Mgnrega kittur taluk panchayath

Mgnrega kittur taluk panchayath VB-G RAM G IEC(ಮಾಹಿತಿ ಶಿಕ್ಷಣ ಸಂವಹನ)

*ಅಂಬಡಗಟ್ಟಿ ಗ್ರಾಪಂನಲ್ಲಿ ಗ್ರಾಕೂಸ ಕಾಯಕಬಂಧುಗಳ ಸಭೆ**ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ಕಾರ್ಯಾಲಯದಲ್ಲಿ ವಿಬಿ-ಜಿ ರಾಮ್ ಜಿ ...
10/09/2026

*ಅಂಬಡಗಟ್ಟಿ ಗ್ರಾಪಂನಲ್ಲಿ ಗ್ರಾಕೂಸ ಕಾಯಕಬಂಧುಗಳ ಸಭೆ*

*ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ಕಾರ್ಯಾಲಯದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯ ಗ್ರಾಮೀಣ ಕೂಲಿಕಾರ್ಮಿಕರ ಸಂಘದ ಕಾಯಕಬಂಧುಗಳ ಕುಂದುಕೊರತೆ ಸಭೆ ನಡೆಯಿತು.*

*ತಾಪಂ ಚ.ಕಿತ್ತೂರು ಸಹಾಯಕ ನಿರ್ದೇಶಕರು (ವಿಬಿ-ಜಿ ರಾಮ್ ಜಿ)* ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಯಕಬಂಧುಗಳ ಸಮಸ್ಯೆಗಳು, ಕೆಲಸದ ಬೇಡಿಕೆ, ಜಾಬ್ ಕಾರ್ಡ್ ಹಾಗೂ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಲಾಯಿತು.

ಅರ್ಹ ಪ್ರತಿಯೊಂದು ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಕೆಲಸ ಹಾಗೂ ದಿನಕ್ಕೆ ₹382 ಕೂಲಿ ದೊರೆಯಲಿದೆ. NMMS ಹಾಜರಾತಿ, ಕೂಲಿ ಪಾವತಿ ಹಾಗೂ ಮೇಟ್ ಪೇಮೆಂಟ್ ನಿಗದಿತ ಸಮಯದಲ್ಲಿ ಜಮೆಯಾಗುವ ಕುರಿತು ಮಾಹಿತಿ ನೀಡಲಾಯಿತು.

ಮಹಿಳಾ ಕೂಲಿಕಾರ್ಮಿಕರ ಭಾಗವಹಿಸುವಿಕೆಗೆ ಆದ್ಯತೆ ನೀಡುವುದು ಹಾಗೂ ನೀಡಲಾದ ಅಳತೆಯಂತೆ ಕೆಲಸ ಪೂರ್ಣಗೊಳಿಸಿ ಪೂರ್ಣ ಕೂಲಿ ಪಡೆಯುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪಿಡಿಒ, ಐಇಸಿ ಸಂಯೋಜಕಿ, ಬಿಎಫ್‌ಟಿ, ಗ್ರಾಮ ಕಾಯಕಮಿತ್ರ, ಡಿಇಒ ಹಾಗೂ ಗ್ರಾಕೂಸು ಸಂಘದ ಸದಸ್ಯರು ಉಪಸ್ಥಿತರಿದ್ದರು.
#ವಿಕಸಿತಭಾರತ

  Camp at ಚನ್ನಮ್ಮನ ಕಿತ್ತೂರು
04/09/2026

Camp at ಚನ್ನಮ್ಮನ ಕಿತ್ತೂರು

 #ಚನ್ನಮ್ಮನಕಿತ್ತೂರು,  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಚ.ಕಿತ್ತೂರು ತಾಲೂಕ ಆಡಳಿತ ತಾಲೂಕ ಪಂಚಾಯತ ಚ...
02/09/2026

#ಚನ್ನಮ್ಮನಕಿತ್ತೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಚ.ಕಿತ್ತೂರು ತಾಲೂಕ ಆಡಳಿತ ತಾಲೂಕ ಪಂಚಾಯತ ಚ.ಕಿತ್ತೂರು, ನಗರ ಸಭೆ ಚ.ಕಿತ್ತೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಚ.ಕಿತ್ತೂರು ಹಾಗೂ ಆರೋಗ್ಯ ಇಲಾಖೆ ಯವರ ಸಂಯುಕ್ತ ಆಶ್ರಯದಲ್ಲಿ "ಶಿಕ್ಷಕರ ದಿನಾಚರಣೆ ಪ್ರಯುಕ್ತ ದಿ 03.09.2026 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಜಿಲ್ಲೆ ಹಾಗೂ ತಾಲೂಕಿನ ಎಲ್ಲಾ ಸಾರ್ವಜನಿಕರು ಅಧಿಕಾರಿ ವರ್ಗ ಮತ್ತು ಸ್ವಯಂ ಪ್ರೇರಿತರಾಗಿ ಈ ರಕ್ತದಾನ ಶಿಬಿರದಲ್ಲಿ ತಪ್ಪದೇ ತಾವುಗಳು ಪಾಲ್ಗೊಳ್ಳುವಂತೆ ಆಹ್ವಾನಿಸುತ್ತೇವೆ.
ಸ್ಥಳ: ರಾಣಿ ಚನ್ನಮ್ಮ ಸಾಂಸ್ಕೃತಿಕ ಭವನ, ಚನ್ನಮ್ಮನ ಸರ್ಕಲ್ ಚ. ಕಿತ್ತೂರು
ಸಮಯ ಮುಂಜಾನೆ 09:00 ರಿಂದ ಸಂಜೆ 05:00 ರವರೆಗೆ
(ಬನ್ನಿ ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಉಳಿಸಲು ಸಹಕರಿಸಿ)

