Grama One Kolur Cross, Kolur Gp ನಾಗರಿಕ ಸೇವಾ ಕೇಂದ್ರ ಕೋಲೂರ

  • Home
  • India
  • Jamkhandi
  • Grama One Kolur Cross, Kolur Gp ನಾಗರಿಕ ಸೇವಾ ಕೇಂದ್ರ ಕೋಲೂರ

Grama One Kolur Cross, Kolur Gp ನಾಗರಿಕ ಸೇವಾ ಕೇಂದ್ರ ಕೋಲೂರ online service from Karnataka Government

15/09/2024
14/09/2024

Next month 10th last to apllications.

30/08/2023

✍️ ✍️✍️ಪ್ರಕಟಣೆ ✍️✍️
ಗೃಹ ಲಕ್ಷ್ಕಿ ಯೋಜನೆ 2000 ರೂ ಹಣ ಹಾಕುವ ಯೋಜನೆಯಲ್ಲಿ
ಜಮಾ ಆಗದೆ ಇದ್ದರೇ ಅದಕ್ಕೆ ಕಾರಣ

1. ಸರಕಾರದ ವತಿಯಿಂದ ಪರಿಶೀಲನೆ ಹಂತದಲ್ಲಿ ಬಾಕಿ ಇರುತ್ತದೆ.
2. ಬ್ಯಾಂಕ ಪಾಸಬುಕ್ಗೆ NPCI OR ADHAR ಲಿಂಕ ಆಗಿರುವುದಿಲ್ಲ.
(ಬ್ಯಾಂಕಿಗೆ ಭೇಟಿ ಕೊಟ್ಟು ಪರಿಶೀಲಿಸಿ.)
3. ರೇಷನ್ ಕಾರ್ಡ್ ತಿದ್ದುಪಡಿ ಆಗಿದ್ದಲ್ಲಿ ಜನೆವರಿ 2023 ರಿಂದ ಇಲ್ಲಿ ವರೆಗೆ
ಗ್ರಾಮ ಒನ್ ಕೇಂದ್ರಕ್ಕೆ ಯಾವುದೇ ಸಂಭಂದ ಇರುವುದಿಲ್ಲ ಹಣ ಜಮೆ ಆಗದೆ ಇದ್ದಲ್ಲಿ
ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ
ಹಾಕುವ ಕೆಲಸ ಅಷ್ಟೇ ಮುಂದಿನ ಎಲ್ಲಾ ಕ್ರಮ ಸರಕಾರ ತೆಗೆದು ಕೊಳ್ಳುತ್ತದೆ
✍️✍️✍️✍️✍️

30/08/2023

ಮೊಬೈಲ್​ನಲ್ಲಿ *ಯುವರ್ ಅಕೌಂಟ್​ ಹ್ಯಾಸ್ ಬೀನ್ ಕ್ರೆಡಿಟೆಡ್* ಎಂದು ಮೆಸೇಜ್ ಬಂದರೂ ಕೂಡ ನಿಮ್ಮ ಬ್ಯಾಂಕ್​ ಖಾತೆಯನ್ನು ಒಮ್ಮೆ ಪರೀಕ್ಷಿಸಲೇಬೇಕು. ಮುಂದಿನ ಬಾರಿ ನಿಮ್ಮ ಬ್ಯಾಂಕ್‌ನಿಂದ ನಿಮ್ಮ ಖಾತೆಗೆ ಹಣ ಜಮೆಯಾಗಿದೆ ಎಂಬ ಸಂದೇಶ ಬಂದಾಗ, ಬ್ಯಾಂಕಿನ ಆಯಪ್ ಅಥವಾ ನಿಮ್ಮ ಖಾತೆ ಸ್ಟೇಟ್‌ಮೆಂಟ್ ಅನ್ನು ಪರಿಶೀಲಿಸುವುದು ಮತ್ತು ಮೊತ್ತವು ನಿಜವಾಗಿ ಇದೆಯೇ ಎಂದು ನೋಡುವುದು ನಿಮ್ಮ ಬುದ್ಧಿವಂತಿಕೆಯನ್ನು ಸೂಚಿಸುತ್ತದೆ.
ದೆಹಲಿಯ ಆಭರಣ ವ್ಯಾಪಾರಿಯೊಬ್ಬರು ಈ ರೀತಿಯ ಸ್ಕ್ಯಾಮ್​ವೊಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ. 3 ಲಕ್ಷ ಮೌಲ್ಯದ ಆಭರಣವನ್ನು ವಂಚಕನಿಗೆ ನೀಡಿ ಈಗ ಪಾಠ ಕಲಿತಿದಿದ್ದಾರೆ. ಆಭರಣ ವ್ಯಾಪಾರಿ ನವಲ್ ಕಿಶೋರ್ ಖಂಡೇಲ್ವಾಲ್ ಎಂಬುವವರು ದೆಹಲಿಯ ಅತಿದೊಡ್ಡ ಚಿನ್ನ ಹಾಗೂ ಬೆಳ್ಳಿ ವ್ಯಾಪಾರಿಯಾಗಿದ್ದಾರೆ, ಚಾಂದನಿ ಚೌಕದಲ್ಲಿ ಅವರ ಆಭರಣಗಳ ಮಳಿಗೆ ಇದೆ.

