sdpi kanakagiri official

sdpi kanakagiri official Contact information, map and directions, contact form, opening hours, services, ratings, photos, videos and announcements from sdpi kanakagiri official, Political Party, Karatagi.

16/08/2025

79th INDEPENDENCE DAY CELEBRATION

LET'S PROTECT THE FREEDOM SAVE THE NATION

Social Democratic Party Of India - kanakagiri Assembly (karatagi)

ಎಸ್‌ಡಿಪಿಐ  ಕನಕಗಿರಿ ವಿಧಾನಸಭಾ ಕ್ಷೇತ್ರ ಸಮಿತಿ ಸಭೆಯು ದಿನಾಂಕ 14 ಏಪ್ರಿಲ್ ರಂದು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಅವರ ಅಧ್ಯ...
15/04/2025

ಎಸ್‌ಡಿಪಿಐ ಕನಕಗಿರಿ ವಿಧಾನಸಭಾ ಕ್ಷೇತ್ರ ಸಮಿತಿ ಸಭೆಯು ದಿನಾಂಕ 14 ಏಪ್ರಿಲ್ ರಂದು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಜ್ಮೀರ್ ಸಿಂಗನಾಳ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಕಾರ್ಯದರ್ಶಿ ಚಾಂದ್ ಸಲ್ಮಾನ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧ, ಸ್ಥಳೀಯ ಸಂಸ್ಥೆ ಚುನಾವಣೆಗಳು ಹಾಗೂ ಇತರ ಹಲವಾರು ಜನಹಿತದ ವಿಷಯಗಳ ಕುರಿತು ಸಾರ್ಥಕ ಚರ್ಚೆ ನಡೆಯಿತು.

ಈ ಸಂರ್ಭದಲ್ಲಿ ವಿಧಾನಸಭಾ ಕಾರ್ಯದರ್ಶಿ ಇಮ್ರಾನ್ ಕಾರಟಗಿ, ಉಪಾಧ್ಯಕ್ಷ ದಾವೂದ್ ವಿಧಾನಸಭಾ ಸಮಿತಿಯ ಸದಸ್ಯರು ಮತ್ತು ಬ್ರಾಂಚ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಜರಿದ್ದರು.

ಸಂವಿಧಾನ ಶಿಲ್ಪಿ ಡಾ।। ಬಿ.ಆರ್. ಅಂಬೇಡ್ಕ‌ರ್ ಜಯಂತಿಯ ಶುಭಾಶಯಗಳುಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಶತಮಾನಗಳಿಂದ ಜಾ...
14/04/2025

ಸಂವಿಧಾನ ಶಿಲ್ಪಿ ಡಾ।। ಬಿ.ಆರ್. ಅಂಬೇಡ್ಕ‌ರ್ ಜಯಂತಿಯ ಶುಭಾಶಯಗಳು

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಅಸ್ಪೃಶ್ಯತೆ, ಅವಮಾನ, ಶೋಷಣೆ ಅನುಭವಿಸಿದ ಜನರಿಗೆ ಸಮಾನ ಹಕ್ಕುಗಳನ್ನು ದೊರಕಿಸಿಕೊಟ್ಟರು. ಯಾವ ಸಂವಿಧಾನಕ್ಕಾಗಿ ಅವರು ತಮ್ಮ ಇಡೀ ಬದುಕನ್ನು ತ್ಯಾಗಮಾಡಿದ್ದಾರೋ ಆ ಹಕ್ಕುಗಳನ್ನು ಮರಳಿ ಪಡೆದು ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುವ ಸಂಚು ನಡೆಸುತ್ತಿದ್ದಾರೆ ಅಂಬೇಡ್ಕರ್ ಜಯಂತಿಯಂದು ಬಾಬಾ ಸಾಹೇಬರ ಪರಂಪರೆಯನ್ನು ಎತ್ತಿ ಹಿಡಿಯೋಣ.

