ನಮ್ಮ ಮುಳಬಾಗಿಲು

ನಮ್ಮ ಮುಳಬಾಗಿಲು Contact information, map and directions, contact form, opening hours, services, ratings, photos, videos and announcements from ನಮ್ಮ ಮುಳಬಾಗಿಲು, Public & Government Service, Kolar.

ಮುಳಬಾಗಿಲಿನಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್❤️
30/07/2024

ಮುಳಬಾಗಿಲಿನಲ್ಲಿ ಮೊಟ್ಟ ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್❤️

ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿರುವ ನಮ್ಮ ಆಟಗಾರರಿಗೆ ಅಭಿನಂದನೆಗಳು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ಪು ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮ...
29/06/2024

ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿರುವ ನಮ್ಮ ಆಟಗಾರರಿಗೆ ಅಭಿನಂದನೆಗಳು.

17 ವರ್ಷಗಳ ಬಳಿಕ ಟಿ20 ವಿಶ್ವಕಪ್ಪು ಗೆಲ್ಲುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ.

ಆತ್ಮೀಯರೇ, ದಿನಾಂಕ 26-11-2023 ರಂದು ಮುಳಬಾಗಿಲು ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಮುಳಬಾಗಿಲು ನಡೆಯಲಿರುವ ಮುಳಬಾಗಿಲು ಗಡಿನಾಡೋತ್ಸವ (ಗಡಿನಾ...
22/11/2023

ಆತ್ಮೀಯರೇ,
ದಿನಾಂಕ 26-11-2023 ರಂದು ಮುಳಬಾಗಿಲು ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಮುಳಬಾಗಿಲು ನಡೆಯಲಿರುವ ಮುಳಬಾಗಿಲು ಗಡಿನಾಡೋತ್ಸವ (ಗಡಿನಾಡು ಕನ್ನಡ ಹಬ್ಬ) ಕಾರ್ಯಕ್ರಮಕ್ಕೆ ಯುವ ನಟ ಶ್ರೀ ಧನ್ವೀರ್ Dhanveerrah ರವರು ಆಗಮಿಸುವ ಅವಕಾಶಗಳಿದ್ದು,

ಬಹಳ ವಿಜೃಂಭಣೆಯಿಂದ ಪ್ರಥಮ ಬಾರಿಗೆ ಮುಳಬಾಗಿಲು ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ, ನೇತಾಜಿ ಕ್ರೀಡಾಂಗಣದಲ್ಲಿ 101 ಅಡಿ ಎತ್ತಿರದ ಕನ್ನಡ ಭಾವುಟದ ಧ್ವಜ ಸ್ತಂಭದ ಉದ್ಘಾಟನೆ, ಪ್ರಸಿದ್ಧ Rapper ತಂಡದಿಂದ ಸಂಜೆ ರಸಮಂಜರಿ ಕಾರ್ಯಕ್ರಮ ತಾಲ್ಲೂಕಿನಾದ್ಯಂತ ಕನ್ನಡ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿ ಮಾಡೋಣ..

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ರವರ ಜೊತೆಗಿದ್ದ ಫೋಟೋವನ್ನು ಭಾರತ ರತ್ನ ಲತಾ ಮಂಗೇಶ್ಕರ್ ಅವರು ಹೆಮ್ಮೆಯಿಂದ ಶೇರ್ ಮಾಡಿದ್ದರು..
07/02/2022

ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ರವರ ಜೊತೆಗಿದ್ದ ಫೋಟೋವನ್ನು ಭಾರತ ರತ್ನ ಲತಾ ಮಂಗೇಶ್ಕರ್ ಅವರು ಹೆಮ್ಮೆಯಿಂದ ಶೇರ್ ಮಾಡಿದ್ದರು..

06/10/2020

🐘❤️

ನೀರು ಕೇಳಿದರೆ ಹಾಲು ಕೋಟ್ಟೇವು ಕಾಶ್ಮೀರ ಕೇಳಿದರೆ ಸೀಳಿ ಬಿಟ್ಟೆವು 🇮🇳  ಕಾರ್ಗಿಲ್ ವಿಜಯ ದಿವಸದ  ಶುಭಾಶಯಗಳುನಮ್ಮ ಸೈನಿಕರು ನಮ್ಮ ಹೆಮ್ಮೆ  🇮🇳
26/07/2018

ನೀರು ಕೇಳಿದರೆ ಹಾಲು ಕೋಟ್ಟೇವು ಕಾಶ್ಮೀರ ಕೇಳಿದರೆ ಸೀಳಿ ಬಿಟ್ಟೆವು
🇮🇳 ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳು
ನಮ್ಮ ಸೈನಿಕರು ನಮ್ಮ ಹೆಮ್ಮೆ 🇮🇳

16/05/2018

ಎಚ್.ನಾಗೇಶ್ ರವರು ಭಾ ಜ ಪ (BJP)ಗೆ ಸೇರ್ಪಡೆಯಾದರೆ ಮುಳಬಾಗಿಲು ಜನರ ಅಭಿಪ್ರಾಯವನ್ನು ದಯವಿಟ್ಟು ತಿಳಿದುಕೊಂಡು ಮುನ್ನೆಡೆಯಿರಿ

ಶ್ರೀರಾಮ ನವಮಿಯ ಶುಭಾಶಯಗಳು🚩
25/03/2018

ಶ್ರೀರಾಮ ನವಮಿಯ ಶುಭಾಶಯಗಳು🚩

24/03/2018
25/12/2017
ಶುಭೋದಯ
31/12/2016

ಶುಭೋದಯ

Address

Kolar
563103

Website

Alerts

Be the first to know and let us send you an email when ನಮ್ಮ ಮುಳಬಾಗಿಲು posts news and promotions. Your email address will not be used for any other purpose, and you can unsubscribe at any time.

Share