KGF Police Unit

KGF Police Unit Official page of KGF Police

ಆ ಸಂದೇಶ ಕಾಯಬಹುದು. ಆದರೆ ನಿಮ್ಮ ಜೀವನ ಕಾಯುವುದಿಲ್ಲ.ವಾಹನಚಾಲನೆ ಮಾಡುವಾಗ ಮೊಬೈಲ್‌ ಪೋನ್ 400% ಅಪಾಯವುಖಚಿತ.                           ...
30/05/2026

ಆ ಸಂದೇಶ ಕಾಯಬಹುದು. ಆದರೆ ನಿಮ್ಮ ಜೀವನ ಕಾಯುವುದಿಲ್ಲ.
ವಾಹನಚಾಲನೆ ಮಾಡುವಾಗ ಮೊಬೈಲ್‌ ಪೋನ್ 400% ಅಪಾಯವು
ಖಚಿತ.

THAT TEXT CAN WAIT. YOUR LIFE CAN'T. USING A PHONE WHILE DRIVING INCREASES THE RISK OF A CRASH BY 400%                  ...
30/05/2026

THAT TEXT CAN WAIT. YOUR LIFE CAN'T. USING A PHONE WHILE DRIVING INCREASES THE RISK OF A CRASH BY 400%

ಕಾಮಸಮುದ್ರಂ ಪೊಲೀಸ್‌ ಠಾಣಾ ಸಿಬ್ಬಂಧಿಯವರು, ಠಾಣಾ ಸರಹದ್ದಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರನ್...
30/05/2026

ಕಾಮಸಮುದ್ರಂ ಪೊಲೀಸ್‌ ಠಾಣಾ ಸಿಬ್ಬಂಧಿಯವರು, ಠಾಣಾ ಸರಹದ್ದಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರನ್ನು ಭೇಟಿ ಮಾಡಿ ಅವರು ಕುಂದು ಕೊರತೆ ವಿಚಾರಿಸಿರುತ್ತಾರೆ.

ಕಾಮಸಮುದ್ರಂ ಪೊಲೀಸ್‌ ಠಾಣಾ ಸಿಬ್ಬಂಧಿಯವರು,  ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರನ್ನು ಭೇಟಿ ಮಾಡಿ ಅವರು ಕುಂದು ಕೊರತೆ ವಿಚಾರಿ...
30/05/2026

ಕಾಮಸಮುದ್ರಂ ಪೊಲೀಸ್‌ ಠಾಣಾ ಸಿಬ್ಬಂಧಿಯವರು, ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರನ್ನು ಭೇಟಿ ಮಾಡಿ ಅವರು ಕುಂದು ಕೊರತೆ ವಿಚಾರಿಸಿರುತ್ತಾರೆ.

ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣಾ ಸಿಬ್ಬಂಧಿಯವರು, ಠಾಣಾ ಸರಹದ್ದಿನ ದಿಗುವರಾಗಡ ಹಳ್ಳಿ ಗ್ರಾಮದಲ್ಲಿ ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿ...
29/05/2026

ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣಾ ಸಿಬ್ಬಂಧಿಯವರು, ಠಾಣಾ ಸರಹದ್ದಿನ ದಿಗುವರಾಗಡ ಹಳ್ಳಿ ಗ್ರಾಮದಲ್ಲಿ ಆಸರೆ ಪರಿಕಲ್ಪನೆ ಯೋಜನೆ ಅಡಿಯಲ್ಲಿ ಹಿರಿಯ ನಾಗರೀಕರನ್ನು ಭೇಟಿ ಮಾಡಿ ಅವರು ಕುಂದು ಕೊರತೆ ವಿಚಾರಿಸಿರುತ್ತಾರೆ.

ಇಂದು ಬೆಳಿಗ್ಗೆ ಕೆ.ಜಿ.ಎಫ್ ನ ಡಿ.ಎ.ಆರ್ ಕವಾಯತು ಮೈದಾನದಲ್ಲಿ ವಾರದ ಕವಾಯತು ಪರಿವೀಕ್ಷಣೆ ಮಾಡಿ, ಅಧಿಕಾರಿ-ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲ...
29/05/2026

ಇಂದು ಬೆಳಿಗ್ಗೆ ಕೆ.ಜಿ.ಎಫ್ ನ ಡಿ.ಎ.ಆರ್ ಕವಾಯತು ಮೈದಾನದಲ್ಲಿ ವಾರದ ಕವಾಯತು ಪರಿವೀಕ್ಷಣೆ ಮಾಡಿ, ಅಧಿಕಾರಿ-ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ಉತ್ತಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಸೂಚನೆಗಳನ್ನು ನೀಡಲಾಯಿತು.

