18/12/2024
🩺 *ಆಯುಷ್ಮಾನ್ ಭಾರತ್ 70 ವರ್ಷ ಮೇಲ್ಪಟ್ಟ (APL,BPL ಅಥವಾ ರೇಷನ್ ಕಾರ್ಡ್ ಇಲ್ಲದಿದ್ದರೂ) ಎಲ್ಲರಿಗೂ ವರ್ಷಕ್ಕೆ 5 ಲಕ್ಷ ದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು* .👨🏻⚕️🩺
🔴ಈಗಾಗಲೇ ಅಯುಷ್ಮಾನ್ PMJAY ಕಾರ್ಡ್ ಮಾಡಿಕೊಂಡ ಹಿರಿಯ ನಾಗರಿಕರು ಮತ್ತೊಮ್ಮೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಹೊಸ ಕಾರ್ಡ್ ಪಡೆದುಕೊಳ್ಳದಿದ್ದರೆ ಪಡೆದುಕೊಳ್ಳಬಹುದು.🔴
ಹಿರಿಯ ನಾಗರಿಕರನ್ನು ಹೊರತಾಗಿ ಇತರರು ಕೂಡ ಆಯುಷ್ಮಾನ್ PMJAY ಹೊಸ ಕಾರ್ಡ್ ಮಾಡಲು ಬಾಕಿ ಇದ್ದಾರೆ ಮಾಡಿಸಿಕೊಳ್ಳಿ.
🔘🪄 *ಇತರರಿಗೆ ಪ್ರಸ್ತುತ ಕಾರ್ಡ್ ನ ಉಪಯೋಗಗಳು* 🔘
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಲಕ್ಷ ವರೆಗೆ ಉಚಿತ ಆರೋಗ್ಯ ವಿಮೆ
ಎಪಿಎಲ್ ಕಾರ್ಡ್ ಹೊಂದಿರುವವರಿಗೆ 1.5 ಲಕ್ಷ ವರೆಗೆ ಉಚಿತ ಆರೋಗ್ಯ ವಿಮೆ
📝 ☑️ *ಬೇಕಾಗುವ ದಾಖಲೆಗಳು*☑️📝 :-
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆಧಾರ್ ಲಿಂಕ್ ಆಗಿರುವ ಮೊಬೈಲ್
ಭಾವಚಿತ್ರ
(*ಯಾರು ಕೂಡ ಸಂಬಂಧಪಟ್ಟವರ ದಾಖಲೆ ತಂದು ನೋಂದಾವಣೆ ಮಾಡಿಕೊಳ್ಳಬಹುದು*)
🧑💻 *ಕಾರ್ಡ್ ಗೆ ಅರ್ಜಿ ಸಲ್ಲಿಸಲು* 👩🏻💻
🔼 *ನಿಮಗೆ ಹತ್ತಿರವಾಗುವ ನಮ್ಮ ಕಚೇರಿಗೆ ಭೇಟಿ ನೀಡಿ* .
*ಕರ್ನಾಟಕ ಒನ್ ಕಡಬ*
8548839728
6366139728
*Our branch: Uppinangady/ Kadaba/ Panemangalore/bantwal*