14/10/2019
ಇಂದು ಡಿ ಆರ್ ಎಂ ಕಚೇರಿಯಲ್ಲಿ ನಡೆದ
ಸದರ್ನ್ ವೆಸ್ಟರ್ನ್ ರೈಲ್ವೆ ಸಭೆಯಲ್ಲಿ ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸುಮಲತಾ ಅಂಬರೀಶ್, ಬಿ ಎನ್ ಬಚ್ಚೇಗೌಡ ಮತ್ತು ಜಿ.ಎಸ್.ಬಸವರಾಜು ಅವರೊಂದಿಗೆ ಭಾಗವಹಿಸಿ, ಕೋಲಾರ ಮತ್ತು ಬೆಂಗಳೂರಿನ ಪ್ರಯಾಣಿಕರಿಗೆ ಸಹಾಯ ಮಾಡುವ ಚಾಲ್ತಿಯಲ್ಲಿರುವ ಮತ್ತು ಮುಂಬರುವ ರೈಲ್ವೆ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಈ ಸಭೆಯಲ್ಲಿ ಕೆಳಕಂಡ ವಿಷಯಗಳ ಬಗ್ಗೆ ಚರ್ಚಿಸಲಾಯಿತು /ವಿನಂತಿಯನ್ನು ನೀಡಲಾಯಿತು.
1)ಶ್ರೀನಿವಾಸ್ಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆಯ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸಲು ಮನವಿಯನ್ನು ಮಾಡಲಾಯಿತು.
2) ವೈಟ್ ಫೀಲ್ಡ್ ಕೋಲಾರ್, ಕಡಪದಿಂದ ಬೆಂಗಳೂರು (ಕೋಲಾರ), ಶ್ರೀನಿವಾಸಪುರದಿಂದ ಮದನ್ಪಲ್ಲಿಯ ಹೊಸ ರೇಲ್ವೆ ಲೈನಿನ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ.
3) ವೈಟ್ ಫೀಲ್ಡ್ ನಿಂದ ಚಿತ್ತೂರಿಗೆ ಮುಳಬಾಗಿಲಿನ ಮೂಲಕ ಮತ್ತು ವೈಟ್ ಫೀಲ್ಡ್ ನಿಂದ ಹಿಂದುಪುರಕ್ಕೆ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಣ ಹಂಚಿಕೆ ಮಾಡಲು ವಿನಂತಿಸಲಾಗಿದೆ.
4) ಮಾಲೂರು ಗೇಟ್, ಬಂಗಾರಪೇಟೆ ಮತ್ತು ಉರುಗಂಪೇಟೆ ಗೇಟ್ನ ಆರ್ಒಬಿ ನಿರ್ಮಾಣದ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು.
5) ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ಬಂಗಾರಪೇಟೆ ಯಲ್ಲಿ ಸ್ಕೈವಾಕರ್ ನಿರ್ಮಾಣಕ್ಕೆ ಮನವಿಯನ್ನು ನೀಡಲಾಯಿತು.
6) ಬಂಗಾರಪೇಟೆ ಯಿಂದ ಬೆಂಗಳೂರಿಗೆ ಮುಂಜಾನೆ ಹೊಸ ರೈಲುಗಳನ್ನು ಒದಗಿಸಲು ಮನವಿಯನ್ನು ಮಾಡಲಾಯಿತು.
7) ಎಸ್ಎನ್ ರೆಸಾರ್ಟ್ ಬಳಿ ಆರ್ಯುಬಿ ನಿರ್ಮಾಣಕ್ಕೆ ಮನವಿಯನ್ನು ಮಾಡಲಾಯಿತು..
8) ಬಂಗಾರ್ಪೇಟೆ ರೈಲ್ವೆ ನಿಲ್ದಾಣದಲ್ಲಿ ಜನೌಷಾದಿ ಕೇಂದ್ರವನ್ನು ಸ್ಥಾಪಿಸಲು ಮನವಿ ಮಾಡಿದೆ.
9) ರೈಲ್ವೆ ನಿಲ್ದಾಣಗಳಲ್ಲಿ ಎಟಿಎಂ, ನೀರಿನ ಸೌಲಭ್ಯ ಮತ್ತು ಶೌಚಾಲಯಗಳನ್ನು ಒದಗಿಸಲು ಮನವಿಯನ್ನು ಮಾಡಲಾಯಿತು.