ಕಾರ್ಯನಿರ್ವಾಹಕ ಅಧಿಕಾರಿಗಳು
ತಾಲೂಕ ಪಂಚಾಯತ ಚ.ಕಿತ್ತೂರು

01/09/2026

ಚ.ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛವಾಹಿನಿ ಮುಖಾಂತರ VB-G RAM G ಯೋಜನೆಯ ಐಇಸಿ ಚಟುವಟಿಕೆಯಡಿ ಜಾಬ್ ಕಾರ್ಡ್ ಮೇಳ ಅಭಿಯಾನ ಕುರಿತು ಜಾಗೃತಿ ಕೈಗೊಳ್ಳಲಾಯಿತ.

ಚನ್ನಮ್ಮನ ಕಿತ್ತೂರು  ತಾಲೂಕಿನ ಗ್ರಾಪಂ ವೀರಾಪೂರ, ಬೈಲೂರ ಹಾಗೂ ಹುಣಶೀಕಟ್ಟಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್‌ ರೋಜಗಾರ್‌ ಅಂಡ್‌...
24/08/2026

ಚನ್ನಮ್ಮನ ಕಿತ್ತೂರು ತಾಲೂಕಿನ ಗ್ರಾಪಂ ವೀರಾಪೂರ, ಬೈಲೂರ ಹಾಗೂ ಹುಣಶೀಕಟ್ಟಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್‌ ರೋಜಗಾರ್‌ ಅಂಡ್‌ ಅಜೀವಿಕ ಮಿಷನ್‌ (ಗ್ರಾಮೀಣ) ಯೋಜನೆಯಡಿಯಲ್ಲಿ ಕಾಲುವೆ ನಿರ್ಮಾಣ ಕಾಮಗಾರಿಯ 07 ದಿನಗಳ ಪೂರ್ಣಗೊಂಡಿರುವುದನ್ನು ಗ್ರಾಪಂ ಸಿಬ್ಬಂದಿಗಳು ಅಳತೆ ಪ್ರಮಾಣ ಮಾಡುತ್ತಿರುವುದು.
#ವಿಕಸಿತಭಾರತ

ಜಾಬ್ ಕಾರ್ಡ್ ಮೇಳ ಕುರಿತು ವಿಶೇಷ ವರದಿ.
23/08/2026

ಜಾಬ್ ಕಾರ್ಡ್ ಮೇಳ ಕುರಿತು ವಿಶೇಷ ವರದಿ.

ಚನ್ನಮ್ಮನ ಕಿತ್ತೂರು  ತಾಲೂಕಿನ ಗ್ರಾಪಂ ಹಿರೇನಂದಿಹಳ್ಳಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್‌ ರೋಜಗಾರ್‌ ಅಂಡ್‌ ಅಜೀವಿಕ ಮಿಷನ್‌ (ಗ...
21/08/2026

ಚನ್ನಮ್ಮನ ಕಿತ್ತೂರು ತಾಲೂಕಿನ ಗ್ರಾಪಂ ಹಿರೇನಂದಿಹಳ್ಳಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಪಾರ್‌ ರೋಜಗಾರ್‌ ಅಂಡ್‌ ಅಜೀವಿಕ ಮಿಷನ್‌ (ಗ್ರಾಮೀಣ) ಯೋಜನೆಯಡಿಯಲ್ಲಿ ಹಿರೇನಂದಿಹಳ್ಳಿ ಗ್ರಾಮದ ಸ್ಮಶಾನ ಸುತ್ತಲೂ ನೀರಿನ ತಿರುವು ಕಾಲುವೆ ನಿರ್ಮಾಣದಲ್ಲಿ ಕೂಲಿಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವುದು ಹಾಗೂ ಕಾಮಗಾರಿಯ 07 ದಿನಗಳ ಪೂರ್ಣಗೊಂಡಿರುವುದನ್ನು ಗ್ರಾಪಂ ಸಿಬ್ಬಂದಿಗಳು ಅಳತೆ ಪ್ರಮಾಣ ಮಾಡುತ್ತಿರುವುದು.
#ವಿಕಸಿತಭಾರತ

19/08/2026

ವಿಬಿ-ಜಿ ರಾಮ್ ಜಿ

19/08/2026

ವಿಬಿ-ಜಿ ರಾಮ್ ಜಿ ಕಾಮಗಾರಿಯಲ್ಲಿ ತೊಡಗಿದ ಕೂಲಿಕಾರ್ಮಿಕರು

Address

Kittur

Website

Alerts

Be the first to know and let us send you an email when Mgnrega kittur taluk panchayath posts news and promotions. Your email address will not be used for any other purpose, and you can unsubscribe at any time.

Shortcuts

Share