Block congress Huliyar Chikkanayakanahalli

Block congress Huliyar Chikkanayakanahalli The Indian National Congress is the world's largest democratic political organisation. Visit www.inc.in for more details.

The Indian National Congress has always represented a secular, democratic, just and inclusive India, an India that is empowering the disadvantaged and the discriminated. The Indian National Congress has been a mass movement that brought us freedom from colonial rule. And then it evolved into a mass movement committed to bringing other freedoms - economic, social, individual - to our people. We lai

d the foundations of a modern nation-state. It has been the binding force that has firmly stitched together the concept of a strong and unified India, confident of its place in the works

Join Now our Group
https://www.facebook.com/groups/654954435609187/?ref=share

08/03/2026
08/03/2026

ಈದಿನ ಚಿಕ್ಕನಾಯಕನಹಳ್ಳಿ *ಕ್ಷೇತ್ರದ ಮಾಜಿ ಶಾಸಕರಾದ ಕೆ* *ಎಸ್ ಕಿರಣ್ ಕುಮಾರ್* ರವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರೈತರು *ನೀರಾವರಿ ಹೋರಾಟಗಾರರು 26* ಕೆರೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಚಾನಲ್ ಕೆಲಸದ ಸ್ಥಳ ಪರಿಶೀಲನೆ ಯನ್ನು ಹೇಮಾವತಿ ವಲಯ ಅಭಿಯಂತರರ ಜೊತೆಗೆ ನೆಡೆಸಿ ಕೆಲವು ಸಲಹೆ ಸೂಚನೆ ನೀಡಿದರು ಅಲ್ಲದೆ ಮುದುವರಿದ ಕಾಮಗಾರಿಗೇ ಆಗಬೇಕಾದ ಹಣಕಾಸು ನೆರವನ್ನು ಸರ್ಕಾರದಿಂದ ಪಡೆಯಲು ಬೇಕಾದ ವರದಿ ನೀಡುವಂತೆ ಸೂಚನೆ ನೀಡಿದರು ನೀವು ಬಯಸುವ ನೆರವನ್ನು ಮಾನ್ಯ ಮುಖ್ಯ ಮಂತ್ರಿಗಳು ನೀರಾವರಿ ಸಚಿವರುಗಳ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಚಾನಲ್ ಕೆಲಸ ವೇಗಾವಾಗಿ ನೆಡೆದು 26 ಕೆರೆಗಳಿಗೆ ನೀರು ಬಂದರೆ ರೈತರ ತೋಟ ಉಳಿಯುತ್ತವೆ ಇಲ್ಲದಿದ್ದರೆ ಈ ವರ್ಷ ಬಹಳ ಸಾಕಷ್ಟು ತೋಟಗಳು ಒಣಗಿ ರೈತರ ಸಂಕಷ್ಟಕೇ ಸಿಲುಕುತ್ತಾರೆ ಎಂದರು ನಾನೇ ಮುಂಜೂರು ಮಾಡಿಸಿದ ಈ ಯೋಜನೆ ಕಳೆದ *15ವರ್ಷಗಳಿಂದ ಕುಂಟುತ್ತಾ* ಸಾಗುತಿರುವುದಕ್ಕೆ ಮನಸಿಗೆ ನೋವಾಗುತಿದೆ ಎಂದರು ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ *ಅಧ್ಯಕ್ಷರಾದ* ಸಿ. ಡಿ. *ಚಂದ್ರಶೇಖರ್* ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಪಿ ಟಿ. *ಚಿಕ್ಕಣ್ಣ* ನವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ *ಪಂಚಾಕ್ಷರಯ್ಯ* ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಗೋಡೆಕೆರೆ *ಜಗದೀಶ್* ಕೆ ಜಿ ಕೃಷ್ಣೆ ಗೌಡ್ರು ಸೇರಿದಂತೆ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ರೈತರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು

08/03/2026

ಪ್ರಜಾ ಸ್ಪಂದನ ದಿನಪತ್ರಿಕೆ

27/11/2025

Address

Huliyar
572218

Alerts

Be the first to know and let us send you an email when Block congress Huliyar Chikkanayakanahalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Block congress Huliyar Chikkanayakanahalli:

Share