ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮ೦ಡಲ ರಿ. - ಕಾರ್ಕಳ

  • Home
  • India
  • Karkal
  • ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮ೦ಡಲ ರಿ. - ಕಾರ್ಕಳ

ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮ೦ಡಲ ರಿ.  - ಕಾರ್ಕಳ Jyothi Yuvaka Mandala (R) (1961) is one of the oldest youth club in Udupi district located near Kalikamba Temple Karkala.

14/02/2026
*⭕Live: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ 65ನೇ ವಾರ್ಷಿಕೋತ್ಸವ**⭕ಟೈಮ್ಸ್ ಆಫ್ ಕಾರ್ಕಳ ನೇರಪ್ರಸಾರ* https://youtube.com/live/37otpx8A...
14/02/2026

*⭕Live: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲದ 65ನೇ ವಾರ್ಷಿಕೋತ್ಸವ*

*⭕ಟೈಮ್ಸ್ ಆಫ್ ಕಾರ್ಕಳ ನೇರಪ್ರಸಾರ*
https://youtube.com/live/37otpx8AZ08?feature=share

*⭕ಸುದ್ದಿ ಜಾಹೀರಾತು ನೇರಪ್ರಸಾರಕ್ಕಾಗಿ ಸಂಪರ್ಕಿಸಿ-8296141639*

Live: Jyothi Yuvaka Mandala (R.) l Jyothi Mahila Mandala l Kalikamba Karkala l Times of karkalaContact For Live: 8296141639

ಜ್ಯೋತಿ ಯುವಕ ಮಂಡಲ (ರಿ.) ಹಾಗು ಮಹಿಳಾ ಮಂಡಲ ಇದರ‌ 64ನೇ ವಾರ್ಷಿಕೋತ್ಸವದ ಪ್ರಯುಕ್ತ 14/02/2025 ಮತ್ತು 15/02/2025 ರಂದು ನಡೆಯುವ ಎಲ್ಲಾ ಕಾ...
14/02/2025

ಜ್ಯೋತಿ ಯುವಕ ಮಂಡಲ (ರಿ.) ಹಾಗು ಮಹಿಳಾ ಮಂಡಲ ಇದರ‌ 64ನೇ ವಾರ್ಷಿಕೋತ್ಸವದ ಪ್ರಯುಕ್ತ 14/02/2025 ಮತ್ತು 15/02/2025 ರಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತ ಬಯಸುವ,

ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸರ್ವ‌ಸದಸ್ಯರು.

Prashantha S Rao Shubhada Rao Naveen Rao Sukesha Poojari Dwaraka Niranjan Karkala Suresh Devadiga Suresh Poojary Srikanth Shetty Ashok Acharys Ashok Acharya Sudharshan Poojary Prakashraosure Pakku

ಜ್ಯೋತಿ ಯುವಕ ಮಂಡಲ (ರಿ) ಕಾರ್ಕಳ ಇದರ 63ನೇ ವಾರ್ಷಿಕೋತ್ಸವ ಹಾಗು ಹಾಗು ಮಹಿಳಾ ಮಂಡಲದ 20ನೇ ವರ್ಷದ ಸಂಭ್ರಮದ ಪ್ರಯುಕ್ತ ನಡೆಯುವ ಎಲ್ಲಾ ಕಾರ್ಯಕ...
31/01/2024

ಜ್ಯೋತಿ ಯುವಕ ಮಂಡಲ (ರಿ) ಕಾರ್ಕಳ ಇದರ 63ನೇ ವಾರ್ಷಿಕೋತ್ಸವ ಹಾಗು ಹಾಗು ಮಹಿಳಾ ಮಂಡಲದ 20ನೇ ವರ್ಷದ ಸಂಭ್ರಮದ ಪ್ರಯುಕ್ತ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೂ ಸುಸ್ವಾಗತ.

ಜ್ಯೋತಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ (ರಿ) ಕಾರ್ಕಳ.ವಜ್ರ ಮಹೋತ್ಸವ ನೇರ ಪ್ರಸಾರ.
27/02/2022

ಜ್ಯೋತಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ (ರಿ) ಕಾರ್ಕಳ.

ವಜ್ರ ಮಹೋತ್ಸವ ನೇರ ಪ್ರಸಾರ.

