ರಾಜಕೀಯ

ರಾಜಕೀಯ Politics

28/08/2026
05/07/2026

Belagavi: ದಯಾಮರಣ ಕೋರಿ ದಂಪತಿಯಿಂದ ತಹಶೀಲ್ದಾರಗೆ ಮನವಿ

ಶಾಸಕರ ಪತ್ನಿಯಾಗಿದ್ದರೂ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಾತಾಯಿ.ಬೆಳಗಾವಿ ಜಿಲ್ಲೆಯ ಖಾನಾಪುರ ಮತಕ್ಷೇತ್ರದ ಶಾಸಕರಾದ ಶ್ರೀ ವಿ...
06/12/2025

ಶಾಸಕರ ಪತ್ನಿಯಾಗಿದ್ದರೂ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಹಾತಾಯಿ.

ಬೆಳಗಾವಿ ಜಿಲ್ಲೆಯ ಖಾನಾಪುರ ಮತಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲ ಹಲಗೇಕರ ಅವರ ಧರ್ಮಪತ್ನಿ ಶ್ರೀಮತಿ ರುಕ್ಮಿಣಿ ವಿಠ್ಠಲ ಹಲಗೇಕರ್ ಅವರು ತಮ್ಮ ಪತಿ ಶಾಸಕರಾಗಿದ್ದರೂ ಕೂಡ ತಮ್ಮ ವೃತ್ತಿಯನ್ನು ಬಿಡದೇ ತೋಪಿನಕಟ್ಟಿ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ರಾಜಕೀಯ ಕಾರಣಕ್ಕೆ ಹಲಗೇಕರ್ ಅವರನ್ನು ವಿರೋಧ ಮಾಡಿರಬಹುದು, ಆದರೆ ಸಾಕಷ್ಟು ಸ್ಥಿತಿವಂತರಾಗಿದ್ದರೂ, ಒಂದು ಕ್ಷೇತ್ರದ ಶಾಸಕರಾಗಿ ಅಧಿಕಾರದಲ್ಲಿದ್ದರೂ ಕೂಡ ತಮ್ಮ ಧರ್ಮಪತ್ನಿಯವರನ್ನು ಈಗಲೂ ಸಹ ಅಂಗನವಾಡಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಶಾಸಕರನ್ನು ಪ್ರಶಂಸಿಸಲೇಬೇಕು.

ಶಾಸಕ ವಿಠ್ಠಲ ಹಲಗೇಕರ ಅವರೂ ಕೂಡ ಒಬ್ಬ ಶಿಕ್ಷಕರಾಗಿದ್ದು ನಿವೃತ್ತಿಯಾದ ಕೆಲವೇ ತಿಂಗಳುಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಮಕ್ಕಳಿಲ್ಲದ ಕಾರಣ ಶಾಲಾ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಶಿಕ್ಷಣ ನೀಡುತ್ತಿರುವ ಈ ಮಹಾತಾಯಿ ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಅವರ ಪತಿ ನಿಜಕ್ಕೂ ಆದರ್ಶ.

ವರದಿ: Gulab K Balekundri

27/11/2025

ಓ ಮೈ ಗಾಡ್...

🤔🤔🤔🤔

ಯತ್ನಾಳರ ಈ ಹೇಳಿಗೆ ನಿಮ್ಮ ಅನಿಸಿಕೆ ಏನು...?
22/11/2025

ಯತ್ನಾಳರ ಈ ಹೇಳಿಗೆ ನಿಮ್ಮ ಅನಿಸಿಕೆ ಏನು...?

Address

Kittur
591115

Website

Alerts

Be the first to know and let us send you an email when ರಾಜಕೀಯ posts news and promotions. Your email address will not be used for any other purpose, and you can unsubscribe at any time.

Shortcuts

Share

Category