ಬಿಜೆಪಿ ವಾರ್ಡ್ ನಂಬರ್ 27 ಸಂಪಿಗೆ ನಗರ ಕೆ ಎಂ ಚೇತನ್ ಬಾಬು ತುಳಸಿ ರಾಮ್

  • Home
  • India
  • Jigani
  • ಬಿಜೆಪಿ ವಾರ್ಡ್ ನಂಬರ್ 27 ಸಂಪಿಗೆ ನಗರ ಕೆ ಎಂ ಚೇತನ್ ಬಾಬು ತುಳಸಿ ರಾಮ್

ಬಿಜೆಪಿ ವಾರ್ಡ್ ನಂಬರ್ 27 ಸಂಪಿಗೆ ನಗರ  ಕೆ ಎಂ ಚೇತನ್ ಬಾಬು ತುಳಸಿ ರಾಮ್ Counciler

27/05/2026

ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಶ್ರೀ ಕುಪೇಂದ್ರ ರೆಡ್ಡಿ ಅವರಿಗೆ ಜನ್ಮದಿನದ ಶುಭಾಶಯಗಳು .

27/05/2026

ಸಮರ್ಪಣೆ, ಸೇವೆ ಮತ್ತು ಅಭಿವೃದ್ಧಿಯ 12 ವರ್ಷಗಳು! 🇮🇳🪷
​ಭವ್ಯ ರಾಮಮಂದಿರದಿಂದ ಬಾಹ್ಯಾಕಾಶದ ಸಾಧನೆಯವರೆಗೆ, ರೈತರ ಕಲ್ಯಾಣದಿಂದ ವಿಶ್ವದರ್ಜೆಯ ಮೂಲಸೌಕರ್ಯದವರೆಗೆ... ಪ್ರಧಾನಿ ಶ್ರೀ Narendra Modi ಅವರ ಸಮರ್ಥ ನಾಯಕತ್ವದಲ್ಲಿ 'ವಿಕಸಿತ ಭಾರತ'ದ ಯಶಸ್ವಿ ಪಯಣ ನಿರಂತರವಾಗಿ ಸಾಗುತ್ತಿದೆ.

27/05/2026

आज भारत के पूर्व उपराष्ट्रपति आदरणीय श्री एम. वेंकैया नायडू जी से शिष्टाचार भेंट की।

उनका दीर्घ सार्वजनिक अनुभव, राष्ट्र के प्रति समर्पण एवं सरल व्यक्तित्व हमें निरंतर प्रेरित करता है।

M. Venkaiah Naidu

26/05/2026
26/05/2026

ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಲ್ಲೊಂದಾಗಿದ್ದ ಭಾರತವಿಂದು ಮೋದಿ ಸರ್ಕಾರದ ಆತ್ಮನಿರ್ಭರ ಭಾರತ ಮತ್ತು ಮೇಕ್‌ ಇನ್‌ ಇಂಡಿಯಾ ಯೋಜನೆಗಳ ಮೂಲಕ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ.

ಜಾಗತಿಕ ಮಟ್ಟದಲ್ಲಿ ಭಾರತೀಯ ರಕ್ಷಣಾ ಉತ್ಪನ್ನಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ನಂಬಿಕಸ್ಥ ಮತ್ತು ಕೈಗೆಟುಕುವ ದರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಭಾರತ ಪರಿವರ್ತನೆಗೊಳ್ಳುತ್ತಿದೆ.

26/05/2026
23/05/2026

ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಭೆಯಲ್ಲಿ ಬಹಿರಂಗವಾಗಿತ್ತು.

ಇದೀಗ ಚುನಾವಣಾ ಆಯೋಗ SIR ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ. ಹೊಸ ಮತದಾರರ ಸೇರ್ಪಡೆ, ವಲಸಿಗರು, ನಕಲಿ ಮತಾದರರನ್ನು ತೆಗೆದು ಹಾಕುವ ಪ್ರಕ್ರಿಯೆ ನಡೆಯಲಿದೆ.

ಆದರೆ, ಡಿಸಿಎಂ DK Shivakumar ಅವರಿಗೆ ನಕಲಿ ಮತದಾರರು, ಅಕ್ರಮ ಬಾಂಗ್ಲಾ ವಲಸಿಗರ ವೋಟ್‌ ಬ್ಯಾಂಕ್‌ ಕಳೆದುಕೊಳ್ಳುವ ಭಯ ಶುರುವಾಗಿದೆ. ಹೀಗಾಗಿ SIR ಕುರಿತು ತಪ್ಪು ಮಾಹಿತಿ ಹರಿಬಿಡುತ್ತಿದ್ದಾರೆ. SIR ನಿಂದ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ, ಬದಲಾಗಿ ಅಕ್ರಮ, ವಲಸಿಗ, ನಕಲಿ ಮತದಾರರು ಡಿಲಿಟ್‌ ಆಗಲಿದ್ದಾರೆ. ಕನ್ನಡಗರು ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಕಿವಿಗೊಡದಿರಿ.

23/05/2026

ಡಿಕೆಶಿ ಪ್ರಕಾರ ಇದು ಬರಡು ಭೂಮಿ.!!

23/05/2026
23/05/2026

ದೇಶದಾದ್ಯಂತ ಪಕ್ಷವನ್ನು ಸಂಘಟಿಸುತ್ತಾ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Address

Sapallamma Devi Circle, Sri Ananthana Nagar, Electronic City, Bangalore
Jigani
560099

Website

Alerts

Be the first to know and let us send you an email when ಬಿಜೆಪಿ ವಾರ್ಡ್ ನಂಬರ್ 27 ಸಂಪಿಗೆ ನಗರ ಕೆ ಎಂ ಚೇತನ್ ಬಾಬು ತುಳಸಿ ರಾಮ್ posts news and promotions. Your email address will not be used for any other purpose, and you can unsubscribe at any time.

Share

Category