Lumbini Gurukula, Kanakapura

Lumbini Gurukula, Kanakapura An Innovative World School.

https://annadaruna.com/single-use-plastic-ban-india-2016-22/
01/07/2022

https://annadaruna.com/single-use-plastic-ban-india-2016-22/

ಮನೆಮನೆಗೆ ನುಗ್ಗುವ ಕೊಳಚೆ ನೀರನ್ನು ಹೊರಹಾಕಿ, ಸಾರಿಸಿ, ಗುಡಿಸುವುದು ಸುಲಭವೋ? ಇಲ್ಲ ಚರಂಡಿ ಮುಚ್ಚುವುದು ಯಾ ಆ ಕೊಳಚೆ ನೀರಿನ ಮೂಲವನ್...

ಇಂಗ್ಲಿಷ್ ಕಲಿಕೆ ಬೇಡ ತಪ್ಪು ಗ್ರಹಿಕೆ -Prajavaniಭಾಷಾ ಕಲಿಕೆ ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಒಂದು ಸಹಜ ಸಾಮರ್ಥ್ಯ. ಅವರು ಕೆಲವು ವಿಶೇಷ ಸಾ...
29/10/2012

ಇಂಗ್ಲಿಷ್ ಕಲಿಕೆ ಬೇಡ ತಪ್ಪು ಗ್ರಹಿಕೆ -Prajavani

ಭಾಷಾ ಕಲಿಕೆ ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಒಂದು ಸಹಜ ಸಾಮರ್ಥ್ಯ. ಅವರು ಕೆಲವು ವಿಶೇಷ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತಾರೆ. ಅವುಗಳ ಸಹಾಯದಿಂದ ಭಾಷೆಯನ್ನು ಕಲಿಯುತ್ತಾರೆ. ಲೀಡ್ಸ್ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞೆ ಜೇನ್ ಮೂನ್ ಎನ್ನುವವರು ಮಕ್ಕಳಲ್ಲಿರುವ ಆ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ. -

ಭಾಷಾ ಕಲಿಕೆ ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಒಂದು ಸಹಜ ಸಾಮರ್ಥ್ಯ. ಅವರು ಕೆಲವು ವಿಶೇಷ ಸಾಮರ್ಥ್ಯಗಳು ಮತ್ತು ಗುಣಲಕ್ಷಣಗಳನ್ನು ಪಡೆದುಕೊಂಡಿರುತ್ತಾರೆ. ಅವುಗಳ ಸಹಾಯದಿಂದ ಭಾಷೆಯನ್ನು ಕಲಿಯುತ್ತಾರೆ. ಲೀಡ್ಸ್ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞೆ ಜೇನ್ ಮೂನ್ ಎನ್ನುವವರು ಮಕ್ಕಳಲ್ಲಿರುವ ಆ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ. - ಮಕ್ಕಳು ಮಾತನಾಡುವಾಗ ಅಥವಾ ಉ...

10/09/2012
 @ LUMBINI GURUKUL
16/08/2012

@ LUMBINI GURUKUL

LUMBINI GURUKULA was officially  Inaugurated on 16-06-2012, By  Sri Nanjavadhoota Swamiji, Prof. K B Siddaiah & Mr. Dine...
02/07/2012

LUMBINI GURUKULA was officially Inaugurated on 16-06-2012, By Sri Nanjavadhoota Swamiji, Prof. K B Siddaiah & Mr. Dinesh Ammenmattu.

Inauguration of the Concept School
02/07/2012

Inauguration of the Concept School

LUMBINI Opened for Lerning

LUMBINI Opened for Lerning
02/07/2012

LUMBINI Opened for Lerning

24/06/2012
ಸ್ನೇಹಿತರೇ,ಮಕ್ಕಳನ್ನು ಅರಳಿಸುವ ಶಾಲೆಗಳು ಎಲ್ಲಿವೆ? -Prajavaniಮಕ್ಕಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಬಹಳಷ್ಟು ಸಲ ಎಡವುತ್ತೇವೆ. ಹಾಗಂತ ...
12/05/2012

ಸ್ನೇಹಿತರೇ,

ಮಕ್ಕಳನ್ನು ಅರಳಿಸುವ ಶಾಲೆಗಳು ಎಲ್ಲಿವೆ? -Prajavani

ಮಕ್ಕಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಬಹಳಷ್ಟು ಸಲ ಎಡವುತ್ತೇವೆ. ಹಾಗಂತ ಅಪ್ಪನೋ ಅಮ್ಮನೋ ತಪ್ಪು ಒಪ್ಪಿಕೊಳ್ಳಬಹುದು, ಮಗುವಿಗೆ `ತಪ್ಪಾಯ್ತು ಪುಟ್ಟಾ` ಅಂತ ಹೇಳಿ ಮುದ್ದು ಮಾಡಿ ಪರಿಸ್ಥಿತಿ ತಿಳಿಯಾಗಿಸಬಹುದು. ಆದರೆ ಬಹುತೇಕ ಶಿಕ್ಷಕರಲ್ಲಿ ಆ ಮನಸ್ಥಿತಿ ನಿರೀಕ್ಷಿಸಲಾಗುವುದಿಲ್ಲ. ಮಕ್ಕಳೆದುರು ತಪ್ಪೊಪ್ಪಿಕೊಂಡರೆ ಅವಮಾನ ಅಂದುಕೊಳ್ಳುವವರೇ ಹೆಚ್ಚು. `ನೀನು ಬೈದರೆ ಮತ್ತೆ ಮುದ್ದು ಮಾಡ್ತೀಯಲ್ಲಮ್ಮೋ, ಮಿಸ್ ಬೈದರೆ ಬೈತಾನೇ ಇರ್ತಾರೆ, ಅವರು ಪ್ರೀತಿಯಿಂದ ಮಾತಾಡಿಸೋದೇ ಇಲ್ಲಲ್ಲ` ಅಂತ ಮಗುವೊಂದು ಅತ್ತರೆ ಏನು ಹೇಳೋಣ?