ಕಳೆದ ವಾರ ಅವರು ಅಯೋಧ್ಯೆಗೆ ಭೇಟಿ ನೀಡಿದಾಗ ವ್ಯಕ್ತಿಯೊಬ್ಬರು ಅವರ ಅಂಗಡಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು ಹಾಗೂ ಆ ವ್ಯಕ್ತಿ ತನಗೆ ಅಂಗಡಿಗೆ ಬರಲು ಸಾಧ್ಯವಾಗುತ್ತಿಲ್ಲ, ನಾನು ಆನ್​ಲೈನ್​ನಲ್ಲಿ ಹಣವನ್ನು ಹಾಕುತ್ತೇನೆ ನೀವು ನಾನು ಹೇಳಿದ ಪ್ರದೇಶಕ್ಕೆ ಆಭರಣವನ್ನು ತಲುಪಿಸಬಹುದೇ ಎಂದು ಕೇಳಿಕೊಂಡಿದ್ದರು.
ಸ್ವಲ್ಪ ಸಮಯದ ಬಳಿಕ ಚಿನ್ನದ ವ್ಯಾಪಾರಿ ಮೊಬೈಲ್​ಗೆ ಅವರ ಖಾತೆಗೆ 93,400 ರೂ ಜಮಾವಾಗಿದೆ ಎನ್ನುವ ಸಂದೇಶ ಬಂದಿತ್ತು. ಅವರ ಮಗ ಸ್ಕ್ರೀನ್ ಶಾಟ್ ಕಳುಹಿಸಿದ್ದರು. ನಂತರ ವ್ಯಕ್ತಿ ಹೇಳಿದ ಜಾಗಕ್ಕೆ ಚಿನ್ನದ ಸರವನ್ನು ಕಳುಹಿಸಿಕೊಟ್ಟಿದ್ದಾರೆ. ಮರುದಿನ ಮತ್ತೆ ಕರೆ ಮಾಡಿ 30 ಗ್ರಾಂ ಚಿನ್ನದ ಸರ ಬೇಕು ಎಂದು ಹೇಳಿದ್ದಾರೆ ಖಾತೆಗೆ 1,95,400 ರೂ. ಜಮಾ ಮಾಡಲಾಗಿದೆ ಎನ್ನುವ ಮೆಜೇಸ್​ ಕೂಡ ಬಂದಿದೆ. ಆ ಚಿನ್ನದ ಸರವನ್ನೂ ಕಳುಹಿಸಲಾಗಿದೆ.
ವ್ಯಾಪಾರಿಯು ಬ್ಯಾಂಕ್​ನ ಮೊಬೈಲ್ ಆಯಪ್​ನಲ್ಲಿ ಖಾತೆಯ ವಿವರವನ್ನು ಪರಿಶೀಲಿಸಿದಾಗ ಹಣ ಜಮಾ ಆಗಿಲ್ಲ ಎಂಬುದು ಅರಿವಿಗೆ ಬಂದಿದೆ. ಆಗ ಅದು ತಮ್ಮ ಬ್ಯಾಂಕಿನಿಂದ ಬಂದಿದ್ದಲ್ಲ ಎನ್ನುವುದು ತಿಳಿಯಿತು. ಖಾತೆಗೆ ಸಂಬಂಧಿಸಿದ ಬ್ಯಾಂಕ್ ಆಯಪ್ ತನ್ನ ತಂದೆಯ ಫೋನ್‌ನಲ್ಲಿ ಮಾತ್ರ ಇನ್‌ಸ್ಟಾಲ್ ಆಗಿರುವುದರಿಂದ ಹೇಳಿಕೆಯನ್ನು ತಕ್ಷಣ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಅವರ ಮಗ ಮಯಾಂಕ್ ಹೇಳಿದ್ದಾರೆ. ದೂರು ದಾಖಲಾಗಿದ್ದರೂ ವಂಚಕರ ಪತ್ತೆಗೆ ಪೊಲೀಸರು ಯಶಸ್ವಿಯಾಗಿಲ್ಲ.