ನಮ್ಮ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸೋಣ. ಅವರು ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯನ್ನು ನಂಬಿದ್ದರು. ಅವರು ಒಮ್ಮೆ ಹೇಳಿದರು, "ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳುವುದು ಕಂಡುಬಂದರೆ, ಅದನ್ನು ಸುಡುವವರಲ್ಲಿ ನಾನೇ ಮೊದಲು" ಎಂದು. ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವ ಮೂಲಕ ನಮ್ಮ ಸಂವಿಧಾನವನ್ನು ರಕ್ಷಿಸಲು ಮತ್ತು ಎತ್ತಿಹಿಡಿಯಲು ಪ್ರತಿಜ್ಞೆ ಮಾಡೋಣ."

ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತುಕನಕಗಿರಿ ಪಟ್ಟಣದ 5ನೇ ವಾರ್ಡಿನ ಮೆಹೆಬೂಬ್ ನಗರದ ತಂಗಡಗಿ   ಕಾಲೋನಿಯಲ್ಲ...
07/04/2025

ಕನಕಗಿರಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

ಕನಕಗಿರಿ ಪಟ್ಟಣದ 5ನೇ ವಾರ್ಡಿನ ಮೆಹೆಬೂಬ್ ನಗರದ ತಂಗಡಗಿ ಕಾಲೋನಿಯಲ್ಲಿ ಬಹಳಷ್ಟು ನೀರಿನ ಸಮಸ್ಯೆ ಇದ್ದು. ಮಧ್ಯರಾತ್ರಿ11:00 ಘಂಟೆಗೆ ನೀರು ಬರುತ್ತದೆ ಇದರಿಂದಾಗಿ ಬೀದಿಯಲ್ಲಿ ದೀಪಗಳಿಲ್ಲದಿರುವದು ಬಹಳಷ್ಟು ದುರಾದೃಷ್ಟಕರ. ರಸ್ತೆಯಲ್ಲಿ ವಿಷಜಂತುಗಳು ಕಂಡು ಬಂದಿದ್ದು ಜನರು ಜೀವದ ಭಯದಿಂದಲೇ ನೀರನ್ನು ಸಂಗ್ರಹಿಸುತ್ತಿದ್ದು .ಇದನ್ನು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿ ಮತ್ತು ಈ ಕಾಲೋನಿಯಲ್ಲಿ ಒಂದು "ನೀರಿನ ಟ್ಯಾಂಕ್" ಇದ್ದು ಅದು ಕೂಡ ಬಹಳ ದಿನಗಳಿಂದ ಪಾಳು ಬಿದ್ದಿದೆ. ಆ ಟ್ಯಾಂಕ್ಅನ್ನು ಸ್ವಚ್ಚ ಗೋಳಿಸಿ ನೀರಿನ ಸಮಸ್ಯೆಯನ್ನು ನೀಗಿಸಲು ಮತ್ತು ಸೂಕ್ತ ಪರಿಹಾರ ಕಲ್ಪಿಸಬೇಕಾಗಿ ತಮ್ಮಲ್ಲಿ ವಿನಂತಿ..

ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಸಹ ಕಾರ್ಯದರ್ಶಿ ಅಲ್ತಾಫ್ ಸಮಿತಿ ಸದಸ್ಯರಾದ ಕಲಂದರ್ 5 ವಾರ್ಡ್ ಕಾರ್ಯದರ್ಶಿ ಸುಭಾನ್ ಬೇಪಾರಿ ಹಾಗೂ ವಾರ್ಡಿನ ಯುವಕರು ಉಪಸ್ಥಿತಿಯಲ್ಲಿದ್ದರು

ಪ್ಯಾಲೆಸ್ತೀನ್ ಜನರೊಂದಿಗೆ ಐಕಮತ್ಯ ವ್ಯಕ್ತಪಡಿಸಿ, ವಕ್ಫ್ ತಿದ್ದುಪಡೆ ಮಸೂದೆ ಮತ್ತು SDPI ರಾಷ್ಟೀಯ ಅಧ್ಯಕ್ಷರಾದ ಎಂ.ಕೆ ಫೈಝಿ ರವರ ಅಕ್ರಮ ಬಂಧನ...
01/04/2025

