Nagalapura Gadduge samsthana matta

Nagalapura Gadduge samsthana matta Contact information, map and directions, contact form, opening hours, services, ratings, photos, videos and announcements from Nagalapura Gadduge samsthana matta, Social service, Kolar.

11/03/2024
*ಸೂರ್ಯನ ಪಥ ಬದಲಾದಂತೆ ಎಲ್ಲರ ಬದುಕಿನ ಪಥವೂ ಅಭಿವೃದ್ಧಿಯತ್ತ ಸಾಗಲಿ. ಸಂಭ್ರಮದ ಸಂಕ್ರಾಂತಿ ಹಬ್ಬವು ನಾಡಿನ ಸಮಸ್ತರ ಬಾಳಿನಲ್ಲಿ ಹೊಸ ಬೆಳಕನ್ನು ...
15/01/2023

*ಸೂರ್ಯನ ಪಥ ಬದಲಾದಂತೆ ಎಲ್ಲರ ಬದುಕಿನ ಪಥವೂ ಅಭಿವೃದ್ಧಿಯತ್ತ ಸಾಗಲಿ. ಸಂಭ್ರಮದ ಸಂಕ್ರಾಂತಿ ಹಬ್ಬವು ನಾಡಿನ ಸಮಸ್ತರ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಸಲಿ, ನಾಡಿನೆಲ್ಲೆಡೆ ಸುಖ ಸಮೃದ್ಧಿ ನೆಲೆಸಲಿ ಎಂದು ಹಾರೈಸುತ್ತೆನೆ*
“ *ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು* " ಶ್ರೀ ನಾಗಲಾಪುರ ಸಂಸ್ಥಾನ ಮಠ
॥ *ಗುರು ಕಾರುಣ್ಯ ಸಿದ್ದಿರಸ್ತು* ॥

ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ಕಾರ್ತಿಕ ಮಾಸದ  ಶುಭ ಸಂದರ್ಭ ದಲ್ಲಿ .ಗಿರಿಜಾಕಲ್ಯಾಣೋತ್ಸವ ಶ್ರೀ ಷ ಬ್ರ  ಲಿಂಗೈಕ್ಯಗುರುಲಿಂಗ ರಾಜ ಶಿವಾಚಾರ...
27/11/2022

ಶ್ರೀ ನಾಗಲಾಪುರ ಸಂಸ್ಥಾನ ಮಠದಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭ ದಲ್ಲಿ .ಗಿರಿಜಾಕಲ್ಯಾಣೋತ್ಸವ ಶ್ರೀ ಷ ಬ್ರ ಲಿಂಗೈಕ್ಯಗುರುಲಿಂಗ ರಾಜ ಶಿವಾಚಾರ್ಯ ಸ್ವಾಮಿಗಳವರ 20ನೇ ವರ್ಷದ ಸಂಸ್ಮರಣೋತ್ಸವ .ಕಾರ್ತಿಕ ದೀಪೋತ್ಸವ ಮತ್ತು ಧರ್ಮಜಾಗೃತಿ ಸಮಾರಂಭದ ದೃಶ್ಯಗಳು
ದಿನಾಂಕ 21-11-2022.

ಶ್ರೀ ನಾಗಲಾಪುರ ಸಂಸ್ಥಾನ ಮಠ ದ ಕಾರ್ತಿಕ ಮಾಸದ ಕಾರ್ಯಕ್ರಮ ದ ಆಹ್ವಾನ ಪತ್ರಿಕೆಸರ್ವರಿಗೂ  ಸುಸ್ವಾಗತ.
16/11/2022

ಶ್ರೀ ನಾಗಲಾಪುರ ಸಂಸ್ಥಾನ ಮಠ ದ ಕಾರ್ತಿಕ ಮಾಸದ ಕಾರ್ಯಕ್ರಮ ದ ಆಹ್ವಾನ ಪತ್ರಿಕೆಸರ್ವರಿಗೂ ಸುಸ್ವಾಗತ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನಶ್ರೀ  ಕ್ಷೇತ್ರ  ಮುಗಬಾಳದ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ದ ಪುನರ್ ಪ್ರತಿಷ್ಟಾಪನೆ ಕಾರ್ಯ...
10/10/2022

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ
ಶ್ರೀ ಕ್ಷೇತ್ರ ಮುಗಬಾಳದ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯ ದ ಪುನರ್ ಪ್ರತಿಷ್ಟಾಪನೆ ಕಾರ್ಯಕ್ರಮ
ದಿನಾಂಕ 10-10-2022.