ಮಾರುಕಟ್ಟೆ ಮತ್ತು ಇತರೆಡೆಗಳಲ್ಲಿ ಅನೇಕ ಇತರ ವ್ಯಾಪಾರಿಗಳು ಸಹ ಮೋಸಕ್ಕೆ ಬಲಿಯಾಗಿದ್ದಾರೆ. ಗೃಹ ಸಚಿವಾಲಯದ ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿಯೂ ದೂರು ದಾಖಲಾಗಿದೆ, ಆದರೆ ಈ ರೀತಿಯ ವಂಚನೆ ಆ ವರ್ಗಕ್ಕೆ ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

25/09/2022
SC/ST ಸಮುದಾಯ  BPL ಕಾರ್ಡ ಹೊಂದಿರುವ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್     ಸಂಪರ್ಕಿಸಿ ಗ್ರಾಮ ಒನ ಕೇಂದ್ರ ಕೋಲೂರ  ಉಮೇಶ ಶೇಖರ ಬಿರಾದ...
01/09/2022

SC/ST ಸಮುದಾಯ BPL ಕಾರ್ಡ ಹೊಂದಿರುವ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್
ಸಂಪರ್ಕಿಸಿ ಗ್ರಾಮ ಒನ ಕೇಂದ್ರ ಕೋಲೂರ
ಉಮೇಶ ಶೇಖರ ಬಿರಾದಾರ
7019152895

16/08/2022

ಉಚಿತ ಆರೋಗ್ಯ ಕಾರ್ಡ್ ಮೂಡಿಸಿಕೊಡುತ್ತೆವೆ.. ಸ್ಮಾರ್ಟ್ ಕಾರ್ಡ ಕೂಡಾ ಕೊಡುಲಾಗುವದು. ಈ ಕಾರ್ಡ ಮಾಡಿಸಲು Ration card (APL OR BPL) ಹೊಂದಿರುವ ಎಲ್ಲರೂ ಮಾಡಿಸಬಹುದು. (ಸೂಚನೆ: ಈ ಮುಂಚೆ ಆಯುಷ್ಮಾನ ಆರೋಗ್ಯ ಕಾರ್ಡ ಹೊಂದಿರುವವರು ಮಾಡಿಸಬಹುದು. ) ಈ ಕಾರ್ಡ ಮಾಡಲು ಯಾವುದೆರಿತಿಯ ಹಣ ತೆಗೆದುಕೊಳ್ಳುವುದಿಲ್ಲ. ಉಚಿತ ವಾಗಿ ಮಾಡಿಕೊಡಲಾಗುವುದು ಸಂಪರ್ಕಿಸಿ; ಗ್ರಾಮ ಒನ ಕೇಂದ್ರ ಕೋಲೂರ ಕ್ರಾಸ್ 7019152895

ನಮ್ಮ ಗ್ರಾಮ ಒನ ಕೋಲೂರ ಕ್ರಾಸ್ , ಕೋಲೂರ ಗ್ರಾಮ ಪಂಚಾಯಿತ.
13/08/2022

ನಮ್ಮ ಗ್ರಾಮ ಒನ ಕೋಲೂರ ಕ್ರಾಸ್ , ಕೋಲೂರ ಗ್ರಾಮ ಪಂಚಾಯಿತ.

Grama one center kolur
04/05/2022

Grama one center kolur

Start servicing for you.
01/05/2022

Start servicing for you.

Address

KOLUR Cross, Kolur,, Bilgi
Jamkhandi
587301

Opening Hours

Monday 8am - 8pm
Tuesday 8am - 8pm
Wednesday 8am - 8pm
Thursday 8am - 8pm
Friday 8am - 8pm
Saturday 8am - 8pm
Sunday 9am - 5pm

Telephone

+917019152895

Website

Alerts

Be the first to know and let us send you an email when Grama One Kolur Cross, Kolur Gp ನಾಗರಿಕ ಸೇವಾ ಕೇಂದ್ರ ಕೋಲೂರ posts news and promotions. Your email address will not be used for any other purpose, and you can unsubscribe at any time.

Share