ನಾಡಿನ ಜನತೆಗೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಶುಭಾಶಯಗಳು.
28/05/2026

ನಾಡಿನ ಜನತೆಗೆ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಶುಭಾಶಯಗಳು.

27/05/2026

ಜಾಗೃತಿ: ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಮಾದಕ ವ್ಯಸನದಿಂದ ದೂರವಿರಿ!ಮಾದಕ ದ್ರವ್ಯ ರಹಿತ ಜೀವನ: ಆರೋಗ್ಯಕರ ಭವಿಷ್ಯ.                     ...
27/05/2026

ಜಾಗೃತಿ: ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಮಾದಕ ವ್ಯಸನದಿಂದ ದೂರವಿರಿ!
ಮಾದಕ ದ್ರವ್ಯ ರಹಿತ ಜೀವನ: ಆರೋಗ್ಯಕರ ಭವಿಷ್ಯ.

ವೆಬ್‌ಸೈಟ್ ವಿಳಾಸದ ಆರಂಭದಲ್ಲಿರುವ 'https://' ಆನ್‌ಲೈನ್ ಸುರಕ್ಷತೆಯ ಪ್ರಮುಖ ಭಾಗವಾಗಿದೆ. 'S' ಎಂದರೆ 'Secure' (ಸುರಕ್ಷಿತ) ಎಂದರ್ಥ. ನೀವು...
27/05/2026

ವೆಬ್‌ಸೈಟ್ ವಿಳಾಸದ ಆರಂಭದಲ್ಲಿರುವ 'https://' ಆನ್‌ಲೈನ್ ಸುರಕ್ಷತೆಯ ಪ್ರಮುಖ ಭಾಗವಾಗಿದೆ. 'S' ಎಂದರೆ 'Secure' (ಸುರಕ್ಷಿತ) ಎಂದರ್ಥ. ನೀವು ವೆಬ್‌ಸೈಟ್ ಬಳಸುವಾಗ ಹ್ಯಾಕರ್‌ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯದಂತೆ ಇದು ಎನ್‌ಕ್ರಿಪ್ಯನ್ (Encryption) ಮೂಲಕ ರಕ್ಷಣೆ ನೀಡುತ್ತದೆ.

ವಾಹನ ಚಾಲನೆ ಮಾಡುವಾಗ ಕನ್ನಡಿಗಳಲ್ಲಿ (Mirror) ಕಾಣಿಸದ ಪ್ರದೇಶಗಳೇ 'ಬೈಂಡ್ ಸ್ಪಾಟ್' ಎಂದು ಕರೆಯಲ್ಪಡುತ್ತವೆ.ದೊಡ್ಡ ವಾಹನಗಳ ತುಂಬಾ ಹತ್ತಿರದಲ...
27/05/2026

ವಾಹನ ಚಾಲನೆ ಮಾಡುವಾಗ ಕನ್ನಡಿಗಳಲ್ಲಿ (Mirror) ಕಾಣಿಸದ ಪ್ರದೇಶಗಳೇ 'ಬೈಂಡ್ ಸ್ಪಾಟ್' ಎಂದು ಕರೆಯಲ್ಪಡುತ್ತವೆ.
ದೊಡ್ಡ ವಾಹನಗಳ ತುಂಬಾ ಹತ್ತಿರದಲ್ಲಿ ಅಥವಾ ಅವುಗಳ ಹಿಂದೆಯೇ ವಾಹನ ಚಲಾಯಿಸುವುದನ್ನು ತಪ್ಪಿಸಿ.

Address

Office Of Superintendent Of Police
Kolar Gold Fields
563117

Alerts

Be the first to know and let us send you an email when KGF Police Unit posts news and promotions. Your email address will not be used for any other purpose, and you can unsubscribe at any time.

Contact The Organization

Send a message to KGF Police Unit:

Share