ಕೋಲಾರಕ್ಕೆ ಎ ಶ್ರೀನಿವಾಸ್

  • Home
  • India
  • Kolar
  • ಕೋಲಾರಕ್ಕೆ ಎ ಶ್ರೀನಿವಾಸ್

ಕೋಲಾರಕ್ಕೆ ಎ ಶ್ರೀನಿವಾಸ್ ರಾಜಕಾರಣಿ ಕೋಲಾರ ವಿಧಾನಸಭಾ ಕ್ಷೇತ್ರ

20/08/2023

ನಮ್ಮ ಕೋಲಾರ ವಿಧಾನಸಭಾ ಕ್ಷೇತ್ರದ ಯುವಕರ ಕಣ್ಮಣಿ, ನೈಜ್ಯ ಜಾತ್ಯತೀತ ನಾಯಕ ಅಹಿಂದ ವರ್ಗದ ಯುವ ನಾಯಕ ಎ.ಶ್ರೀನಿವಾಸ್ ಅಣ್ಣ ಅಂಬೇಡ್ಕರ್ ಸೇವಾ ಸಮಿತಿ 6ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣ

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬ ಎಲ್ಲರ ಬ...
29/06/2023

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು.

ತ್ಯಾಗ ಮತ್ತು ಬಲಿದಾನದ ಮಹತ್ವವನ್ನು ಸಾರುವ ಬಕ್ರೀದ್ ಹಬ್ಬ ಎಲ್ಲರ ಬಾಳಿನಲ್ಲಿ ನೆಮ್ಮದಿ ಮತ್ತು ಸಂತೋಷವನ್ನು ತರಲಿ ಎಂದು ಶುಭ ಹಾರೈಸುತ್ತೇನೆ.

ಸರ್ವ ಸಮುದಾಯಗಳ ಏಳಿಗೆಗೆ ಸಾಕಷ್ಟು ಶ್ರಮಿಸಿರುವ, ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಜನ್ಮ ದಿನಕ್ಕೆ ಶುಭಾಶಯಗಳು.ನಾಡಿ...
04/06/2023

ಸರ್ವ ಸಮುದಾಯಗಳ ಏಳಿಗೆಗೆ ಸಾಕಷ್ಟು ಶ್ರಮಿಸಿರುವ, ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಜನ್ಮ ದಿನಕ್ಕೆ ಶುಭಾಶಯಗಳು.
ನಾಡಿಗೆ ಅವರು ಕೊಟ್ಟ ಕೊಡುಗೆ ಅಪಾರ ಮತ್ತು ಅವು ಯಾವಾಗಲೂ ಜೀವಂತ.

#ಅಹಿಂದ #ಮೈಸೂರು

07/11/2022

ನಮ್ಮ ನಡುವೆ ಯಾವುದೇ ಗುಂಪುಗಾರಿಕೆ ಇಲ್ಲ ನಾವೆಲ್ಲಾ ಒಂದಾಗಿದ್ದೇವೆ - ಕೋಲಾರ ಮಾಜಿ ಸಂಸದ KH ಮುನಿಯಪ್ಪ.

03/10/2022
25/08/2022

|KGF| BJP | V Mohan Krishna Fire On ? |ನೇರವಾಗೇ ಯುದ್ದಕೆ ರೆಡಿ ಅಂದ್ರಾ ವಿ.ಮೋಹನ್ ಕೃಷ್ಣ

23/08/2022

ನಮ್ಮ ಕ್ರಾಂತಿ ನ್ಯೂಸ್ ಕನ್ನಡ ಮಾಧ್ಯಮಲ್ಲಿ ಕಾರ್ಯ ನಿರ್ವಹಿಸಲು ತಕ್ಷಣ ಆಸಕ್ತರು ಸಂಪರ್ಕಿಸಿ.

#

Send a message to learn more

Address

Kolar
563101

Telephone

+919902070407

Website

Alerts

Be the first to know and let us send you an email when ಕೋಲಾರಕ್ಕೆ ಎ ಶ್ರೀನಿವಾಸ್ posts news and promotions. Your email address will not be used for any other purpose, and you can unsubscribe at any time.

Share

Category