ಪ್ಯಾಲೆಸ್ತೀನ್ ಜನರೊಂದಿಗೆ ಐಕಮತ್ಯ ವ್ಯಕ್ತಪಡಿಸಿ, ವಕ್ಫ್ ತಿದ್ದುಪಡೆ ಮಸೂದೆ ಮತ್ತು SDPI ರಾಷ್ಟೀಯ ಅಧ್ಯಕ್ಷರಾದ ಎಂ.ಕೆ ಫೈಝಿ ರವರ ಅಕ್ರಮ ಬಂಧನ ಖಂಡಿಸಿ SDPI ಕನಕಗಿರಿ ವಿಧಾನಸಭಾ ಕ್ಷೇತ್ರದ ವತಿಯಿಂದ ಈದ್ ಅಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಯ ನಂತರ ಬಿತ್ತಿ ಪತ್ರ ಪ್ರದರ್ಶನ.

ಈದ್ ಉಲ್ ಫಿತ್ರ್ ನಾವು ಬಡವರ ಬಗ್ಗೆ ಸಹಾನುಭೂತಿ ಹೊಂದಲು ಒಂದು ಸಂದರ್ಭವಾಗಿದೆ. ಈದ್ ಹಸಿವನ್ನು ನಿರ್ಮೂಲನೆ ಮಾಡುವ ನಮ್ಮ ಜವಾಬ್ದಾರಿಯನ್ನು ನೆನಪ...
30/03/2025

ಈದ್ ಉಲ್ ಫಿತ್ರ್ ನಾವು ಬಡವರ ಬಗ್ಗೆ ಸಹಾನುಭೂತಿ ಹೊಂದಲು ಒಂದು ಸಂದರ್ಭವಾಗಿದೆ. ಈದ್ ಹಸಿವನ್ನು ನಿರ್ಮೂಲನೆ ಮಾಡುವ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ ಮತ್ತು ಭಯವನ್ನು ಹರಡುವ ಶಕ್ತಿಗಳ ವಿರುದ್ಧ ಹೋರಾಡಲು ಬದ್ಧವಾಗಿದೆ.

ಈದ್ ಮುಬಾರಕ್
ಹಸಿವಿನ ಮೌಲ್ಯ ಮತ್ತು ಬಡವರೆಡೆಗಿನ ಬಾಂಧವ್ಯವನ್ನು ಅರಿಯುವ, ಸ್ವಯಂ ಪರಿಷ್ಕರಣೆಯ ಸಂದೇಶವನ್ನು ಹರಡುವ ಹಬ್ಬ.

ಈದ್ ಮುಬಾರಕ್! ಈ ಸಂತೋಷದಾಯಕ ಸಂದರ್ಭವನ್ನು ನೀವು ಆಚರಿಸುತ್ತಿರುವಾಗ ಅಲ್ಲಾಹನ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಇರಲಿ. ಈ ಈದ್ ನಿಮ್ಮನ್ನು ಆತನ ಹತ್ತಿರಕ್ಕೆ ತರಲಿ ಮತ್ತು ನಿಮ್ಮ ಜೀವನವನ್ನು ಶಾಂತಿ, ಪ್ರೀತಿ ಮತ್ತು ಸಮೃದ್ಧಿಯಿಂದ ತುಂಬಲಿ.

