ಶ್ರೀದೇಗುಲಮಠದ ಹಳೆ ವಿದ್ಯಾರ್ಥಿಗಳು & ಅಭಿಮಾನಿಗಳ ಸಂಘ ಕನಕಪುರ

  • Home
  • India
  • Kanakapura
  • ಶ್ರೀದೇಗುಲಮಠದ ಹಳೆ ವಿದ್ಯಾರ್ಥಿಗಳು & ಅಭಿಮಾನಿಗಳ ಸಂಘ ಕನಕಪುರ

ಶ್ರೀದೇಗುಲಮಠದ ಹಳೆ ವಿದ್ಯಾರ್ಥಿಗಳು & ಅಭಿಮಾನಿಗಳ ಸಂಘ ಕನಕಪುರ Kanakapura Degulamatta - Degulamata Degulamutta

30/05/2026

ಇಂದು ಸಿದ್ದಗಂಗಾ ಮಠದ ಹಿರಿಯ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳರವರು ದೇಗುಲ ಮಠಕ್ಕೆ ಆಗಮಿಸಿದ ಸಂದರ್ಭ

https://youtu.be/jGpcyeHgATk
30/05/2026

https://youtu.be/jGpcyeHgATk

ಇಂದು ಸಿದ್ದಗಂಗಾ ಮಠದ ಹಿರಿಯ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳರವರು ದೇಗುಲ ಮಠಕ್ಕೆ ಆಗಮಿಸಿದ ಸಂದರ್ಭ #...

28/05/2026

ಸಂಗಮೇಶ್ವರ ಸ್ವಾಮಿ ದೇವಾಲಯ ದೇಗುಲಮಠದ ಬಳಿ ಇರುವ ಚಿಕ್ಕಹೊಳೆ ಹಾಗು ಅರ್ಕಾವತಿ ನದಿಗಳ ಸಂಗಮ ಈಗ ಇದು ಯಾರಿಗೂ ಕಾಣಲ್ಲ
ಹಿಂದೆ ದೇಗುಲ ಮಠದಲ್ಲಿ ಓದಿರುವ ವಿದ್ಯಾರ್ಥಿಗಳಿಗೆಲ್ಲ ಇದು ಗೊತ್ತಿರುವ ಜಾಗ ಈಗಿನವರಿಗೆ ಇದರ ಪರಿಚಯ ಇಲ್ಲ ಎಲ್ಲರೂ ಒಮ್ಮೆ ನೋಡಬೇಕಾದ ಕ್ಷೇತ್ರ ಕನಕಪುರ ನಗರದಲ್ಲೂ ಒಂದು ಸಂಗಮ ಕ್ಷೇತ್ರ ಇದೆ ಸಂಗಮೇಶ್ವರ ಸ್ವಾಮಿ ದೇವಾಲಯ ಒಮ್ಮೆ ನೋಡಿ

https://youtu.be/_9oR5QXCBDEಹಿಂದೆ ದೇಗುಲ ಮಠದಲ್ಲಿ ಓದಿರುವ ವಿದ್ಯಾರ್ಥಿಗಳಿಗೆಲ್ಲ ಇದು ಗೊತ್ತಿರುವ ಜಾಗ ಈಗಿನವರಿಗೆ ಇದರ ಪರಿಚಯ ಇಲ್ಲ ಎಲ್...
28/05/2026

https://youtu.be/_9oR5QXCBDE

ಹಿಂದೆ ದೇಗುಲ ಮಠದಲ್ಲಿ ಓದಿರುವ ವಿದ್ಯಾರ್ಥಿಗಳಿಗೆಲ್ಲ ಇದು ಗೊತ್ತಿರುವ ಜಾಗ ಈಗಿನವರಿಗೆ ಇದರ ಪರಿಚಯ ಇಲ್ಲ ಎಲ್ಲರೂ ಒಮ್ಮೆ ನೋಡಬೇಕಾದ ಕ್ಷೇತ್ರ ಕನಕಪುರ ನಗರದಲ್ಲೂ ಒಂದು ಸಂಗಮ ಕ್ಷೇತ್ರ ಇದೆ ಸಂಗಮೇಶ್ವರ ಸ್ವಾಮಿ ದೇವಾಲಯ ಒಮ್ಮೆ ನೋಡಿ

