01/06/2026
ಅಕ್ಕಪಡೆ ಸಿಬ್ಬಂದಿಯವರು ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯರಿಗೆ,ವಿದ್ಯಾರ್ಥಿಗಳಿಗೆ ಅಕ್ಕಪಡೆ ಕಾರ್ಯ ವಿಧಾನ, ಮಹಿಳಾ ಸಹಾಯವಾಣಿ 181, ERSS 112, ಮಕ್ಕಳ ಸಹಾಯವಾಣಿ 1098,ಸೈಬರ್ ಕ್ರೈಂ,ಬಾಲ್ಯ ವಿವಾಹ & ಬಾಲಕಾರ್ಮಿಕ ನಿಷೇದ ಕಾಯ್ದೆ&ಮಾದಕ ವಸ್ತುಗಳ ದುಷ್ಪರಿಣಾಮ ಬಗ್ಗೆ ತಿಳಿಸಿ ಅರಿವು ಮೂಡಿಸಿದರು.
#ಕಾರವಾರ #ಅಂಕೋಲಾ #ಕುಮಟಾ #ಹೊನ್ನಾವರ #ಭಟ್ಕಳ #ಶಿರಸಿ #ಸಿದ್ದಾಪುರ #ಮುಂಡಗೋಡ #ಯಲ್ಲಾಪುರ #ಜೊಯಿಡಾ #ಹಳಿಯಾಳ #ದಾಂಡೇಲಿ
ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಅಪ್ಡೇಟ್ ಪಡೆಯಿರಿ.
Twitter account :
https://x.com/spkarwar?t=z-fXHrPPePY5VgxWdmyGUQ&s=09
Instagram account :
https://www.instagram.com/sp_karwar?igsh=ajl0NTluMm
WhatsApp channel:
https://whatsapp.com/channel/0029Vam9wZgCnA7xlazwK51i
Youtube channel:
https://youtube.com/?si=ifatc5mSXX5Ya3RU