ಇಂದು ಕನಕಗಿರಿ ವಿಧಾನಸಭಾ ಕ್ಷೇತ್ರ SDPI  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಅಮಾಯಕ ಪ್ಯಾಲೆಸ್ತೀನ್ ನಾಗರಿಕರ ಮೇಲೆ ...
21/03/2025

ಇಂದು ಕನಕಗಿರಿ ವಿಧಾನಸಭಾ ಕ್ಷೇತ್ರ SDPI ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಅಮಾಯಕ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಭಯೊತ್ಪಾದಕ ದೇಶದ್ರೋಹಿ ನಂಬಿಕೆ ದ್ರೋಹಿ ಸಣ್ಣ ಸಣ್ಣ ಮಕ್ಕಳ ಹಾಗೂ ಮುಗ್ದ ನಾಗರಿಕತೆಯ ಜನಗಳ ಮಹಿಳೆಯರ ಮಾರಣಹೋಮ ಮಾಡುತ್ತಿರುವ ಇಸ್ರೇಲ್ ವಿರುದ್ಧ ಅಮಾಯಕ ಮುಸಲ್ಮಾನರ ಮತ್ತು ನಾಗರಿಕ ಪರವಾಗಿ ನಾವಿದ್ದೇವೆ ಎಂದು ಬಿತ್ತಿ ಪತ್ರ ತೋರಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಎಸ್ ಡಿ ಪಿ ಐ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ಇಮ್ರಾನ್ ಅವರ ತಂದೆ ಬುಡನ್ ಸಾಬ್ ಅವರು ಇಹಲೋಕ ತ್ಯಜಿಸಿದ್ದಾರೆ. ಸೋಶಿಯಲ್...
14/03/2025

ಎಸ್ ಡಿ ಪಿ ಐ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಗಳಾದ ಇಮ್ರಾನ್ ಅವರ ತಂದೆ ಬುಡನ್ ಸಾಬ್ ಅವರು ಇಹಲೋಕ ತ್ಯಜಿಸಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕನಕಗಿರಿ ಕ್ಷೇತ್ರ ಸಮಿತಿಯು ತೀವ್ರ ಸಂತಾಪವನ್ನು ಸೂಚಿಸುತ್ತದೆ. ಮೃತರ ಕುಟುಂಬಕ್ಕೆ ಸೃಷ್ಟಿಕರ್ತನ್ನು ನೋವನ್ನು ಸಹಿಸುವ ಶಕ್ತಿ ನೀಡಲಿ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ - ಕನಕಗಿರಿ ವಿಧಾನಸಭಾ ಕ್ಷೇತ್ರ

SDPI ರಾಷ್ಟೀಯ ಅಧ್ಯಕ್ಷರ ದುರುದ್ದೇಶದ ಬಂದನ ಹಾಗೂ ಎಸ್‌ಡಿಪಿಐ ಪಕ್ಷದ ಕಛೇರಿಗಳ ಮೇಲಿನ ದಾಳಿ ಖಂಡಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ SDPI ಕಾರ್...
07/03/2025

SDPI ರಾಷ್ಟೀಯ ಅಧ್ಯಕ್ಷರ ದುರುದ್ದೇಶದ ಬಂದನ ಹಾಗೂ ಎಸ್‌ಡಿಪಿಐ ಪಕ್ಷದ ಕಛೇರಿಗಳ ಮೇಲಿನ ದಾಳಿ ಖಂಡಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರದ SDPI ಕಾರ್ಯಕರ್ತರು ಮಸೀದಿ ಮುಂಭಾಗದಲ್ಲಿ ಬಿತ್ತಿ ಪತ್ರ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

SDPI ರಾಷ್ಟ್ರೀಯ ಅಧ್ಯಕ್ಷರಾದ ಎಂ. ಕೆ ಫೈಝಿ ಅಕ್ರಮ ಬಂಧನ ಖಂಡಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಕಾರಟಗಿ  ಬಸ್ ನಿಲ್ದಾಣದ ಹತ್ತಿರ ನಡೆದ ಪ್...
05/03/2025