09/10/2022

ಶ್ರೀ ಗುರುಬ್ಯೋ ನಮಃ

ಶ್ರೀ ನಾಗಲಾಪುರ ಸಂಸ್ಥಾನ‌ಮಠದ ಕಾರ್ತಿಕ ಮಾಸದ ಕಾರ್ಯಕ್ರಮ ದ ಪ್ರಥಮ ಪ್ರಕಟಣೆ ಪತ್ರಿಕೆ.
08/10/2022

ಶ್ರೀ ನಾಗಲಾಪುರ ಸಂಸ್ಥಾನ‌ಮಠದ ಕಾರ್ತಿಕ ಮಾಸದ ಕಾರ್ಯಕ್ರಮ ದ ಪ್ರಥಮ ಪ್ರಕಟಣೆ ಪತ್ರಿಕೆ.

ಬೇಲೂರು ನಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಗಳವರ ಐತಿಹಾಸಿಕ ದಸರಾದರ್ಬಾರ್ ಕಾರ್ಯಕ್ರಮ ದ ಅಡ್ಡ ಪಲ್ಲಕ್ಕಿ ಮಹೋತ್ಸವ
08/10/2022

ಬೇಲೂರು ನಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಗಳವರ
ಐತಿಹಾಸಿಕ ದಸರಾದರ್ಬಾರ್ ಕಾರ್ಯಕ್ರಮ ದ ಅಡ್ಡ ಪಲ್ಲಕ್ಕಿ ಮಹೋತ್ಸವ

ನೆಲಮಂಗಲ ನಗರದಲ್ಲಿ ಶ್ರೀ ಸಂತೋಷ್ ರವರ ಮನೆಯ ಗೃಹಪ್ರವೇಶದ ಪ್ರಯುಕ್ತ ಇಷ್ಟಲಿಂಗ ಪೂಜಾ ಕಾರ್ಯಕ್ರಮ.13-05-2022.
13/05/2022

ನೆಲಮಂಗಲ ನಗರದಲ್ಲಿ ಶ್ರೀ ಸಂತೋಷ್ ರವರ ಮನೆಯ ಗೃಹಪ್ರವೇಶದ ಪ್ರಯುಕ್ತ ಇಷ್ಟಲಿಂಗ ಪೂಜಾ ಕಾರ್ಯಕ್ರಮ.
13-05-2022.

ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ನೂತನ ಜಗದ್ಗುರು ಗಳ ಪಟ್ಟಾಭಿಷೇಕದ ಸುಂದರ ಕ್ಷಣಗಳು👌🏻🙏🏻ಜಗದ್ಗುರು ಮಹಾ ಸನ್ನಿದಾಂಗಳವರಿಗೆ ಅನಂತ ಕೋಟಿ ಪ್ರಣಾಮ...
13/05/2022

ಪಂಚಪೀಠಗಳಲ್ಲಿ ಒಂದಾದ ಕಾಶಿ ಪೀಠದ ನೂತನ ಜಗದ್ಗುರು ಗಳ ಪಟ್ಟಾಭಿಷೇಕದ ಸುಂದರ ಕ್ಷಣಗಳು👌🏻
🙏🏻ಜಗದ್ಗುರು ಮಹಾ ಸನ್ನಿದಾಂಗಳವರಿಗೆ ಅನಂತ ಕೋಟಿ ಪ್ರಣಾಮಗಳು.🙏🏻
13-05-2022

06/05/2022

ಶ್ರೀ ಮಠದ ದಾಸೋಹ ಭವನದ ಕಟ್ಟಡದ ಕಾಮಗಾರಿ

ನಾಡಿನ ಸಮಸ್ತರಿಗೂ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಯ ಶುಭಾಶಯ ಗಳು
03/05/2022

ನಾಡಿನ ಸಮಸ್ತರಿಗೂ ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಯ ಶುಭಾಶಯ ಗಳು

Address

Kolar
563133

Website

Alerts

Be the first to know and let us send you an email when Nagalapura Gadduge samsthana matta posts news and promotions. Your email address will not be used for any other purpose, and you can unsubscribe at any time.

Share

Category