ಜ್ಯೋತಿ ಯುವಕ ಮಂಡಲ ಮತ್ತು ಜ್ಯೋತಿ ಮಹಿಳಾ ಮಂಡಲ (ರಿ.)... ವಜ್ರಮಹೋತ್ಸವ ಸಂಭ್ರಮ

ಜ್ಯೋತಿ ಯುವಕ ಹಾಗೂ ಮಹಿಳಾ ಮಂಡಲ(ರಿ) ಕಾಳಿಕಾಂಬ ಕಾರ್ಕಳ.ವಜ್ರ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಪ್ರಥಮ ದಿನ...
21/02/2022

ಜ್ಯೋತಿ ಯುವಕ ಹಾಗೂ ಮಹಿಳಾ ಮಂಡಲ(ರಿ) ಕಾಳಿಕಾಂಬ ಕಾರ್ಕಳ.

ವಜ್ರ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಪ್ರಥಮ ದಿನವಾದ ದಿನಾಂಕ 20/02/2022 ರ ಉದ್ಘಾಟನಾ ಕಾರ್ಯಕ್ರಮ ಹಾಗು ನಾಟಕದ ಆಯ್ದ ಚಿತ್ರಗಳು.

ಪಿಂಗಾರ ಕಲಾವಿದರು ಬೆದ್ರ ಇವರ ಮಣಿ ಕೋಟೆ ಬಾಗಿಲು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕ ''ಕಾಲ ಕಲ್ಜಿಗ''

ಪ್ರಾಯೋಜಕರು: ಶ್ರೀ ಶಿವ ದೇವಾಡಿಗ ಲಕ್ಷ್ಮೀ ಕನ್ಸ್ಟ್ರಕ್ಷನ್, ದಾನ ಶಾಲೆ ಕಾರ್ಕಳ.

ಜ್ಯೋತಿ ಯುವಕ ಮಂಡಲ ಹಾಗೂ ಮಹಿಳಾ ಮಂಡಲ(ರಿ) ಕಾಳಿಕಾಂಬ ಕಾರ್ಕಳ.ಆತ್ಮೀಯ ಬಂಧುಗಳೆ.. ವಜ್ರ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ನಮ್ಮ ಜ್ಯೋತಿ ಯು...
17/02/2022

ಜ್ಯೋತಿ ಯುವಕ ಮಂಡಲ ಹಾಗೂ ಮಹಿಳಾ ಮಂಡಲ(ರಿ) ಕಾಳಿಕಾಂಬ ಕಾರ್ಕಳ.

ಆತ್ಮೀಯ ಬಂಧುಗಳೆ..
ವಜ್ರ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ನಮ್ಮ ಜ್ಯೋತಿ ಯುವಕ ಹಾಗೂ ಮಹಿಳಾ ಮಂಡಲವು ದಿನಾಂಕ 20 ರಿಂದ 27 ಫೆಬ್ರವರಿ 2022 ರ ವರೆಗೆ ರಾಜ್ಯ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಆಯೋಜಿಸಿರುತ್ತದೆ. ಹಾಗೂ ಪ್ರತೀ ವರ್ಷದಂತೆ ನಡೆಯುವ ಸಾರ್ವಜನಿಕ ಸತ್ಯನಾರಾಯಣ ಪೂಜೆ ದಿನಾಂಕ 26/02/2022 ರಂದು ಹಾಗು ಕಾರ್ಯಕ್ರಮದ ಕೋನೇಯ ಅಂಗವಾಗಿ ದಿನಾಂಕ 27/02/2022 ರಂದು ನಡೆಯುವ ಸಭಾ ಕಾರ್ಯಕ್ರಮ, ಪ್ರಶಸ್ತಿ ವಿತರಣೆ ಹಾಗು ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನೊಳಗೊಂಡು ಎಲ್ಲಾ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕಾಗಿ ವಿನಂತಿ.

ಪ್ರತೀ ವರ್ಷದಂತೆ ಈ ವರ್ಷವೂ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಜ್ಯೋತಿ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ಸಂಭ್...
15/08/2021

ಪ್ರತೀ ವರ್ಷದಂತೆ ಈ ವರ್ಷವೂ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಮ್ಮ ಜ್ಯೋತಿ ಮೈದಾನದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮದಿಂದ‌ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ ಮಿಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಿರೀಶ್ ಅಮೀನ್ ಇವರು ಧ್ವಜಾರೋಹಣವನ್ನು ನೆರವೇರಿಸಿದರು.

ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮಂಡಲ (ರಿ) ಕಾರ್ಕಳ ಇದರ ವಜ್ರ ಮಹೋತ್ಸವದ ಅಂಗವಾಗಿ ನಮ್ಮ ಜ್ಯೋತಿ ಮೈದಾನದಲ್ಲಿ ದಿನಾಂಕ 09/03/2021 ರ ಮಂಗಳವಾ...
11/03/2021

ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮಂಡಲ (ರಿ) ಕಾರ್ಕಳ ಇದರ ವಜ್ರ ಮಹೋತ್ಸವದ ಅಂಗವಾಗಿ ನಮ್ಮ ಜ್ಯೋತಿ ಮೈದಾನದಲ್ಲಿ ದಿನಾಂಕ 09/03/2021 ರ ಮಂಗಳವಾರದಂದು ಶ್ರೀ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ 'ಕಲಾಸಂಗಮ' ಕಲಾವಿದರಿಂದ ನಡೆದಂತಹ ''ಶಿವದೂತೆ ಗುಳಿಗೆ" ನಾಟಕವು ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು 3000 ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರ ಮನ ತಣಿಸಿತು.