SDPI ರಾಷ್ಟ್ರೀಯ ಅಧ್ಯಕ್ಷರಾದ ಎಂ. ಕೆ ಫೈಝಿ ಅಕ್ರಮ ಬಂಧನ ಖಂಡಿಸಿ ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಕಾರಟಗಿ ಬಸ್ ನಿಲ್ದಾಣದ ಹತ್ತಿರ ನಡೆದ ಪ್ರತಿಭಟನೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ
ಆಫ್ ಇಂಡಿಯಾ
ಕನಕಗಿರಿ ವಿಧಾನಸಭಾ ಕ್ಷೇತ್ರ

ರಂಜಾನ್ ಮುಬಾರಕ್ನೀವು ನಿಮ್ಮ ಕುಟುಂಬವು ಸಂತೋಷ ದಿಂದ ಒಗ್ಗೂಡಿ ಮಾಡಿದ ಉಪವಾಸ ಪ್ರಾರ್ಥನೆಗಳನ್ನು ಅಲ್ಲಾಹನು ಸ್ವೀಕರಿಸಲಿ ಮತ್ತು ನಿಮ್ಮ ಪಾಪಗಳನ್...
02/03/2025

ರಂಜಾನ್ ಮುಬಾರಕ್

ನೀವು ನಿಮ್ಮ ಕುಟುಂಬವು ಸಂತೋಷ ದಿಂದ ಒಗ್ಗೂಡಿ ಮಾಡಿದ ಉಪವಾಸ ಪ್ರಾರ್ಥನೆಗಳನ್ನು ಅಲ್ಲಾಹನು ಸ್ವೀಕರಿಸಲಿ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸಲಿ
ರಂಜಾನ್ ಶುಭಾಶಯಗಳು.

ರಂಜಾನ್ ಕರೀಂ!

ಅಜ್ಮೀರ್ ಸಿಂಗನಾಳ ಎಸ್ ಡಿ ಪಿ ಐ ಪಕ್ಷದ ಕನಕಗಿರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಇಮ್ರಾನ್ ಕಾರಟಗಿ ಎಸ್ ಡಿ ಪಿ ಐ ಕನಕಗಿರಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ

ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿರೋಧ ಪಕ್ಷದ ಬದ್ದತೆಯನ್ನು ಅರಿತು⁦‪⁦‪‬⁩ ಜನಪರ‘ಜನತಾ ಬಜೆಟ್’ಪುಸ್ತಕ ರಚಿಸಿ ಆಡಳಿತ ಪಕ್ಷದ ಸಚಿವರಿಗೆ ಮನವಿನೀಡಿ ...
20/02/2025

ದೇಶದಲ್ಲಿ ಪ್ರಪ್ರಥಮ ಬಾರಿಗೆ ವಿರೋಧ ಪಕ್ಷದ ಬದ್ದತೆಯನ್ನು ಅರಿತು⁦‪⁦‪‬⁩ ಜನಪರ‘ಜನತಾ ಬಜೆಟ್’ಪುಸ್ತಕ ರಚಿಸಿ ಆಡಳಿತ ಪಕ್ಷದ ಸಚಿವರಿಗೆ ಮನವಿನೀಡಿ ಮಾನ್ಯ ಮುಖ್ಯಮಂತ್ರಿಗಳು⁦‪⁦‪⁦‪ ಗಮನಕ್ಕೆ ತರುವ ಮುಖಾಂತರ‘ಜನತಾ ಬಜೆಟ್’ನ ಅಂಶಗಳನ್ನು ಜಾರಿಗೊಳಿಸುವಂತೆ ರಾಜ್ಯದ ಜನತೆ ಮುಂದೆ ಇಟ್ಟSDPI

ಅಜ್ಮೀರ್ ಸಿಂಗನಾಳ
ಅಧ್ಯಕ್ಷರು SDPI ಕನಕಗಿರಿ ವಿಧಾನಸಭಾ ಕ್ಷೇತ್ರ


Address

Karatagi

Website

Alerts

Be the first to know and let us send you an email when sdpi kanakagiri official posts news and promotions. Your email address will not be used for any other purpose, and you can unsubscribe at any time.

Share