30/06/2020
ಶ್ರೀ ಕೆ ರವಿ ಉಪನಿರ್ದೇಶಕರು ಬಳ್ಳಾರಿ ಇವರು ಇಲಾಖೆಯಲ್ಲಿ ೩೬.೫ ವರ್ಷ ಕರ್ತವ್ಯ ನಿರ್ವಹಿಸಿ, ದೀರ್ಘ ಸೇವೆಯಿಂದ ವಯೋ ನಿವೃತ್ತರಾಗುತಿದ್ದು, ಮಾನ್ಯ ಜಂಟಿ ನಿರ್ದೇಶಕರು ,ಜಿ.ಕೈ.ಕೇ ಬಳ್ಳಾರಿ ರವರ ಅಧ್ಯಕ್ಷತೆಯಲ್ಲಿ ಇಂದು ಬಿಳ್ಕೋಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿವೃತ್ತಿ ಜೀವನ ಸುಖ, ಶಾಂತಿ, ಸಮೃದ್ದಿ ಹಾಗು ಆರೋಗ್ಯಪೂರ್ಣವಾಗಿರಲಿ ಎಂದು ಹಾರೈಸುತ್ತೆವೆ