10) ಬಂಗಾರಪೇಟೆಯ ರೈಲ್ವೆ ನಿಲ್ದಾಣದಲ್ಲಿ ಕೊಯಮತ್ತೂರು ರೈಲು ನಿಲುಗಡೆಗೆ ಮನವಿಯನ್ನು ಮಾಡಲಾಯಿತು.
12) ಟೇಕಲ್ ನಲ್ಲಿ ರೈಲ್ವೆ ಸೇತುವೆ ನಿರ್ಮಾಣಕ್ಕೆ ಮನವಿಯನ್ನು ಮಾಡಲಾಯಿತು.
13) ಮಾಲೂರಿನ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಬೀದಿ ದೀಪಗಳನ್ನು ಒದಗಿಸಲು ಮನವಿಯನ್ನು ಮಾಡಲಾಯಿತು.
14) ಮಾಲೂರಿನಲ್ಲಿ ಸೂಪರ್ ಫಾಸ್ಟ್ ರೈಲುಗಳ ನಿಲುಗಡೆಗೆ ಮನವಿಯನ್ನು ಮಾಡಲಾಯಿತು.
15) ಮಾಲೂರು ರೈಲ್ವೆ ನಿಲ್ದಾಣದಲ್ಲಿ ಎಟಿಎಂ, ನೀರಿನ ಸೌಲಭ್ಯ ಮತ್ತು ಶೌಚಾಲಯಗಳನ್ನು ಒದಗಿಸಲು ಮನವಿ ಮಾಡಿದೆ.
16) ಕೋಲಾರದಿಂದ ಬೆಂಗಳೂರಿಗೆ ಬೆಳಿಗ್ಗೆ 5: 30 ಕ್ಕೆ ಹೊಸ ರೈಲು ಪ್ರಾರಂಭಿಸಲು ಮನವಿಯನ್ನು ಮಾಡಲಾಯಿತು.
17) ಕೋಲಾರ್ ನ ಕೀಲುಕೋಟೆ ಮತ್ತು ಕರಂಜಿಕಟ್ಟೆಯಲ್ಲಿ ರೈಲ್ವೆ ಸೇತುವೆಯ ಸುಧಾರಣೆ.
18) ಕೋಲಾರದಿಂದ ವೈಟ್ ಫೀಲ್ಡ್ ಜಂಕ್ಷನ್ ವರೆಗೂ ಹೊಸ ರೈಲ್ವೆ ಸಂಪರ್ಕವನ್ನು ಒದಗಿಸಲು ಮನವಿಯನ್ನು ಮಾಡಲಾಯಿತು.
ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.
Attended the Southern Western railways meeting alone with MPs PC Mohan, Tejasvi Surya, Sumalatha Ambareesh, BN bacchegowda and GS Basavaraju and discussed about the ongoing and upcoming railway projects which helps the commuters of Kolar and Bangalore. Gave requisition/ discussed for the following.
1. To make functioning of railway coach factory at srinivaspur taluk at the earliest.
2. Discussed about the status of new line ofWhitefield to Kolar, kadapa to Bangalore (Kolar), Srinivasapura to Madanpalli,
3. Requested to allocate funds to develop railway line from Whitefield to Chittor via Mulbagal and Whitefield to hindupur.
4)Discussed about status of construction of ROB of malur gate, Bangarpet, Oorgaum gate.
5)Gave requisition for the construction of Skywalker from Bus stand to Railway station at Bangarpet.
6)Gave requisition to provide new trains at early morning from Bangarpet to Bangalore.
7)Gave requisition for the Construction of RUB near SN resort.
8)Gave requisition to provide Jana aushadi centre at Bangarpet railway station.
9)Gave requisition to provide ATM's, water facilities and toilets at railway stations.
10)Gave requisition for the stoppage of Coimbatore train at Bangarpet station.
11)Widening of railway bridge of Malur.
12)Gave requisition for the construction of Railway bridge at Tyakal.
13)Gave requisition for the construction of roads and provide street lights in surrounding of Malur railway station.
14)Gave requisition for the Stoppage of SF trains at Malur.
15)Gave requisition to provide ATM's, water facilities and toilets at Malur railway station.
16)Gave requisition to start new train at 5:30 AM from Kolar to Bangalore.
17)Improvement of RUB at Keelukote and Karanjikatte, kolar.
18)Gave requisition to provide new railway connections from kolar to Whitefield junction.
And also discussed about other important things.