SR Navali Hiremath Abhimanigala Sanga

SR Navali Hiremath Abhimanigala Sanga Contact information, map and directions, contact form, opening hours, services, ratings, photos, videos and announcements from SR Navali Hiremath Abhimanigala Sanga, Basavanagar Ilkal, Ilkal.

ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀ ಎಸ್ ಆರ್ ನವಲಿಹಿರೇಮಠರನ್ನು ಬೆಂಬಲಿಸೋಣ.
05/03/2023

ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರೀ ಎಸ್ ಆರ್ ನವಲಿಹಿರೇಮಠರನ್ನು ಬೆಂಬಲಿಸೋಣ.

ಕುಡಿಯುವ ನೀರಿನ ಅಭಾವದಿಂದ ತತ್ತರಿಸುತ್ತಿರುವ ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದ ಜನತೆಗೆ  ಶ್ರೀ ಎಸ್ ಆರ್ ನವಲಿಹಿರೇಮಠ ಅಭಿಮಾನಿ ಬಳಗದ...
07/05/2022

ಕುಡಿಯುವ ನೀರಿನ ಅಭಾವದಿಂದ ತತ್ತರಿಸುತ್ತಿರುವ ಹುನಗುಂದ ತಾಲ್ಲೂಕಿನ ಬಿಸನಾಳಕೊಪ್ಪ ಗ್ರಾಮದ ಜನತೆಗೆ ಶ್ರೀ ಎಸ್ ಆರ್ ನವಲಿಹಿರೇಮಠ ಅಭಿಮಾನಿ ಬಳಗದ ವತಿಯಿಂದ ಟ್ಯಾಂಕರ್ ಮೂಲಕ ನಿರಂತರ ಕುಡಿಯುವ ನೀರು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ.

ಇಂದು ಇಲಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸೌಹಾರ್ದಯುತ ಇಫ್ತಾರ್ ಕೂಟದಲ್ಲಿ ಸಮಾಜ ಸೇವಕರು...
29/04/2022

ಇಂದು ಇಲಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಸೌಹಾರ್ದಯುತ ಇಫ್ತಾರ್ ಕೂಟದಲ್ಲಿ ಸಮಾಜ ಸೇವಕರು, ಹುನಗುಂದ ಮತಕ್ಷೇತ್ರದ ಜನನಾಯಕರಾದ ಶ್ರೀ ಎಸ್ ಆರ್ ನವಲಿಹಿರೇಮಠ ರವರು ಭಾಗವಹಿಸಿದ ಕ್ಷಣಗಳು.

ನಿನ್ನೆ ಇಲಕಲ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಸಮಾಜ ಸೇವಕರು, ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರ...
29/04/2022

ನಿನ್ನೆ ಇಲಕಲ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಸಮಾಜ ಸೇವಕರು, ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್ ಆರ್ ನವಲಿಹಿರೇಮಠರು ಭಾಗವಹಿಸಿ ನೂತನ ವಧುವರರಿಗೆ ಆಶೀರ್ವದಿಸಿ ಶುಭ ಕೋರಿದರು.

ನಿನ್ನೆ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ...
29/04/2022

ನಿನ್ನೆ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್ ಆರ್ ನವಲಿಹಿರೇಮಠರವರು ಅನಾವರಣ ಮಾಡಿದರು.

ನಿನ್ನೆ ಇಲಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಸೌಹಾರ್ದಯುತ ಇಫ್ತಾರ್ ಕೂಟವನ್ನು ಏರ್ಪಡಿಸಿದ ಸಂದರ್ಭದಲ್ಲಿ...
29/04/2022

ನಿನ್ನೆ ಇಲಕಲ್ ತಾಲೂಕಿನ ಕೆಲೂರ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಸೌಹಾರ್ದಯುತ ಇಫ್ತಾರ್ ಕೂಟವನ್ನು ಏರ್ಪಡಿಸಿದ ಸಂದರ್ಭದಲ್ಲಿ ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್ ಆರ್ ನವಲಿಹಿರೇಮಠರು ಭಾಗವಹಿಸಿದ ಕ್ಷಣಗಳು.

