Anand KS ಅಭಿಮಾನಿಗಳ ಬಳಗ - ಕಡೂರು

  • Home
  • India
  • Kadur
  • Anand KS ಅಭಿಮಾನಿಗಳ ಬಳಗ - ಕಡೂರು

Anand KS ಅಭಿಮಾನಿಗಳ ಬಳಗ - ಕಡೂರು Fane Page Of MLA Anand K.S
ಕಡೂರು ಕ್ಷೇತ್ರದ ಅಭಿವೃದ್ಧಿಯ ಪರ್ವ
ಜನ ಸೇವೆಗೆ ಮೊದಲ ಆದ್ಯತೆ
People First

18/07/2026
17/07/2026

ನಾಡ ದೊರೆ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಅವರ ಜೊತೆ ನಮ್ಮ ಕಡೂರು ಕ್ಷೇತ್ರದ ದೊರೆ ಆನಂದಣ್ಣ....🔥🔥🔥

17/07/2026

ಕನಸು ಕಂಡ ವೇದಿಕೆಯೇ ಇಂದು ಸಾಧನೆಯ ಶಿಖರಕ್ಕೆ ಸಾಕ್ಷಿಯಾಯಿತು.

ಒಬ್ಬ ಆದರ್ಶ ವ್ಯಕ್ತಿಯ ಮಾತು ಜೀವನದ ದಿಕ್ಕನ್ನೇ ಬದಲಿಸಬಹುದು. ಅದಕ್ಕೆ ಸಾಕ್ಷಿ ಮಾನ್ಯ ಶಾಸಕರಾದ ಆನಂದ್ ಕೆ.ಎಸ್ ಅವರು.. ವಿದ್ಯಾರ್ಥಿ ಜೀವನದಿಂದ ಶಾಸಕರಾಗಬೇಕು ಎಂಬ ಕನಸು ಕಂಡಿದ್ದ ಶಾಸಕರ ಸ್ಫೂರ್ತಿದಾಯಕ ಪಯಣ, ಸ್ಫೂರ್ತಿಯ ದೀಪ, ಇಂದು ಜನಸೇವೆಯ ಬೆಳಕಾಗಿ ಹೊಳೆಯುತ್ತಿದೆ. ಕನಸು ಕಂಡ ವಿದ್ಯಾರ್ಥಿಯೇ ನಾಳಿನ ನಾಯಕ ಎಂಬುದಕ್ಕೆ ಜೀವಂತ ಉದಾಹರಣೆ. ಸ್ಫೂರ್ತಿ ಬೀಜವಾಗಿ ಬಿದ್ದಾಗ, ಪರಿಶ್ರಮ ಅದನ್ನು ಸಾಧನೆಯ ವೃಕ್ಷವನ್ನಾಗಿ ಬೆಳೆಸುತ್ತದೆ ಎಂಬುದಕ್ಕೆ ಈ ಕ್ಷಣವೇ ಜೀವಂತ ಸಾಕ್ಷಿ.

12/07/2026

Boss 😍🥰❤️💐💐

06/07/2026

ನಮ್ಮ ನೆಚ್ಚಿನ ಜನನಾಯಕರಾದ Anand KS Kadur ಅವರು ನಲ್ಲಿ #ಜೋಡಿನಂಬರ್೧ ಎನ್ನುವ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವೇದಿಕೆ ಮೇಲೆ ಮಾತನಾಡಿದ್ದಾರೆ.. ಕಡೂರು ತಾಲ್ಲೂಕಿನ ಕಾಮನಕೆರೆಯಲ್ಲಿ ಈ ಕಾರ್ಯಕ್ರಮ ನೆಡೆದಿದ್ದು ಇದೊಂದು ಉತ್ತಮ ಮನರಂಜನಾ ಕಾರ್ಯಕ್ರಮವಾಗಿದೆ.

05/07/2026

ಜನರಿಂದ,,,ಜನರಿಗಾಗಿ,,,ಜನರಿಗೋಸ್ಕರ ನಮ್ಮಣ್ಣ

28/06/2026

❤️❤️🔥🔥🔥 Best Song 2026 ಜೈ ಆನಂದಣ್ಣ,,,ಜೈ ಆನಂದಣ್ಣ,,,ಜೈ ಆನಂದಣ್ಣ ಕಡೂರ್ ಆನಂದಣ್ಣ

Address

Kadur
Kadur
577138

Website

Alerts

Be the first to know and let us send you an email when Anand KS ಅಭಿಮಾನಿಗಳ ಬಳಗ - ಕಡೂರು posts news and promotions. Your email address will not be used for any other purpose, and you can unsubscribe at any time.

Share