ಜ್ಯೊತಿ ಯುವಕ ಮಂಡಲ ಹಾಗು ಮಹಿಳಾ ಮಂಡಲ (ರಿ.) ಕಾರ್ಕಳ ಇದರ ವಜ್ರಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ನಮ್ಮ ಜ್ಯೊತಿ ಮೈದಾನದಲ್ಲಿ ದಿನಾಂಕ  09/03/2...
01/03/2021

ಜ್ಯೊತಿ ಯುವಕ ಮಂಡಲ ಹಾಗು ಮಹಿಳಾ ಮಂಡಲ (ರಿ.) ಕಾರ್ಕಳ ಇದರ ವಜ್ರಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ನಮ್ಮ ಜ್ಯೊತಿ ಮೈದಾನದಲ್ಲಿ ದಿನಾಂಕ 09/03/2021 ರ ಮಂಗಳವಾರದಂದು ಸಂಜೆ 8:00 ಘಂಟೆಗೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ''ಶಿವದೂತೆ ಗುಳಿಗೆ'' ವಿಭಿನ್ನ ಶೈಲಿಯ ತುಳು ನಾಟಕ ನಡೆಯಲಿದ್ದು ಸರ್ವರಿಗೂ ಆದರದ ಸ್ವಾಗತ‌ಬಯಸುವ,

ಅಧ್ಯಕ್ಷರು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು.

ಮಾರ್ಚ್ 9 ರಂದು ನಡೆಯುವ ನಾಟಕ ಕಾರ್ಯಕ್ರಮದ ಪೂರ್ವ ತಯಾರಿಯ ಬಗ್ಗೆ ಸಭೆಯು ದಿ.ಯುವರಾಜ ಹೆಗ್ಡೆ‌ ವೇದಿಕೆಯಲ್ಲಿ‌ ನಡೆಯಿತು. ಯುವಕ ಮಂಡಲ ಮತ್ತು ಮಹ...
01/03/2021

ಮಾರ್ಚ್ 9 ರಂದು ನಡೆಯುವ ನಾಟಕ ಕಾರ್ಯಕ್ರಮದ ಪೂರ್ವ ತಯಾರಿಯ ಬಗ್ಗೆ ಸಭೆಯು ದಿ.ಯುವರಾಜ ಹೆಗ್ಡೆ‌ ವೇದಿಕೆಯಲ್ಲಿ‌ ನಡೆಯಿತು. ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸದಸ್ಯರು ಸೂಕ್ತ ಸಲಹೆಗಳನ್ನು ನೀಡಿದರು. ಮಹಿಳಾ ಮಂಡಳಿಯ ವತಿಯಿಂದ ರೂ 15 ಸಾವಿರವನ್ನು ಸದಸ್ಯರಿಂದ ಸಂಗ್ರಹಿಸಿ ಸಹಕಾರ ನೀಡುವುದಾಗಿ‌ ಭರವಸೆ ನೀಡಿದರು ಯುವಕ ಮಂಡಲದ ಅನೇಕ‌ ಸದಸ್ಯರು ತಮ್ಮ ತಮ್ಮ ದೇಣಿಗೆಯನ್ನು ಘೋಷಿಸಿದರು. ಈ‌‌ ಸಂದರ್ಭದಲ್ಲಿ ಸಮವಸ್ತ್ರವನ್ನು ವಿತರಿಸಲಾಯಿತು, ಭಾಗವಹಿಸಿದ ಎಲ್ಲರಿಗೂ ವಾಮನ್ ರಾವ್ ವತಿಯಿಂದ ಐಸ್ ಕ್ಯಾಂಡಿಯನ್ನು ‌ವಿತರಿಸಲಾಯಿತು.

Address

Karkal
574104

Website

Alerts

Be the first to know and let us send you an email when ಜ್ಯೋತಿ ಯುವಕ ಮಂಡಲ ಹಾಗು ಮಹಿಳಾ ಮ೦ಡಲ ರಿ. - ಕಾರ್ಕಳ posts news and promotions. Your email address will not be used for any other purpose, and you can unsubscribe at any time.

Share

Category