KEB ಕಡಕೋಳ

KEB ಕಡಕೋಳ ವಿದ್ಯುತ್ ಸೇವೆಯೇ ನಮ್ಮ ಪ್ರಥಮ ಆದ್ಯತೆ

ನಮ್ಮ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
20/10/2021

ನಮ್ಮ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

17/06/2021
ಸುದೀರ್ಘ 35ವರ್ಷಗಳ ಕಾಲ CESCOM (KEB) ಇಲಾಖೆಯಲ್ಲಿ ಸೇವೆ ಸಲ್ಲಿಸಿ  ನಿವೃತ್ತಿ ಹೊಂದಲಿರ ಶ್ರೀಕಂಠ ಸ್ವಾಮಿ ಜೂನಿಯರ್ ಅಸಿಸ್ಟೆಂಟ್ ಇವರು ಸಸಿ ನ...
31/05/2021

ಸುದೀರ್ಘ 35ವರ್ಷಗಳ ಕಾಲ
CESCOM (KEB) ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲಿರ
ಶ್ರೀಕಂಠ ಸ್ವಾಮಿ
ಜೂನಿಯರ್ ಅಸಿಸ್ಟೆಂಟ್
ಇವರು ಸಸಿ ನೆಡುವ ಮೂಲಕ ನಿವೃತ್ತಿ ಜೀವನಕ್ಕೆ ಚಾಲನೆ ನೀಡಿದರು.
ಅ ದೇವರು ಆಯ್ಯಶು ,ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಮುಂದಿನ ದಿನಗಳು ಸುಖಕರವಾಗಿರಲಿ ಎಂದು ನೌಕರರು ಶುಭಾಶಯ ಕೋರಿದರು🙏

24/04/2021
24/04/2021

ಚೆ! ಈ current ಯಾಕ್ ತೆಗೆದನೋ! ಎಂಚಿ ಸಾವ್ ಮಾರಾಯ current ಪೋಂಡು! ಈ ಮಾತನ್ನ ನೀವು ಸಾಕಷ್ಟು ಸಲ ಹೇಳಿದ್ದೀರಲ್ಲ? ಹಾಗೆ ಇವರೂ, ಅಂದ್ರೆ ನಮ್ಮ ಮೆಸ್ಕ...

ಸಮಸ್ತ ಜನತೆಗೆ 72ನೆಯ ಗಣರಾಜ್ಯೋತ್ಸವದ ಶುಭಾಶಯಗಳು
26/01/2021

ಸಮಸ್ತ ಜನತೆಗೆ 72ನೆಯ ಗಣರಾಜ್ಯೋತ್ಸವದ ಶುಭಾಶಯಗಳು

02/11/2020
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಬ್ಬದ ಶುಭಾಶಯಗಳು
25/10/2020

ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆಯ ಹಬ್ಬದ ಶುಭಾಶಯಗಳು

ವಿದ್ಯುತ್ ಕಂಪನಿಗಳ ಖಾಸಗೀಕರಣದ ವಿರುದ್ಧ ಎಂ ಪಿ ಲ್ ಆವರಣ ಮೈಸೂರಿನಲ್ಲಿ ಪ್ರತಿಭಟಿಸಿ ಹೋರಾಟಕ್ಕೆ ಪ್ರತಿಫಲ ಸಿಗದೆ ಹೋದ್ರೆ ಉಗ್ರ ಹೋರಾಟ ಮಾಡುವು...
05/10/2020

ವಿದ್ಯುತ್ ಕಂಪನಿಗಳ ಖಾಸಗೀಕರಣದ ವಿರುದ್ಧ
ಎಂ ಪಿ ಲ್ ಆವರಣ ಮೈಸೂರಿನಲ್ಲಿ ಪ್ರತಿಭಟಿಸಿ
ಹೋರಾಟಕ್ಕೆ ಪ್ರತಿಫಲ ಸಿಗದೆ ಹೋದ್ರೆ ಉಗ್ರ ಹೋರಾಟ ಮಾಡುವುದಾಗಿ @ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು

Address

Kadakola

Website

Alerts

Be the first to know and let us send you an email when KEB ಕಡಕೋಳ posts news and promotions. Your email address will not be used for any other purpose, and you can unsubscribe at any time.

Share