BJP4Hungund-Ilkal

BJP4Hungund-Ilkal Official Page of BJP SMIT Cell, Hungund Constituency

ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ ಪರಿಣಾಮ 7,000 ನರೇಗಾ ನೌಕರರು ಸಂಬಳವಿಲ್ಲದೆ ಬೀದಿಗೆ ಬಂದಿದ್ದಾರೆ. 5 ತಿಂಗಳಿಂದ ಸಂಬಳ ನೀಡದ...
30/05/2026

ಕಾಂಗ್ರೆಸ್ಸಿಗರು ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ ಪರಿಣಾಮ 7,000 ನರೇಗಾ ನೌಕರರು ಸಂಬಳವಿಲ್ಲದೆ ಬೀದಿಗೆ ಬಂದಿದ್ದಾರೆ.

5 ತಿಂಗಳಿಂದ ಸಂಬಳ ನೀಡದೆ ಹೊಟ್ಟೆ ಮೇಲೆ ಹೊಡೆದಿರುವ ಕಾಂಗ್ರೆಸ್ ಸರ್ಕಾರ ತಾತ್ಸಾರ ನಿಲುವಿಗೆ ಧಿಕ್ಕಾರ. ಶ್ರಮಿಕರ ಕಣ್ಣೀರಿನ ಮೇಲೆ ಅಧಿಕಾರದ ಆಟವಾಡುತ್ತಿರುವ ಕಾಂಗ್ರೆಸ್‌ಗೆ ಕನ್ನಡಿಗರು ಪಾಠ ಕಲಿಸುವುದು ಶತಸಿದ್ಧ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು‌ 31 ಮೇ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗ‌ಲಿದೆ.‌
30/05/2026

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು‌ 31 ಮೇ 2026 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗ‌ಲಿದೆ.‌



"12 ವರ್ಷಗಳ ದಕ್ಷ ಆಡಳಿತ ವಿಕಸಿತ ಭಾರತದ ಸುವರ್ಣ ಯುಗ"ಅಭೂತಪೂರ್ವ ಪ್ರಗತಿ, ಐತಿಹಾಸಿಕ ನಿರ್ಧಾರಗಳು ಹಾಗೂ ಸಾಂಸ್ಕೃತಿಕ ಪುನರುತ್ಥಾನದ ಮೂಲಕ ದೇಶ...
28/05/2026

"12 ವರ್ಷಗಳ ದಕ್ಷ ಆಡಳಿತ
ವಿಕಸಿತ ಭಾರತದ ಸುವರ್ಣ ಯುಗ"

ಅಭೂತಪೂರ್ವ ಪ್ರಗತಿ, ಐತಿಹಾಸಿಕ ನಿರ್ಧಾರಗಳು ಹಾಗೂ ಸಾಂಸ್ಕೃತಿಕ ಪುನರುತ್ಥಾನದ ಮೂಲಕ ದೇಶವನ್ನು ಜಾಗತಿಕ ಮುಂಚೂಣಿಗೆ ತಲುಪಿಸಿ, ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಕ್ಕೆ ಹೃತ್ಪೂರ್ವಕ ಅಭಿನಂದನೆಗಳು.


ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎ...
28/05/2026

ಜೀವನವನ್ನೇ ರಾಷ್ಟ್ರಕ್ಕಾಗಿ, ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಡುಪಾಗಿಟ್ಟ ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್‌ ಎಂದೇ ಪ್ರಸಿದ್ಧರಾದ ವಿನಾಯಕ ದಾಮೋದರ ಸಾವರ್ಕರ್‌ ಅವರ ಜನ್ಮದಿನದಂದು ಶತ ಶತ ನಮನಗಳು.

#ವೀರಸಾವರ್ಕರ್

20/05/2026
18/05/2026

*ಶ್ರೀ ವಿರೇಶ ಮನ್ನಾಪುರ*
*ಸಾ!! ಇಳಕಲ್ಲ*
ಜಿಲ್ಲಾ ಉಪಾಧ್ಯಕ್ಷರು ಬಾಗಲಕೋಟೆ ಯುವಮೋರ್ಚ
*1)ಶ್ರೀ ನಾಗೇಶ ಗಂಜಿಹಾಳ*
*ಸಾ!! ಸುಳೆಭಾವಿ*
*2)ಶ್ರೀ ವಿರುಪಾಕ್ಷಯ್ಯ ಮೂಲಿಮಠ*
*ಸಾ!! ನಂದವಾಡಗಿ*
*3)ಕುಮಾರಿ ತೃಪ್ತಿ ಸಾಲಿಮಠ*
*ಸಾ!! ಇಳಕಲ್ಲ*
ಜಿಲ್ಲಾ ಕಾರ್ಯ ಕಾರಣಿ ಸದಸ್ಯರು
ಬಾಗಲಕೋಟೆ ಯುವಮೋರ್ಚ
ಇವರುಗಳು ನೂತನ *ಬಾಗಲಕೋಟೆ ಜಿಲ್ಲಾ ಯುವಮೋರ್ಚದ ಪಧದಾಧಿಕಾರಿಗಳು* ಆಗಿ ನೇಮಕ ಆಗಿದ್ದಕ್ಕೆ ಹುನಗುಂದ ಮತಕ್ಷೇತ್ರದ ಎಲ್ಲ ಕಾರ್ಯಕರ್ತರ ಪರವಾಗಿ ಅಭಿನಂದನೆಗಳು...
* *
* *
* *

Address

Ilkal

Telephone

+919780218888

Website

Alerts

Be the first to know and let us send you an email when BJP4Hungund-Ilkal posts news and promotions. Your email address will not be used for any other purpose, and you can unsubscribe at any time.

Share