27/05/2026
ರಾಜ್ಯದಲ್ಲಿ ಗಲಭೆಕೋರ ಸಂಘ ಪರಿವಾರದವರ ಮೇಲಿರುವ ಕೇಸ್‌ಗಳನ್ನು ಹಿಂಪಡೆದಿರುವುದನ್ನು ವಿರೋಧಿಸಿ ಮತ್ತು ಗೋರಕ್ಷಣೆ ನೆಪದಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ, SDPI ಬಾಗಲಕೋಟೆ ಜಿಲ್ಲೆ ವತಿಯಿಂದ ಜಿಲ್ಲೆಯ ಪ್ರಮುಖ ನಗರಗಳಾದ ಬಾಗಲಕೋಟೆ, ತೇರದಾಳ, ಮುಧೋಳ ಮತ್ತು ಜಮಖಂಡಿಗಳಲ್ಲಿ ಬೃಹತ್ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಯಿತು.
ಅನ್ಯಾಯದ ನಿರ್ಧಾರಗಳ ವಿರುದ್ಧ ನಮ್ಮ ಧ್ವನಿ ಸದಾ ಜಾಗೃತವಾಗಿರುತ್ತದೆ! ✊
#