ತಾಳ್ಮೆಗೆ ಮಿತಿ ಇರುತ್ತದೆ ನಿಜ. ಆದರೆ ಮಕ್ಕಳಿಗೆ ಶಾಲೆ ಅಪ್ಯಾಯಮಾನ ಎನಿಸುವವರೆಗಾದರೂ ದಂಡಿಸದೇ ನಯವಾಗಿ ತಿಳಿಹೇಳಬಾರದೇ? ಆಮೇಲೆ ಬೇಕಾಬಿಟ್ಟಿ ದಂಡಿಸಬಹುದೆಂದಲ್ಲ. ಎಷ್ಟು ಫೀಸು ಕೊಟ್ಟು ಶಾಲೆಗೆ ಕಳುಹಿಸುತ್ತೇವೆ ಎನ್ನುವುದಕ್ಕಿಂತಲೂ ಇಂದು ನಮ್ಮ ಮಕ್ಕಳು ಎಲ್ಲಿ ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಪೋಷಕರು ಆಲೋಚಿಸಬೇಕಿದೆ. ಮೈಮನಸ್ಸಿಗೆ ಗಾಯ ಮಾಡಿಕೊಳ್ಳದೇ ಮಕ್ಕಳು ಎಲ್ಲಿ ಹಾಯಾಗಿ ಕಲಿಯಬಲ್ಲರು ಎಂಬುದು ಇಂದಿನ ಪ್ರಶ್ನೆ.

ಮಾರ್ಚ್‌ನಿಂದ ಮೊದಲ್ಗೊಂಡು ಮೇ ಅಂತ್ಯದವರೆಗೂ ಶಾಲಾ ಪರ್ವ. ಹೊಸ ಶಾಲೆಗಳ ಹುಡುಕಾಟ. ಫೀಸು ಹೊಂದಿಸುವ ಧಾವಂತ. ಯುಕೆಜಿ ಯಲ್ಲೆೀ ನಾಲ್ಕು ಭಾಷೆ ಕಲಿಸಿ, ಮಗ್ಗಿ ಉರುಹೊಡೆಸಿ ನಮ್ಮ ಮಕ್ಕಳನ್ನು ಕಂಪ್ಯೂಟರ್ ಯಂತ್ರ ಆಗುವುದಕ್ಕೆ ತಯಾರು ಮಾಡುವುದಕ್ಕಿಂತ ಹೂವಂತೆ ಅರಳಿಸಬಲ್ಲ, ಅಪ್ಪಟ ಮನುಷ್ಯರನ್ನಾಗಿ ಮಾಡಬಲ್ಲ ಶಾಲೆಗಳನ್ನು ನಾವೀಗ ಹುಡುಕಬೇಕಿದೆ.

ಸನ್ನಿವೇಶ ಒಂದು ಮೂರು ವರ್ಷದ ಪುಟ್ಟ ಮಗು ಆಗಷ್ಟೇ ಶಾಲೆಯೆಂಬ ಕಟ್ಟಡದ ಮುಖ ನೋಡುತ್ತಿದೆ. ನರ್ಸರಿಯೆಂಬ ಪುಟ್ಟ ಆಟದ ಮನೆಯೊಳಗೆ ಹೊಕ್ಕ ಅದಕ್ಕೆ ತನ್ನಂಥಾ ಹತ್ತಿಪ್ಪತ್ತು ಮಕ್ಕಳ ಒಡನಾಟ, ರಾಶಿರಾಶಿ ಆಟದ ಸಾಮಾನುಗಳ ನಡುವೆಯೂ ಅಮ್ಮ ಜತೆಗಿಲ್ಲ ಎಂಬ ಆತಂಕ. ಒಂದಾದ ನಂತರ ಒಂದರಂತೆ ಹೊಸ ಆಟಿಕೆಗಳನ್ನು ಕೊಡುವ ಅಮ್ಮನಂಥಾ ಮಿಸ್ ಎದುರಿಗಿದ್ದರೂ ಅವರು ಅಮ್ಮನಂತೂ ಅಲ್ಲ; ಹೇಗೋ ಏ...

Lumbini is updating...
09/05/2012

Lumbini is updating...

Address

Cheelur Cross/Post, Bangalore-Kanakapura Highway (NH 209), Kanakapura Taluk, Ramanagara District
Kanakapura
562112

Opening Hours

Monday 8:30am - 5pm
Tuesday 8:30am - 5pm
Wednesday 8:30am - 5pm
Thursday 8:30am - 5pm
Friday 8:30am - 5pm
Saturday 8:30am - 5pm
Sunday 8:30am - 5pm

Telephone

+917760982288

Alerts

Be the first to know and let us send you an email when Lumbini Gurukula, Kanakapura posts news and promotions. Your email address will not be used for any other purpose, and you can unsubscribe at any time.

Share

Category