08/02/2026
ಧಾ.ಜಿ.ಕು.ಅ.ಸಂಘದ ಗೌರವಾಧ್ಯಕ್ಷರು ಮತ್ತು ನಿವೃತ್ತ ನಿರ್ವಾಹಕರು ಕ.ರಾ.ರ.ಸಾ.ಸಂಸ್ಥೆ ಹುಬ್ಬಳ್ಳಿ. ರವರಾದ
ಶ್ರೀ.ಮಹಾಂತೇಶ ಕೋಳಿವಾಡ, ನವನಗರ ಹುಬ್ಬಳ್ಳಿ. ಇವರು ಬರೆದ "ಬಸ್ ಪ್ರಪಂಚ" ಪುಸ್ತಕ ಲೋಕಾರ್ಪಣೆ ದಿನಾಂಕ 08.01.2025 ರಂದು ಜರುಗಿತು.
ಸಮಾಜದ ಭಾಂದವರು ಪುಸ್ತಕ ಖರೀದಿಸಿ ಲೇಖಕರಿಗೆ ಪ್ರೋತ್ಸಾಹಿಸಿ ಮತ್ತು ಸಮಾಜ ಇಂತಹ ಕಲೆಯನ್ನು ಮುನ್ನೆಲೆಗೆ ತರಲು ಶ್ರಮಿಸಿ..