಿ ದೇವಾಲಾಯದ ಆವರಣದಲ್ಲಿ
ನಾಡಪ್ರಭು ಕೆಂಪೇಗೌಡರ ಜಯಂತಿಯ ಪೂರ್ವಭಾವಿ ಸಭೆ

ಇಂದು ರಾಜಕಲ್ಲಹಳ್ಳಿ ಗ್ರಾಮದ ಪೆರುಮಳ ಸ್ವಾಮಿ ದೇವಸ್ಥಾನದ ಕಾಮಗಾರಿಯನ್ನು ಜೆಡಿಎಸ್ ಮುಖಂಡರು ಶ್ರೀ ಲಕ್ಶ್ಮಣ್ ಗೌಡರು ಹಾಗೂ ಊರಿನ ಮುಖಂಡರು ಮತ್ತ...
04/06/2026

ಇಂದು ರಾಜಕಲ್ಲಹಳ್ಳಿ ಗ್ರಾಮದ ಪೆರುಮಳ ಸ್ವಾಮಿ ದೇವಸ್ಥಾನದ ಕಾಮಗಾರಿಯನ್ನು ಜೆಡಿಎಸ್ ಮುಖಂಡರು ಶ್ರೀ ಲಕ್ಶ್ಮಣ್ ಗೌಡರು ಹಾಗೂ ಊರಿನ ಮುಖಂಡರು ಮತ್ತು ಗ್ರಾಮದವರು ಸೇರಿ ಮುಂದಿನ ಕೆಲಸದ ಬಗ್ಗೆ ತಿಳಿಸಲಾಹಿತು 🙏

30/03/2026

ಎಲ್ ಜಿ ಫೌಂಡೇಶನ್ ಲಕ್ಷ್ಮಣ್ ಗೌಡರ ಕಡೆಯಿಂದ ಪೌರಾಣಿಕ ನಾಟಕ ಆಯೋಜನೆ

ಸಮಸ್ತ ನಾಡಿನ ಜನತೆಗೆ  ರಂಜಾನ್ ಹಬ್ಬದ ಶುಭಾಶಯಗಳು
21/03/2026

ಸಮಸ್ತ ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯಗಳು

20/03/2026

*ಪವಿತ್ರ ಹಾಗೂ ಶಾಂತ ವಾತಾವರಣದಲ್ಲಿ ನಿಮ್ಮ ಜೀವನದ ವಿಶೇಷ ಕ್ಷಣಗಳನ್ನು ಆಚರಿಸಲು ಇದೀಗ ವೇಮಗಲ್ ಹೋಬಳಿ ತೋಕಲಘಟ್ಟ ಚೌಡೇಶ್ವರಿ ದೇವಾಲಯದಲ್ಲಿ ಸುವರ್ಣಾವಕಾಶ ಸಿಕ್ಕಿದೆ..*

*ಚೌಡೇಶ್ವರಿ ದೇವಾಲಯಲ್ಲಿ ವಿವಾಹ, ನಿಶ್ಚಿತಾರ್ಥ, ನಾಮಕರಣ, ಉಪನಯನ ಮತ್ತು ಹೋಮಗಳು ಎಲ್ಲವೂ ಒಂದೇ ಸ್ಥಳದಲ್ಲಿದ ಮಾಡಲು ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಲಭ್ಯವಿದೆ : L.G ಪೌಂಡೇಷನ್ ಸಂಸ್ಥಾಪಕ ಲಕ್ಷ್ಮಣ್ ಗೌಡರು ಹೇಳಿದ್ದೇನು...!*

20/03/2026

ಯುಗಾದಿ ಹಬ್ಬದ ಶುಭಾಶಯಗಳು

17/03/2026

ಇಂದು ವೇಮಗಲ್ ಪಟ್ಟಣದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವೇಮಗಲ್ ವೆಂಕಟಮ್ಮ ರವರಿಗೆ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮದಲ್ಲಿ‌ ಭಾಗವಹಿಸಿ “ಮಹಿಳಾ ಶಕ್ತಿ” ವೆಂಕಟಮ್ಮ ತಾಯಿಗೆ ನಮ್ಮ ಸಂಸ್ಥೆ ಕಡೆಯಿಂದ ಚೆಕ್ ವಿತರಿಸಿದೆ.

ನಿರಾಶ್ರಿತರಿಗೆ ನೆರವಾದ ವಾತ್ಸ್ಯಲ್ಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ಕೋಲಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಇಲ್ಲದೆ ಯಾರಾದರೂ ನಿರ್ಗತಿಕರು ಕಂಡು ಬಂದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಿ, ನಮ್ಮ LG ಪೌಂಡೇಷನ್ ಸಂಸ್ಥೆಯಿಂದ ಸೂರು ಕಲ್ಪಿಸಲಾಗುವುದು ಎಂದು LG ಪೌಂಡೇಷನ್ ಸಂಸ್ಥಾಪಕರಾದ ಲಕ್ಷ್ಮಣ್ ಗೌಡರು ತಿಳಿಸಿದರು.

Address

KOLAR
Kolar
563101

Website

Alerts

Be the first to know and let us send you an email when Lakshman GOWDA posts news and promotions. Your email address will not be used for any other purpose, and you can unsubscribe at any time.

Share

Category