ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District

  • Home
  • India
  • Kolar
  • ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District

ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗ?

29/05/2026

ಭೈರಮಂಗಲದ ಫಲವತ್ತಾದ ಭೂಮಿಯಲ್ಲಿ ಕೆ ಆರ್ ಎಸ್ ಪಕ್ಷದ ಹೋರಾಟ

29/05/2026

ಬೈರಮಂಗಲದ ರೈತರಿಂದ ಬಲವಂತರಿಂದ ಜಮೀನು ಕಸಿದುಕೊಳ್ಳುತ್ತಿರುವ ರಾಜ್ಯ ಸರ್ಕಾರ.

ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

25/05/2026

ಕೋಲಾರ ಜಿಲ್ಲಾ ಜಾಲಪ್ಪ ಮೆಡಿಕಲ್ ಕಾಲೇಜು ನಡುಪಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಉಲ್ಲಂಘನೆ ಕುರಿತು #ಕೋಲಾರ ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ 2 ಗಂಟೆಗಳಲ್ಲಿ ಕ್ರಮ ಕೈಗೊಂಡು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಳುಹಿಸಿದ್ದಾರೆ.

18/05/2026

ಒಂದೆಡೆ KSRTC ನೌಕರರಿಗೆ ಉಂಡೆ ನಾಮ, ಸಂಸ್ಥೆ ದಿವಾಳಿ,
ಮತ್ತೊಂದೆಡೆ ಸರ್ಕಾರದ ಸಾಧನಾ ಸಮಾವೇಶ.
ಸಮಾವೇಶದ ಮಾರನೆಯ ದಿನವೇ ಸರ್ಕಾರಿ ಬಸ್ಸುಗಳು ರಸ್ತೆಗಳಲ್ಲಿ ಮಾಯ. ಪ್ರಯಾಣಿಕರಿಗೆ ಆಗಲಿದೆ ಪ್ರಯಾಸ.

18-05-2026.

15/05/2026

ಕೋಲಾರ ಜಿಲ್ಲೆಯ 6 ತಾಲ್ಲೂಕುಗಳ ಪಂಚಾಯತಿಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ್ CEO ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ ✊

ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ರವರ ನೇತೃತ್ವದಲ್ಲಿ



15.05.2026
ಕೋಲಾರ

15/05/2026

NEET ಪರೀಕ್ಷಾ ವ್ಯವಸ್ಥೆ ರದ್ದಾಗಲಿ – ವೈದ್ಯಕೀಯ ಶಿಕ್ಷಣದ ಹಕ್ಕಿಗಾಗಿ ರಾಜ್ಯಗಳ ಸಾರ್ವಭೌಮತ್ವಕ್ಕೆ ಆಗ್ರಹ
KRS ಪಕ್ಷದ ಪ್ರತಿಭಟನೆ

15/05/2026

*ಕೆ ಆರ್ ಎಸ್ ಪಕ್ಷದ ವತಿಯಿಂದ*

ಬಿಸಿಲಾಗಲಿ, ಮಳೆಯಾಗಲಿ ತಮ್ಮ ಆರೋಗ್ಯವನ್ನೇ ಲೆಕ್ಕಿಸದೆ ಪ್ರತಿದಿನ ಬೀದಿಗಿಳಿದು ಬೆಂಗಳೂರನ್ನು ಸ್ವಚ್ಛವಾಗಿಡುತ್ತಿರುವ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ.
ಅವರ ಪರಿಶ್ರಮ ಮತ್ತು ಸಮಾಜ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಕೆ ಆರ್ ಎಸ್ ಪಕ್ಷದ ವತಿಯಿಂದ ಪೌರಕಾರ್ಮಿಕರಿಗೆ ಚಿಕ್ಕ ಸನ್ಮಾನ ಕಾರ್ಯಕ್ರಮ ಹಾಗೂ ಟೋಪಿ ಮತ್ತು ಗ್ಲೌಸ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

14/05/2026

📡 LIVE | ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ವಿರುದ್ಧ ರೈತರ ಹೋರಾಟಕ್ಕೆ ಕೆಆರ್‌ಎಸ್ ಬೆಂಬಲ

ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಗೆ ಬೆಂಬಲ ಸೂಚಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗೌರವಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿ ಅವರು ಭೇಟಿ ನೀಡುತ್ತಿದ್ದಾರೆ.

ರೈತರ ಭೂಮಿ ಉಳಿಸುವ ನ್ಯಾಯಯುತ ಹೋರಾಟಕ್ಕೆ ಕೆಆರ್‌ಎಸ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿದೆ.

📍 ಸ್ಥಳ: ಬೈರಮಂಗಲ ವೃತ್ತ (ಬಿಡದಿ–ಹಾರೋಹಳ್ಳಿ ರಸ್ತೆ)
🗓️ 14-05-2026
🕚 ಬೆಳಿಗ್ಗೆ 11:00 ಗಂಟೆ

✊ ರೈತರ ಭೂಮಿ ರೈತರಿಗೆ!
✊ ಕಾಂಕ್ರೀಟ್ ಕಾಡಿಗೆ ನಮ್ಮ ವಿರೋಧ!

Address

Near Sharda Cinema Theatre
Kolar
563101

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಕೆ ಆರ್ ಎಸ್ ಪಕ್ಷ ಕೋಲಾರ ಜಿಲ್ಲೆ KRS Party Kolara District:

Share