ನಿನ್ನೆ ಹುನಗುಂದ ತಾಲೂಕಿನ ಶೂಲಿಬಾವಿ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಸೌಹಾರ್ದಯುತ ಇಫ್ತಾರ್ ಕೂಟವನ್ನು ಏರ್ಪಡಿಸಿದ ಸಂದರ್ಭ...
29/04/2022

ನಿನ್ನೆ ಹುನಗುಂದ ತಾಲೂಕಿನ ಶೂಲಿಬಾವಿ ಗ್ರಾಮದಲ್ಲಿ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ ಸೌಹಾರ್ದಯುತ ಇಫ್ತಾರ್ ಕೂಟವನ್ನು ಏರ್ಪಡಿಸಿದ ಸಂದರ್ಭದಲ್ಲಿ ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್ ಆರ್ ನವಲಿಹಿರೇಮಠರು ಭಾಗವಹಿಸಿದ ಕ್ಷಣಗಳು.

ನಿನ್ನೆ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಿ, ಅಂಬೇಡ್ಕರ್ ಸೈನ್ಯ ಗ್ರಾಮ ಘಟಕ ಹ...
29/04/2022

ನಿನ್ನೆ ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಿ, ಅಂಬೇಡ್ಕರ್ ಸೈನ್ಯ ಗ್ರಾಮ ಘಟಕ ಹಿರೇಮಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ 131ನೇ ಜಯಂತೋತ್ಸವವನ್ನು ಸಮಾಜ ಸೇವಕರು, ಹುನಗುಂದ ಮತಕ್ಷೇತ್ರದ ಜನನಾಯಕರಾದ ಶ್ರೀ ಎಸ್ ಆರ್ ನವಲಿಹಿರೇಮಠ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಎಸ್ ಆರ್ ಎನ್ ಈ ಫೌಂಡೇಶನ್ ವತಿಯಿಂದ ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದುಕೊಂಡ ಹುನಗುಂದ ಹಾಗೂ ಇ...
26/04/2022

ನಮ್ಮ ಎಸ್ ಆರ್ ಎನ್ ಈ ಫೌಂಡೇಶನ್ ವತಿಯಿಂದ ಹುಬ್ಬಳ್ಳಿಯ ಜಯಪ್ರಿಯ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದುಕೊಂಡ ಹುನಗುಂದ ಹಾಗೂ ಇಳಕಲ್ ತಾಲ್ಲೂಕಿನ ಕುಣಿಬೆಂಚಿ, ವಡಗೇರಿ ,ಕ್ಯಾದಿಗ್ಗೇರಿ, ಹುನಗುಂದ ಮತ್ತು ಇದ್ದಲಗಿ ಗ್ರಾಮದ ಫಲಾನುಭವಿಗಳು ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿರುವ ಕ್ಷಣಗಳು.
ದಿನಾಂಕ ೨೬ ೦೪ ೨೦೨೨

ಇಂದು ಗುಳೇದಗುಡ್ಡ ನಗರದಲ್ಲಿ ಗುಳೇದಗುಡ್ಡ ತಾಲೂಕು ಶ್ರೀ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ ಶ್ರೀ ಜಗದ್ಗುರು ರೇಣುಕಾಚ...
25/04/2022

ಇಂದು ಗುಳೇದಗುಡ್ಡ ನಗರದಲ್ಲಿ ಗುಳೇದಗುಡ್ಡ ತಾಲೂಕು ಶ್ರೀ ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಶ್ರೀ ಬಸವೇಶ್ವರರು ಹಾಗೂ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತ್ಯೋತ್ಸವ, ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶ್ರೀ ಎಸ್ ಆರ್ ನವಲಿಹಿರೇಮಠರು ಭಾಗವಹಿಸಿ ಮಾತನಾಡಿದ ಕ್ಷಣಗಳು.....

ಇಂದು ಇಲಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಸಮಾಜ ಸೇವಕರು, ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ...
25/04/2022

ಇಂದು ಇಲಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭಗಳಲ್ಲಿ ಸಮಾಜ ಸೇವಕರು, ಎಸ್ ಆರ್ ಎನ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಸ್ ಆರ್ ನವಲಿಹಿರೇಮಠರು ಭಾಗವಹಿಸಿ ನೂತನ ವಧುವರರಿಗೆ ಆಶೀರ್ವದಿಸಿ ಶುಭ ಹಾರೈಸಿದರು.

Address

Basavanagar Ilkal
Ilkal
587125

Alerts

Be the first to know and let us send you an email when SR Navali Hiremath Abhimanigala Sanga posts news and promotions. Your email address will not be used for any other purpose, and you can unsubscribe at any time.

Contact The Organization

Send a message to SR Navali Hiremath Abhimanigala Sanga:

Share