ಸಂಗಮೇಶ್ವರ ಸ್ವಾಮಿ ದೇವಾಲಯ ದೇಗುಲಮಠದ ಬಳಿ ಇರುವ ಚಿಕ್ಕಹೊಳೆ ಹಾಗು ಅರ್ಕಾವತಿ ನ...

ಎಚ್ ಡಿ ಕೋಟೆ ಪಟ್ಟಣದಲ್ಲಿ ನಡೆದ ಜಗಜ್ಯೋತಿ ಬಸವ ಜಯಂತಿ ಮಹೋತ್ಸವದಲ್ಲಿ ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ ದಿವ್ಯ ...
28/05/2026

ಎಚ್ ಡಿ ಕೋಟೆ ಪಟ್ಟಣದಲ್ಲಿ ನಡೆದ ಜಗಜ್ಯೋತಿ ಬಸವ ಜಯಂತಿ ಮಹೋತ್ಸವದಲ್ಲಿ ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಾದಾಪುರ ಮಠದ ಪೂಜ್ಯರು ಹಾಗೂ ಬೀಚನಹಳ್ಳಿ ಮಠದ ಪೂಜ್ಯರು ಕಾಳ ಒಡೆಯರ್ ಮಠದ ಪೂಜ್ಯರು ಇನ್ನೂ ಅನೇಕ ಪರಮಪೂಜ್ಯರುಗಳ ದಿವ್ಯ ನೇತೃತ್ವದಲ್ಲಿ ಭಕ್ತರ ಸಮ್ಮುಖದಲ್ಲಿ ನೆರವೇರಿ 25.06.2026

ಎಚ್ ಡಿ ಕೋಟೆ ಪಟ್ಟಣದಲ್ಲಿ ನಡೆದ ಜಗಜ್ಯೋತಿ ಬಸವ ಜಯಂತಿ ಮಹೋತ್ಸವದಲ್ಲಿ  ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ ದಿವ್ಯ...
28/05/2026

ಎಚ್ ಡಿ ಕೋಟೆ ಪಟ್ಟಣದಲ್ಲಿ ನಡೆದ ಜಗಜ್ಯೋತಿ ಬಸವ ಜಯಂತಿ ಮಹೋತ್ಸವದಲ್ಲಿ ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಾದಾಪುರ ಮಠದ ಪೂಜ್ಯರು ಹಾಗೂ ಬೀಚನಹಳ್ಳಿ ಮಠದ ಪೂಜ್ಯರು ಕಾಳ ಒಡೆಯರ್ ಮಠದ ಪೂಜ್ಯರು ಇನ್ನೂ ಅನೇಕ ಪರಮಪೂಜ್ಯರುಗಳ ದಿವ್ಯ ನೇತೃತ್ವದಲ್ಲಿ ಭಕ್ತರ ಸಮ್ಮುಖದಲ್ಲಿ ನೆರವೇರಿ 25.06.2026

28/05/2026

ಗುರು ನಾಮ ಸ್ಮರಣೆ

Address

Degulamata ಶ್ರೀ ದೇಗುಲಮಠ ಕನಕಪುರ ಬೆಂಗಳೂರು ದಕ್ಷಿಣ ಜಿಲ್ಲೆ
Kanakapura
562117

Telephone

+919886908142

Website

Alerts

Be the first to know and let us send you an email when ಶ್ರೀದೇಗುಲಮಠದ ಹಳೆ ವಿದ್ಯಾರ್ಥಿಗಳು & ಅಭಿಮಾನಿಗಳ ಸಂಘ ಕನಕಪುರ posts news and promotions. Your email address will not be used for any other purpose, and you can unsubscribe at any time.

Share